ಮೋಸ ಮಾಡಿದ್ದಾನೆ ಎಂದು ಬಡ ರೈತನನ್ನು ಅರೆಸ್ಟ್ ಮಾಡ್ತಾರೆ..ಕೊನೆಗೆ ನ್ಯಾಯಾಧೀಶರ ಮುಂದೆ ರೈತ ಕೊಟ್ಟ ಉತ್ತರ ನೋಡಿ ಎಲ್ಲರೂ ಶಾಕ್.. - Karnataka's Best News Portal

ಮೋಸ ಮಾಡಿದ್ದಾನೆ ಎಂದು ಬಡ ರೈತನನ್ನು ಅರೆಸ್ಟ್ ಮಾಡ್ತಾರೆ..ಕೊನೆಗೆ ನ್ಯಾಯಾಧೀಶರ ಮುಂದೆ ರೈತ ಕೊಟ್ಟ ಉತ್ತರ ನೋಡಿ ಎಲ್ಲರೂ ಶಾಕ್..

ಬಡ ರೈತನನ್ನು ಅರೆಸ್ಟ್ ಮಾಡುತ್ತಾರೆ ಪೊಲೀಸರು, ಆದರೆ ರೈತ ಕೊಟ್ಟ ಉತ್ತರವನ್ನು ಕೇಳಿ ನ್ಯಾಯಾಧೀಶರು ಬಿಚ್ಚಿಬೀಳುತ್ತಾರೆ!!ಇದು ರಾಮಪ್ಪ ಎಂಬುವ ಬಡ ರೈತನ ಒಂದು ಘಟನೆ ರಾಮಪ್ಪನವರು ಧನ, ಮೇಕೆಗಳನ್ನು ಸಾಕಿಕೊಂಡು, ಅರ್ಧ ಎಕ್ಕರೆ ಜಮೀನನ್ನು ಇಟ್ಟುಕೊಂಡು ಜೀವನ ಮಾಡುತ್ತಿರುತ್ತಾನೆ. ಹಸುವಿನ ಹಾಲು, ಮೊಸರು ತುಪ್ಪಗಳನ್ನು ಮಾರಿ ಹಾಗೂ ಅದೇ ಜಮೀನಿನಲ್ಲಿ ಬೆಳೆದಿರುವಂತಹ ದವಸ ಧಾನ್ಯಗಳನ್ನು ಒಂದು ಕಿರಾಣಿ ಅಂಗಡಿಗೆ ಮಾರಿ ತನ್ನ ಮಕ್ಕಳ ವಿದ್ಯಾಭ್ಯಾಸ ಹಾಗೂ ಹೆಂಡತಿಯ ಆರೋಗ್ಯವನ್ನೂ ನೋಡಿಕೊಳ್ಳುತ್ತಿರುತ್ತಾನೆ. ಇರುವಷ್ಟರಲ್ಲಿ ತನ್ನ ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾನೆ. ಹೀಗೆ ಒಂದು ದಿವಸ ಆಕಸ್ಮಿಕವಾಗಿ ಪೊಲೀಸರು ರಾಮಪ್ಪನ ಮನೆಗೆ ದಿಡೀರ್ ಅಂತ ಆಗಮಿಸುತ್ತಾರೆ. ಊಟ ಮಾಡುತ್ತಿದ್ದ ರಾಮಪ್ಪ ಏನಾಯ್ತು ಎಂದು ಪೊಲೀಸರನ್ನು ಪ್ರಶ್ನಿಸಿದಾಗ ಪೊಲೀಸರು ಏನು ಉತ್ತರಿಸದೆ ಕರೆದುಕೊಂಡು ಹೋಗಿ ಜೈಲಿನಲ್ಲಿ ಹಾಕುತ್ತಾರೆ. ನಂತರ ಕೋರ್ಟ್ಗೆ ಇವರನ್ನು ಅರ್ಪಿಸುತ್ತಾರೆ. ಆದರೆ ರೈತನಿಗೆ ಅಲ್ಲಿ ಏನು ನಡೆದಿದೆ ಎಂದು ತಿಳಿದೇ ಇರುವುದಿಲ್ಲ. ಕೋರ್ಟಿನಲ್ಲಿ ನಿಂತಾಗ ಅವನ ಎದುರಿಗೆ ಕಿರಾಣಿ ಅಂಗಡಿಯ ಮಾಲೀಕನು ಇರುತ್ತಾನೆ.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ


ಕಿರಾಣಿ ಅಂಗಡಿಯ ಮಾಲಿಕ ರೈತನ ಮೇಲೆ ಮೊಖದೊಮ್ಮೆಯನ್ನು ಹಾಕಿರುತ್ತಾನೆ. ಕೋರ್ಟಿನಲ್ಲಿ ಇವರ ಆಪಾಧನೆ ಏನು ಎಂದು ಕೇಳಿದಾಗ ಸ್ವಾಮಿ ನಾನು ಇವನ ಬಳಿ ಬೆಣ್ಣೆ ತುಪ್ಪವನ್ನು ಸುಮಾರು ಎಂಟು ವರ್ಷದಿಂದ ಕೊಳ್ಳುತ್ತಿದ್ದೇನೆ ಆದರೆ ಇವನು ಒಂದು ಕೆಜಿ ತುಪ್ಪಕ್ಕೆ 850 ಮಿಲಿ ತುಪ್ಪವನ್ನು ನೀಡುತ್ತಿದ್ದಾನೆ ಹೀಗೆ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳುತ್ತಾನೆ. ಅದಕ್ಕೆ ನ್ಯಾಯಾಧೀಶರು ರೈತ ಕೊಟ್ಟಿರುವಂತಹ ತುಪ್ಪವನ್ನು ತರಿಸಲು ಹೇಳುತ್ತಾರೆ. ಆಗ ರೈತ ಕೊಟ್ಟಿರುವಂತಹ ತುಪ್ಪದ ಪ್ಯಾಕೆಟ್ ಅನ್ನು ಅಂಗಡಿಯ ಮಾಲೀಕ ತರಿಸುತ್ತಾನೆ. ಇದನ್ನು ನ್ಯಾಯಾಧೀಶರು ನಿನ್ನದೇನಾ ಇದು ತುಪ್ಪ ಎಂದು ರೈತನನ್ನು ಕೇಳಿದಾಗ ಹೌದು ಸ್ವಾಮಿ ಇದು ನಾನು ಕೊಟ್ಟಿರುವ ತುಪ್ಪ ಎಂದು ರೈತ ಒಪ್ಪಿಕೊಳ್ಳುತ್ತಾನೆ. ಆಗ ಅಲ್ಲೇ ತೂಕ ಹಾಕಿ ನೋಡಿದಾಗ ಅದು 850 ಮಿಲಿ ಅಷ್ಟೇ ಇರುತ್ತದೆ.

ನ್ಯಾಯಾಧೀಶರು ಕಡಿಮೆ ಇದೆಯಲ್ಲ ಎಂದು ರೈತನಿಗೆ ಕೇಳುತ್ತಾರೆ ಇಲ್ಲ ಸ್ವಾಮಿ ನಾನು ಸರಿಯಾಗಿ ಕೊಟ್ಟಿದ್ದೇನೆ ಎಂದು ರೈತನು ವಾದ ಮಾಡುತ್ತೇನೆ ಸರಿ ಹಾಗಾದರೆ ನಿಮ್ಮ ಮನೆಯಲ್ಲಿ ಏನಾದರೂ ತೂಕ ಮಾಡುವಂತಹ ತಕ್ಕಡಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾನೆ ಅದಕ್ಕೆ ರೈತ ಇಲ್ಲ ಸ್ವಾಮಿ ನಮ್ಮ ಮನೆಯಲ್ಲಿ ಅಂತ ತೂಕ ಮಾಡುವಂತಹ ಯಾವುದು ಇಲ್ಲ ನಾನು ಇವರ ಅಂಗಡಿಯಲ್ಲಿ ತೆಗೆದುಕೊಂಡು ಹೋಗುವಂತಹ ಒಂದು ಕೆಜಿ ದಾನ್ಯಗಳ ಸಮನಾಗಿ ತುಪ್ಪವನ್ನು ಅಳೆದುಕೊಡುತ್ತೇನೆ ಅದಕ್ಕೆ ನ್ಯಾಯಾಧೀಶರು ಸರಿ ಹಾಗಾದರೆ ಹೋಗಿ ಇತ್ತೀಚಿಗೆ ಖರೀದಿ ಮಾಡಿರುವಂತಹ ದಿನಸಿಯನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ಆಗ ನೋಡಿದರೆ ಗಿರಣಿ ಅಂಗಡಿಯ ಮಾಲೀಕನೇ ರೈತನಿಗೆ ಮೋಸ ಮಾಡುತ್ತಿರುತ್ತಾನೆ ಎಂದು ಸಾಬೀತಾಗುತ್ತದೆ ಅದಕ್ಕೆ ನ್ಯಾಯಾಧೀಶರು ರೈತನಿಗೆ ನ್ಯಾಯವನ್ನು ಕೊಡಿಸುವ ಸಲುವಾಗಿ ಕಿರಾಣಿ ಅಂಗಡಿಯ ಮಾಲೀಕನಿಗೆ ಇನ್ನು ಎಂಟು 10 ವರ್ಷಗಳ ಕಾಲ ಉಚಿತವಾಗಿ ದಿನಸಿಯನ್ನು ರೈತನ ಮನೆಗೆ ನೀಡಬೇಕು ಎಂದು ಆದೇಶವನ್ನು ನೀಡುತ್ತಾರೆ.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

[irp]


crossorigin="anonymous">