ಈ 5 ರಾಶಿಗಳಿಗೆ ಧನಯೋಗ,ಉದ್ಯೋಗ ಹಾಗೂ ಸಾಂಸಾರಿಕ ಜೀವನದಲ್ಲಿ ಬಾರಿ ನೆಮ್ಮದಿ ಗೆಲುವು ಲಕ್ಷ್ಮಿ ನರಸಿಂಹನ ಅಖಂಡ ಅನುಗ್ರಹದಿಂದ ಈ ದಿನ ಹೇಗಿರಲಿದೆ ನೋಡಿ - Karnataka's Best News Portal

ಮೇಷ ರಾಶಿ :- ಇಂದು ನಿಮಗೆ ಸಾಮಾನ್ಯ ದಿನಕ್ಕಿಂತ ಉತ್ತಮವಾದ ದಿನವಾಗಿರುತ್ತದೆ ನಿರುದ್ಯೋಗಿಗಳಿಗೆ ಪ್ರಗತಿಗೆ ಅವಕಾಶ ಸಿಗಲಿದೆ ವ್ಯಾಪಾರಸ್ಥರು ಅನಗತ್ಯ ಚರ್ಚೆಯನ್ನು ತಪ್ಪಿಸಿ ಇಲ್ಲದಿದ್ದರೆ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳು ಸುಧಾರಿಸುವ ಬಲವಾಗಿ ತೋರುತ್ತಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5.30 ರಿಂದ ರಾತ್ರಿ 8ರವರೆಗೆ.

ವೃಷಭ ರಾಶಿ :- ಕಚೇರಿಯಲ್ಲಿ ಸಮತೋಲನವಾಗಿ ವರ್ತಿಸಿ ನೀವು ಸಹೋದ್ಯೋಗಿಗಳೊಂದಿಗೆ ವಿವಾದವನ್ನು ಹೊಂದಬಹುದು ವಿಶೇಷವಾಗಿ ಮಹಿಳಾ ಉದ್ಯಮಿಗಳು ಇಂದಿಗೆ ನಿಮ್ಮ ವ್ಯವಹಾರವನ್ನು ಸರಿಯಾಗ್ ಇಟ್ಟುಕೊಳ್ಳಿ. ಇಂತಹ ವಿಷಯಗಳು ನಿಮ್ಮ ವ್ಯಕ್ತಿತ್ವ ಮೇಲೆ ಪರಿಣಾಮ ಬೀಳುತ್ತದೆ ವ್ಯಾಪಾರಸ್ಥರು ಹಳೆಯ ಕಾನೂನಿನ ವಿಚಾರಗಳನ್ನು ತೆಗೆದುಹಾಕುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – 12.30 ರಿಂದ 3 ಮೂವತ್ತರವರೆಗೆ.

ಮಿಥುನ ರಾಶಿ :- ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ತೃಪ್ತಿಕರ ವಿರುತ್ತದೆ ಪ್ರೀತಿಯ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಮನಸ್ಸಿನ ಭಾವನೆಗಳನ್ನು ಅವರಿಗೆ ವ್ಯಕ್ತಪಡಿಸಿ. ಹಳೆ ಯಾವುದೇ ಬಿಲ್ಲನ್ನು ಎಂದು ನೀವು ಪಾವತಿಸಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಿಗ್ಗೆ 8:45 ರಿಂದ 12 ರವರೆಗೆ.

ಕರ್ಕಾಟಕ ರಾಶಿ :- ಹಣದ ವಿಚಾರದಲ್ಲಿ ನಿಮಗೆ ಪ್ರಯೋಜನಕಾರಿಯಾಗಲಿದೆ ಇದ್ದಕ್ಕಿದ್ದಂತೆ ಸಂಪತ್ತು ಪಡೆಯುವ ಸಾಧ್ಯತೆ ಇದೆ ನೀವು ವ್ಯಾಪಾರ ಮಾಡುತ್ತಿದ್ದಾರೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಯೋಚಿಸುತ್ತಿದ್ದರೆ ಹಿಂದಿ ನಿಮ್ಮ ಯೋಜನೆ ಮುಂದೆ ಸಾಗಬಹುದು ಉದ್ಯೋಗಸ್ಥರು ಕಠಿಣ ಶ್ರಮದ ತಕ್ಕಂತೆ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 15 ರಿಂದ 7.30 ರವರೆಗೆ

ಸಿಂಹ ರಾಶಿ :- ಕಚೇರಿಯಲ್ಲಿ ಪರಿಸ್ಥಿತಿಯು ಉದ್ವಿಗ್ನತೆ ಹೆಚ್ಚಾಗುತ್ತದೆ ಕೆಲಸದ ಕಡೆ ನಿಮ್ಮ ನಿರ್ಲಕ್ಷೆ ದಿಂದ ನಿಮಗೆ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇದೆ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ವ್ಯಾಪಾರಸ್ಥರು ಆದಷ್ಟು ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.

ಕನ್ಯಾ ರಾಶಿ :- ಹಿಂದಿ ನೀವು ಭಾವನಾತ್ಮಕವಾಗಿ ತುಂಬಾ ಬಲಶಾಲಿಯಾಗಿರುವ ಇರುತ್ತೀರಿ ಪ್ರತಿ ಅಡೆತಡೆಗಳನ್ನು ತುಂಬಾ ಧೈರ್ಯದಿಂದ ಎದುರಿಸುತೀರಿ ಉದ್ಯೋಗದಲ್ಲಿರುವ ಜನರಿಗೆ ಏರಿಳಿತ ಸಾಮಾನ್ಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಬಹುದು. ಶೀಘ್ರದಲ್ಲಿ ನಿಮ್ಮ ತಿಳುವಳಿಕೆಯೊಂದಿಗೆ ವಿಷಯವನ್ನು ಪರಿಹರಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 10 ರಿಂದ 1:15 ರವರೆಗೆ.

ತುಲಾ ರಾಶಿ :- ವಯಕ್ತಿಕಕ ಮತ್ತು ವೃತ್ತಿಪರ ಜೀವನವಾಗಲಿ ನಿಮ್ಮ ಜವಾಬ್ದಾರಿ ಹೆಚ್ಚಬಹುದು ಹಠಾತ್ ಜವಾಬ್ದಾರಿಯಿಂದ ನೀವು ಬರೆಯುತ್ತಿರಿ ಈ ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಸಿಗುವುದಿಲ್ಲ. ನಿಮ್ಮ ಆತ್ಮೀಯರು ತುಂಬಾ ಕಾರ್ಯನಿರತ ಆಗಿರಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ 6:15 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಭವನವನ್ನು ಪಡೆಯುತ್ತೀರಿ ಆಸ್ತಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಇದು ಅದೃಷ್ಟದ ದಿನವಾಗಲಿದೆ ಡೈರಿ ಉತ್ಪನ್ನ ಸಂಬಂಧಿಸಿದಂತೆ ಕೆಲಸ ಮಾಡುವ ಜನರಿಗೆ ಇಂದು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6.15 ರಿಂದ 9.30 ರವರೆಗೆ.

ಧನಸು ರಾಶಿ :- ಇಂದು ಕೆಲಸದಲ್ಲಿ ಶುಭ ದಿನ ವಾಗಲಿದೆ ನಿಮ್ಮ ನಿಲ್ಲಿಸಿದ ಕೆಲಸ ಪೂರ್ಣಗೊಳ್ಳುತ್ತದೆ ಶೇರು ಕಟ್ಟೆಗೆ ಸಂಬಂಧಿಸಿದಂತೆ ಕೆಲಸಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದು ಸಂಗಾತಿಯ ಮನಸ್ಸಿಗೆ ಅಷ್ಟೋತ್ತರ ವಾಗಿರುವುದಿಲ್ಲ. ನಿಮ್ಮ ಪ್ರಿಯರಾಗಿ ಏನಾದರೂ ಯೋಚಿಸಿದರೆ ಉತ್ತಮ ಅವರೊಂದಿಗೆ ಸಮಯ ಕಳೆಯಲು ನೀವು ಪ್ರಯತ್ನಿಸಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.

ಮಕರ ರಾಶಿ :- ಮನಸು ಶಾಂತವಾಗಿರುತ್ತದೆ ನೀವು ವಿಶ್ರಾಂತಿಯನ್ನು ಪಡೆಯುತ್ತೇವೆ ನೀವು ನಿಮಗಾಗಿ ಕಷ್ಟ ಸಮಯವನ್ನು ಪಡೆಯುತ್ತೀರಿ ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮನೆ ಸದಸ್ಯರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ತಾಯಂದಿರ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.40 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ಇಂದಿನ ಉತ್ತಮವಾದ ದಿನವಾಗಿರುತ್ತದೆ ಕಠಿಣ ಶ್ರಮ ಮತ್ತು ದೀರ್ಘಕಾಲದಿಂದ ನಡೆಯುತ್ತಿರುವ ಪ್ರಯತ್ನ ಉತ್ತಮವಾದ ಫಲಿತಾಂಶಗಳನ್ನು ಪಡೆಯಲು ನಿಮಗೆ ಉತ್ತಮ ಅವಕಾಶವಿದೆ ಕಚೇರಿಯಲ್ಲಿ ಉದ್ಯಮಿಗಳು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ದೀರ್ಘಕಾಲ ನಿಭಾಯಿಸಲು ನಿಮಗೆ ಕೆಲಸವನ್ನು ನೀಡಬಹುದು ಉದ್ಯೋಗಸ್ಥರ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 7:35 ರಿಂದ 10 ರವರೆಗೆ.

ಮೀನ ರಾಶಿ :- ಕಣ್ಣು ಮುಚ್ಚಿ ಯಾರನ್ನು ನಂಬಬೇಡಿ ಕರೆದರೆ ನೀವು ಮೋಸ ಹೋಗಬಹುದು ಹಣಕಾಸಿನ ವಿಚಾರದಲ್ಲಿ ನೀವು ಜಾಗೃತೆಯನ್ನು ವಹಿಸಬೇಕು ತೈಲದೊಂದಿಗೆ ವ್ಯವಹಾರ ಮಾಡುವ ಜನರು ಇಂದು ಪ್ರಯೋಜನವನ್ನು ಪಡೆಯಬಹುದು. ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಿ ನೀವು ಅತ್ಯುತ್ತಮ ವನ್ನು ನೀಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6:55 ರಿಂದ ರಾತ್ರಿ 9 ರವರೆಗೆ.

By admin

Leave a Reply

Your email address will not be published. Required fields are marked *