ಹುಬ್ಬಲ್ಲು ಶೀಲಾ ನಿಜವಾಗಿಯೂ ಯಾರು ಗೊತ್ತಾ ? ಈ ನಟಿ ಯಾರೆಂದು ಒಂದು ಸಲ ನೀವೆ ನೋಡಿ.ಶಾಕ್ ಆಗ್ತೀರಾ - Karnataka's Best News Portal

ಕಾಂತರಾ: ಹಲ್ಲು ಉಬ್ಬಿ ಕೊನೆಗೂ ಸಿಕ್ಕಿದ್ದರು!! ಇವರು ನಿಜವಾಗಲೂ ಯಾರು ಗೊತ್ತಾ?ಒಂದು ಚಲನಚಿತ್ರವು ಯಶಸ್ವಿಯಾಗಿ ಪ್ರದರ್ಶಿಸಬೇಕು ಎಂದರೆ ಅದರಲ್ಲಿ ಇರುವಂತಹ ಕಥೆ, ನಿರ್ದೇಶನ ಹಾಗೂ ಪಾತ್ರಕ್ಕೆ ತಕ್ಕಂತೆ ನಟನೆಗಳು ಮುಖ್ಯವಾಗಿರುತ್ತದೆ, ನಮ್ಮ ಕನ್ನಡದ ಚಿತ್ರರಂಗವು ಸ್ಯಾಂಡಲ್ ವುಡ್ ಎಂದೆ ಪ್ರಸಿದ್ಧವಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಹಲವು ಚಿತ್ರಗಳು ವಿಶ್ವದಾದ್ಯಂತ ಸದ್ದು ಮಾಡಿವೆ ಈ ಪೈಕಿ ತುಳುನಾಡು ದೈವವನ್ನು ತೋರಿಸಿದ ಕಾಂತಾರ ಚಿತ್ರವು ವಿಶ್ವದಾದ್ಯಂತ ಹೆಸರು ಗಳಿಸಿದೆ ಹಾಗೂ ಪ್ರೇಕ್ಷಕರಿಗೆ ಸಂತೃಪ್ತಿಯನ್ನು ತಂದು ಹೊಸ ಹೆಸರುಗಳನ್ನು ಮಾಡಿದೆ. ಇಡೀ ಭಾರತಾದ್ಯಂತ ಎಲ್ಲರ ಬಾಯಲ್ಲಿ ಸಾಮಾನ್ಯವಾಗಿ ಹಾಗೂ ಹೆಚ್ಚಾಗಿ ಕೇಳುತ್ತಿರುವಂತಹ ಚಿತ್ರದ ಹೆಸರು ಕಾಂತರ. ಈ ಚಿತ್ರದ ಯಶಸ್ಸಿಗೆ ಕಾರಣ ಚಿತ್ರದ ಕಥೆಯು ಹಾಗೂ ಇದರಲ್ಲಿ ಬರುವಂತಹ ಪಾತ್ರಗಳ ಅಭಿನಯವು ಪ್ರೇಕ್ಷಕರನ್ನು ಹೆಚ್ಚು ಆಕರ್ಷಣೆ ಮಾಡಿದೆ ಹಾಗೆ ಇದರಲ್ಲಿ ಎಷ್ಟೋ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಹಾಗೆ ಇಷ್ಟವಾದರನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಹುಡುಕುತ್ತಿದ್ದಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಸ್ನೇಹಿತರೆ ಕಾಂತಾರ ಚಿತ್ರದಲ್ಲಿ ಬರುವಂತಹ ಶೀಲಾ ಪಾತ್ರದವರ ಬಗ್ಗೆ ನೋಡೋಣ. ಹೌದು ಸ್ನೇಹಿತರೆ “ಕೂದಲು ತುಂಬಾ ಹೋಗಿದೆ, ಕಾಡಿನಲ್ಲಿ ಒಂದು ಸೊಪ್ಪು ಸಿಕ್ತದೆ” ಅಂತ ಹೇಳಿ ಎಲ್ಲ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಪಾತ್ರವಿದು. ಕಾಂತಾರದ ಶೀಲ ಪಾತ್ರವನ್ನು ಕನ್ನಡ ರಂಗಭೂಮಿಯ ಕಲಾವಿದೆ ಚಂದ್ರ ಕಲಾಭಟ್ ರವರು ನಟನೆ ಮಾಡಿದ್ದಾರೆ ಕಾಂತರಾ ಚಿತ್ರಕ್ಕಾಗಿ ಅವರು ಹಲ್ಲು ಹುಬ್ಬಿಯಂತೆ ನಟನೆ ಮಾಡಿದ್ದಾರೆ. ಚಂದ್ರ ಕಲಬುಟ್ಟ್ರವರು ಹಲವು ನಾಟಕಗಳಲ್ಲಿ ನಟನೆಯನ್ನು ಮಾಡಿದ್ದಾರೆ ಹಾಗೆ ಕಾಂತರವು ಇವರ ಮೊದಲ ಚಿತ್ರವಲ್ಲ ಇವರು ಈ ಹಿಂದೆ ಉಳಿದವರು ಕಂಡಂತೆ ಎಂಬ ಕನ್ನಡ ಚಿತ್ರದಲ್ಲಿ ನಟನೆ ಮಾಡಿದ್ದಾರೆ ಈ ಚಿತ್ರದಲ್ಲಿ ಮೀನು ಮಾರುವ ಪಾತ್ರವನ್ನು ಮಾಡಿದ್ದಾರೆ, ಹಾಗೆ ಅದೇ ಚಿತ್ರದಲ್ಲಿ ಕನ್ನಡದ ಹಿರಿಯ ನಟಿ ತಾರ ರವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಇದಾದ ಬಳಿಕ ರಿಷಬ್ ಶೆಟ್ಟಿರವರ ರಿಕ್ಕಿ ಫಿಲಂಲ್ಲಿ ಕೂಡ ಇವರು ನಟನೆಯನ್ನು ಮಾಡಿ ಇನ್ನು ಹಲವು ತುಳು ಚಿತ್ರಗಳಲ್ಲಿ ಅಭಿನಯವನ್ನು ಮಾಡಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ ಇವರು ಅವರಿಗೆ ಮೊದಲು ಚಿತ್ರದಲ್ಲಿ ನಟಿಸಲು ಒಂದು ಕರೆಯು ಬಂದಿರುತ್ತದೆ. ಅದಕ್ಕೆ ಒಪ್ಪಿದ ಚಂದ್ರಕಲಾಭಟ್ಟವರಿಗೆ ಇನ್ನೊಂದು ದಿವಸ ಕಾರವಾರಕ್ಕೆ ಬನ್ನಿ ಎಂದು ಕರೆ ಬಂದಿರುತ್ತದೆ ಅಲ್ಲಿಗೆ ಹೋದ ಚಂದ್ರಕಲಾ ಭಟ್ ರವರಿಗೆ ಹಲ್ಲನ್ನು ಪರೀಕ್ಷಿಸುವುದಾಗಿ ಕೇಳುತ್ತಾರೆ ಇವರಿಗೆ ಒಂದು ಕ್ಷಣ ಇವರ ಹಲ್ಲು ಚೆನ್ನಾಗಿದ್ದರೂ ಯಾವ ಪರೀಕ್ಷೆ ಮಾಡುತ್ತಾರೆ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ ಆಗ ಇವರಿಗಾಗಿ ಒಂದು ಹಲ್ಲು ಸೆಟ್ನನ್ನು ಮೊದಲೇ ತಯಾರಿಸಿದ್ದರಂತೆ, ಇವರು ಫಿಲ್ಮ್ ಸೆಟ್ನಿಂದ ಆಚೆ ಹೋಗುವಾಗ ಹಲ್ ಸೆಟ್ ನನ್ನು ತೆಗೆದಿಟ್ಟು ಹೋಗುತ್ತಿದ್ದಾರಂತೆ ಅಷ್ಟೇ ಅಲ್ಲದೆ ಇವರ ಪಾತ್ರವನ್ನು ಆಡಿಕೊಳ್ಳುವುದು ಇವರಿಗೆ ತಿಳಿಯುತ್ತಿತಂತ್ತೆ ಹೀಗೆ ಚಿತ್ರದ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *