ಈ ತಪ್ಪುಗಳನ್ನು ಇಂದೇ ನಿಲ್ಲಿಸಿ ಇಲ್ಲ ಅಂದರೆ ತೂಕ ಡೊಳ್ಳು ಹೊಟ್ಟೆ ಕರಗಿಸೋಕೆ ಆಗೊಲ್ಲಾ ಈ ಟೆಕ್ನಿಕ್ ಬಳಸಿ ಬೇಗ ಬೊಜ್ಜು ಕರಗಿಸಬಹುದು.. - Karnataka's Best News Portal

ದೇಹದ ತೂಕ ಕಡಿಮೆ ಮಾಡುವ ಸುಲಭ ವಿಧಾನ…|ಮೊದಲನೆಯದಾಗಿ ನಾವು ನಮ್ಮ ದೇಹದಲ್ಲಿರುವ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ದೇಹದಲ್ಲಿರುವಂತಹ ಚಯಾಪಚಯ ಕ್ರಿಯೆಯನ್ನು ಸರಿಪಡಿಸಿಕೊಳ್ಳಬೇಕು ಆಗ ತೂಕ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತದೆ ಹಾಗೆಯೇ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಆಗದೆ ಇದ್ದರೆ ಅದಕ್ಕೆ ಕಾರಣ ಏನು ಯಾವ ಕಾರಣಕ್ಕಾಗಿ ನಮ್ಮ ದೇಹದಲ್ಲಿನ ತೂಕ ಕಡಿಮೆಯಾಗುತ್ತಿಲ್ಲ ನಾವು ಸೇವಿಸುತ್ತಿರುವಂತಹ ಆಹಾರ ಕ್ರಮ ಸರಿಯಾಗಿ ಇದೆಯಾ ಅಥವಾ ಸರಿಯಾಗಿ ಇಲ್ಲವಾ ಹೀಗೆ ನಮ್ಮ ದೇಹದ ತೂಕಕ್ಕೆ ಸಂಬಂಧಪಟ್ಟಂತಹ ಎಷ್ಟೋ ಮಾಹಿತಿಗಳು ಯಾರಿಗೂ ಕೂಡ ತಿಳಿದಿಲ್ಲ ಹಾಗಾದರೆ ಈ ದಿನ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳ ಬೇಕಾದರೆ ಆಹಾರ ಕ್ರಮದ ಜೊತೆಗೆ ಈ ಒಂದು ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಯಾವ ರೀತಿಯಾದಂತಹ ಅನುಕೂಲವನ್ನು ಪಡೆದುಕೊಳ್ಳ ಬಹುದು ಎಂಬ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹೌದು ನಮ್ಮ ದೇಹದಲ್ಲಿ ಬೇಡದೆ ಇರುವಂತಹ ಅಂದರೆ ಜೀರ್ಣವಾಗದೆ ಇರುವಂತಹ ಪದಾರ್ಥಗಳು ಸೇರಿಕೊಂಡಾಗ ದೇಹದಲ್ಲಿ ತೂಕ ತಾನಾಗಿಯೇ ಹೆಚ್ಚಾಗುತ್ತಿರುತ್ತದೆ ಆದ್ದರಿಂದ ನಾವು ಪ್ರಮುಖವಾಗಿ ಯಾವುದೇ ಕಾರಣಕ್ಕೂ ಅಜೀರ್ಣತೆಯ ಸಮಸ್ಯೆ ಯಿಂದ ಇರಬಾರದು ಬದಲಾಗಿ ನಮ್ಮ ಮಲಬದ್ಧತೆಯ ಲ್ಲಿಯೂ ಕೂಡ ಯಾವುದೇ ರೀತಿಯ ತೊಂದರೆ ಇರಬಾರದು ಆದ್ದರಿಂದ ಒಬ್ಬ ವ್ಯಕ್ತಿ ದಿನಕ್ಕೆ ಮೂರು ಬಾರಿ ಮಲವಿಸರ್ಜನೆ ಮಾಡುವುದರಿಂದ ಆ ವ್ಯಕ್ತಿ ಆರೋಗ್ಯವಾಗಿ ಇದ್ದಾನೆ ಅವನು ಯಾವ ರೀತಿಯಾದ ಸಮಸ್ಯೆಯನ್ನು ಹೊಂದಿಲ್ಲ ಎಂದೇ ಆಯುರ್ವೇದದಲ್ಲಿ ಹೇಳಲಾಗುತ್ತದೆ ಆದ್ದರಿಂದ ಬಹಳ ಮುಖ್ಯವಾಗಿ ನಮ್ಮ ದೇಹದಲ್ಲಿರುವಂತಹ ಜೀರ್ಣಾಂಗ ವ್ಯವಸ್ಥೆ ಯನ್ನು ಸರಿಪಡಿಸಿಕೊಂಡರೆ ಆಗ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ ಬದಲಾಗಿ ದೇಹದೊಳಗೆ ಹಲವಾರು ರೀತಿಯಾದಂತಹ ಸಮಸ್ಯೆಗಳು ಇದ್ದರೆ ಅದರಿಂದ ಹೆಚ್ಚಿನ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ

ಹಾಗಾದರೆ ಈ ದಿನ ನಾವು ಹೇಳುವಂತಹ ಈ ಐದು ಪದಾರ್ಥವನ್ನು ಬಳಸಿ ಕಷಾಯದ ರೂಪದಲ್ಲಿ ಸೇವನೆ ಮಾಡುವುದರಿಂದ ನಿಮ್ಮ ತೂಕ ಒಂದು ತಿಂಗಳಲ್ಲೇ 5 ರಿಂದ 10 ಕೆಜಿ ಕಡಿಮೆಯಾಗುತ್ತದೆ ಹೌದು ಹಾಗಾದರೆ ಆ ಪದಾರ್ಥಗಳು ಯಾವುವು ಅದನ್ನ ಯಾವ ರೀತಿ ಸೇವನೆ ಮಾಡಬೇಕು ಎಂದು ನೋಡೋಣ ಮೊದಲನೆಯದಾಗಿ 100 ಗ್ರಾಂ ದನಿಯ 100 ಗ್ರಾಂ ಜೀರಿಗೆ 100 ಗ್ರಾಂ ಓಂಕಾಳು 100 ಗ್ರಾಂ ಒಣ ಶುಂಠಿ ಪುಡಿ 100 ಗ್ರಾಂ ಕಾಳು ಮೆಣಸಿನ ಪುಡಿ 100 ಗ್ರಾಂ ಹಿಪ್ಲಿ ಪುಡಿ 100 ಗ್ರಾಂ ಸೈಂಧವ ಲವಣ ಇಷ್ಟನ್ನು ಚೆನ್ನಾಗಿ ಒಂದು ಪೌಡರ್ ಮಾಡಿಕೊಳ್ಳಬೇಕು ನಂತರ ಒಂದು ಚಮಚದಷ್ಟು ಪುಡಿಯನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಆಹಾರ ಸೇವನೆಗೂ ಅರ್ಧ ಗಂಟೆ ಮುಂಚೆ ಸೇವನೆ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *