ವಿಪರೀತ ಸಾಲದ ಸುಳಿ ಎಷ್ಟೇ ಸಂಪಾದಿಸಿದರು ಹಣ ಕೈ ನಲ್ಲಿ ನಿಲ್ಲುತ್ತಿಲ್ಲವೆಂದರೆ ಲವಂಗದಿಂದ ಈ ಸಣ್ಣ ಉಪಾಯ ಮಾಡಿ ಧನಾಕರ್ಷಣೆ ಜನಾಕರ್ಷಣೆಯಾಗಿ ಅದೃಷ್ಟ ಹೊಂದುವಿರಿ - Karnataka's Best News Portal

ವಿಪರೀತ ಸಾಲದ ಸುಳಿ ಎಷ್ಟೇ ಸಂಪಾದಿಸಿದರು ಹಣ ಕೈ ನಲ್ಲಿ ನಿಲ್ಲುತ್ತಿಲ್ಲವೆಂದರೆ ಲವಂಗದಿಂದ ಈ ಸಣ್ಣ ಉಪಾಯ ಮಾಡಿ ಧನಾಕರ್ಷಣೆ ಜನಾಕರ್ಷಣೆಯಾಗಿ ಅದೃಷ್ಟ ಹೊಂದುವಿರಿ.ರಾತ್ರೋ ರಾತ್ರೋ ಶ್ರೀಮಂತರಾಗಲು ಲವಂಗದಿಂದ ಈ ಉಪಾಯ ಮಾಡಿ ನೋಡಿ…ಲಕ್ಷ್ಮಿಯನ್ನು ಹಣದ ಅಧಿಪತಿ ಹಣದ ದೇವತೆ ಎಂದು ಕರೆಯುತ್ತಾರೆ. ಲಕ್ಷ್ಮಿ ಒಲಿದವರಿಗೆ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಆದರೆ ಲಕ್ಷ್ಮಿ ಒಂದೇ ಕಡೆ ಇರುವುದಿಲ್ಲ ಎನ್ನುವ ಮಾತು ಇದೆ. ಚಂಚಲೆ ಆದ ಲಕ್ಷ್ಮಿಯು ಮನೆಯಿಂದ ಮನೆಗೆ ಹಾಗೂ ಒಬ್ಬರ ಕೈಯಿಂದ ಇನ್ನೊಬ್ಬರಿಗೆ ಹೋಗುತ್ತಿರುತ್ತಾರೆ. ಹಾಗಾಗಿ ಹಣದ ಸಮಸ್ಯೆ ಇರುವವರು ದಿಢೀರ್ ಎಂದು ಕುಬೇರಾಗುತ್ತಾರೆ ಹಾಗೂ ಧನವಂತರಾಗಿದ್ದವರು ಅಷ್ಟೇ ಬೇಗ ದುರ್ಗತಿ ತಲುಪುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಾವು ಹಣಕಾಸಿನ ಸಮಸ್ಯೆಯನ್ನು ಅನುಭವಿಸಬಾರದು ನಮ್ಮ ಕುಟುಂಬದಲ್ಲಿ ಹಣದ ಸಮಸ್ಯೆ ಬರಬಾರದು ಎಲ್ಲ ವಿಷಯದಲ್ಲೂ ಏಳಿಗೆ ಕಾಣಬೇಕು ಎನ್ನುವ ಆಸೆ ಇದ್ದಲ್ಲಿ ಎರಡೇ ಎರಡು ಲವಂಗದಿಂದ ಈ ಉಪಾಯ ಮಾಡಿ ನೋಡಿ ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಬದುಕಿನಲ್ಲಿ ಎಷ್ಟು ಬೇಗ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ತಿಳಿದುಕೊಳ್ಳುತ್ತೀರಿ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಶುಕ್ರವಾರದಿಂದು ಮನೆ ಕ್ಲೀನ್ ಮಾಡಿ ತಲೆ ಸ್ನಾನ ಮಾಡಿಕೊಂಡು ಎರಡು ಲವಂಗ ತೆಗೆದುಕೊಂಡು ಒಂದು ಶುದ್ಧ ಅಂಗೈ ಅಷ್ಟು ಅಗಲ ಬಟ್ಟೆಯಲ್ಲಿ ಆ ಲವಂಗವನ್ನು ಹಾಕಿ ಅದನ್ನು ಗಂಟು ಕಟ್ಟಿ ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ದೇವರ ಫೋಟೋ ಬಳಿ ಇಡಿ ಆ ದಿನ ಪೂರ್ತಿ ಅದು ಅಲ್ಲೇ ಇರಲಿ ನೀವು ಪೂಜೆ ಮಾಡುವ ಸಮಯದಲ್ಲಿ ಅದಕ್ಕೂ ಸಹ ಪೂಜೆ ಮಾಡಿ ಮತ್ತು ಮನಸ್ಸಿನಲ್ಲಿ ನಿಮ್ಮ ಯಾವ ಕೋರಿಕೆ ನೆರವೇರಬೇಕು ಎಂದು ಸಂಕಲ್ಪ ಮಾಡಿಕೊಳ್ಳಿ ಆದರೆ ಲವಂಗ ಇಡುವಾಗ ಗಮನಿಸಬೇಕಾದ ವಿಶೇಷ ವಿಷಯ ಏನೆಂದರೆ ಯಾವುದೇ ಕಾರಣಕ್ಕೂ ಲವಂಗ ಕೆಟ್ಟಿರಬಾರದು, ಮುರಿದಿರಬಾರದು ಪೂರ್ತಿ ಲವಂಗವನ್ನು ತೆಗೆದುಕೊಳ್ಳಬೇಕು ಮತ್ತು ಮನೆಯಿಂದ ಯಾರಾದರೂ ಶುಭ ಕಾರ್ಯಕ್ಕಾಗಿ ಮನೆ ಹೊರ ಹೋಗುತ್ತಿದ್ದರೆ ಅವರಿಗೆ ಆ ಕೆಲಸಗಳು ಈಡೇರಬೇಕು ಎಂದರೆ ಹೊರ ಹೋಗುವವರ ಪರ್ಸಿನಲ್ಲಿ ಇದೇ ರೀತಿಯಾಗಿ ಒಂದು ಅಂಗೈ ಅಷ್ಟಗಲ ಬಟ್ಟೆಯಲ್ಲಿ ಎರಡು ಲವಂಗ ಇಟ್ಟು ಗಂಟು ಕಟ್ಟಿ ಅವರಿಗೆ ಕೊಡಬೇಕು.

ಅವರು ಅವರ ಜೊತೆಯಲ್ಲಿ ಇದನ್ನು ತೆಗೆದುಕೊಂಡು ಹೋದರೆ ಅವರ ಕೆಲಸಗಳು ಕೈಗೂಡುತ್ತವೆ. ಆದರೆ ಯಾವುದೇ ಕಾರಣಕ್ಕೂ ಈ ರಹಸ್ಯ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಹಾಗೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಅದು ದೂರ ಹೋಗಬೇಕು ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕು ಕಲಹ ಕಡಿಮೆ ಆಗಬೇಕು ಎನ್ನುವುದಾದರೆ ಒಂದು ಭಾನುವಾರ ದಿನದಂದು ಮನೆ ಹೊರಗೆ ಹಾಗೂ ಒಳಗೆ ಶುದ್ಧ ಮಾಡಿ ದೇವರ ಪೂಜೆ ಮಾಡಿ ದೇವರ ಬಳಿ ಪ್ರಾರ್ಥನೆ ಮಾಡಿ ಎರಡು ಲವಂಗವನ್ನು ತೆಗೆದುಕೊಂಡು ಒಂದು ಗಾಜಿನ ಬೌಲ್ ಅಲ್ಲಿ ನೀರನ್ನು ಎದುರುಗಡೆ ಇಟ್ಟುಕೊಂಡು ಸಂಕಲ್ಪ ಮಾಡಿ ಆ ಲವಂಗವನ್ನು ನೀರಿನ ಒಳಗಡೆ ಹಾಕಬೇಕು ಮತ್ತು ಅದನ್ನು ನಾವು ಮಲಗುವ ಸಮಯದಲ್ಲಿ ನಮ್ಮ ತಲೆಯ ಬಳಿ ಅಥವಾ ಕಾಲಿನ ಬಳಿ ಇಟ್ಟುಕೊಳ್ಳಬೇಕು ಈ ರೀತಿ ಮಾಡುವುದರಿಂದ ಲವಂಗವು ನೆಗೆಟಿವ್ ಎನರ್ಜಿಯನ್ನು ಆಕರ್ಷಿಸಿ ನಿಮ್ಮ ದೋಷ ಕಡಿಮೆ ಮಾಡುತ್ತದೆ.

By admin

Leave a Reply

Your email address will not be published. Required fields are marked *