ಈ ಬಾರಿ ಸೂರ್ಯಗ್ರಹಣ ಮುಗಿದಿದೆ ಇದರ ಪ್ರಭಾವದಿಂದ 12 ರಾಶಿಗಳಿಗೆ ಮುಂದಿನ ಜೀವನದಲ್ಲಿ ಏನೆಲ್ಲಾ ಆಗಲಿದೆ ಗೊತ್ತಾ ಯಾರಿಗೆ ಅದೃಷ್ಟ ಯಾರಿಗೆ ನಷ್ಟ ನೋಡಿ - Karnataka's Best News Portal

ಈ ಬಾರಿ ಸೂರ್ಯಗ್ರಹಣ ಮುಗಿದಿದೆ ಇದರ ಪ್ರಭಾವದಿಂದ 12 ರಾಶಿಗಳಿಗೆ ಮುಂದಿನ ಜೀವನದಲ್ಲಿ ಏನೆಲ್ಲಾ ಆಗಲಿದೆ ಗೊತ್ತಾ ಯಾರಿಗೆ ಅದೃಷ್ಟ ಯಾರಿಗೆ ನಷ್ಟ ನೋಡಿ

2022 ಅಕ್ಟೋಬರ್ ಸೂರ್ಯಗ್ರಹಣ ರಾಶಿ ಫಲ.. ಶ್ರೀ ಸಚ್ಚಿದಾನಂದ ಬಾಬು ಗುರೂಜಿ…..||ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಈ ಸೂರ್ಯ ಗ್ರಹಣವು ಅಕ್ಟೋಬರ್ 25 ಮಂಗಳವಾರ ದ ದಿನ ಸಂಭವಿಸಲಿದ್ದು ಈ ಸೂರ್ಯ ಗ್ರಹಣವನ್ನು ಕೇತು ಗ್ರಸ್ತ ಗ್ರಸ್ತಾಸ್ಥ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ ಹಾಗಾಗಿ ಈ ಸೂರ್ಯ ಗ್ರಹಣದ ಪ್ರಭಾವದಿಂದ ಹಲವಾರು ರಾಶಿಗಳ ಮೇಲೆ ಕೆಲವೊಂದು ಪ್ರಭಾವವನ್ನು ಬೀರುತ್ತಿದ್ದು ಅದರಲ್ಲೂ ಈ ಸೂರ್ಯ ಗ್ರಹಣವು ಪ್ರತಿಯೊಂದು ಜೀವರಾಶಿಯ ಮೇಲೆ ನಮ್ಮ ಪರಿಸರದ ಮೇಲೆ ತನ್ನ ಪ್ರಭಾವವನ್ನು ಬೀರುತ್ತಿದ್ದು ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು ಮತ್ತು ಹಲವಾರು ತೊಂದರೆಗಳಿಂದ ಬಳಲುತ್ತಿರುವವರು ತಮ್ಮದೇ ಆದಂತಹ ಎಚ್ಚರಿಕೆ ಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಸೂರ್ಯ ಗ್ರಹಣವನ್ನು ಆಚರಿಸಬೇಕಾಗಿದ್ದು.ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು ಸೂರ್ಯಗ್ರಹಣದಿಂದ ಸ್ವಲ್ಪ ಜಾಗರೂಕತೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಈ ಸೂರ್ಯ ಗ್ರಹಣವು ಅಷ್ಟಾಗಿ ಗೋಚಾರ ಆಗದಿದ್ದರೂ ಮೋಡ ಕವಿದ ವಾತಾವರಣವಿರುವುದ ನಮಗೆ ಯಾವುದೇ ರೀತಿಯಾದಂತಹ ಗೋಚಾರ ಕಾಣಿಸುವು ದಿಲ್ಲ ಬದಲಾಗಿ ಬಿಸಿಲಿನ ವಾತಾವರಣ ಇದ್ದರೆ ಮಾತ್ರ ಸೂರ್ಯಗ್ರಹಣವು ನಮಗೆ ಗೋಚಾರವಾಗುತ್ತದೆ ಮತ್ತು ಪ್ರಮುಖವಾಗಿ ಗಮನಿಸಬೇಕಾದಂತಹ

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

See also  ಮಕರ ರಾಶಿಗೆ ಪದೇ ಪದೇ ಹೀಗ್ಯಾಕೆ..ನಿಮ್ಮ ಜೀವನದಲ್ಲಿ ಈಗ ಪ್ರಸ್ತುತ ಯಾಕೆ ಕಷ್ಟಗಳು ಬರ್ತಿದೆ..ಇಲ್ಲಿದೆ ಉತ್ತರ ನೋಡಿ

ಅಂಶ ಏನೆಂದರೆ ಈ ಸೂರ್ಯ ಗ್ರಹಣದ ಸಮಯದಲ್ಲಿ ಅದರಲ್ಲೂ ಮೂರು ಗಂಟೆಯ ಹಿಂದೆ ಆಹಾರವನ್ನು ಸೇವಿಸಬೇಕು ಬದಲಾಗಿ ಸೂರ್ಯ ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರವನ್ನು ಸೇವನೆ ಮಾಡುವುದು ನಿಶಿದ್ಧವಾಗಿದೆ ಅದರ ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು ಈ ಒಂದು ಸಮಯದಲ್ಲಿ ಯಾವುದೇ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಬದಲಾಗಿ ಮೊದಲೇ ಸೇವನೆ ಮಾಡಿರುವುದು ಬಹಳ ಉತ್ತಮ.ಮತ್ತು ಸೂರ್ಯ ಗ್ರಹಣದ ಸಮಯದಲ್ಲಿ ಯಾವುದೇ ರೀತಿಯಾದಂತಹ ಮಾಂಸಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಬದಲಾಗಿ ಸಸ್ಯಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ ಹಾಗೂ

ಶುಕ್ರನ ಮನೆಯಲ್ಲಿ ಈ ಗ್ರಹಣ ಸಂಭವಿಸುತ್ತಿ ರುವುದರಿಂದ ಗ್ರಹಣದ ದಿನ ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಅಮ್ಮನವರ ಪೂಜೆ ಅನುಷ್ಠಾನ ಮಾಡುವುದು ಬಹಳ ಒಳ್ಳೆಯದು ಅದರಲ್ಲೂ ಜಾತಕದ ಪ್ರಕಾರ ನೋಡುವುದಾದರೆ ಅಲ್ಲಿ ಅಮ್ಮನವರ ಪೂಜೆ ಅನುಷ್ಠಾನ ಮಾಡಬೇಕು ಎಂದು ಇರುತ್ತದೆ ಆದ್ದರಿಂದ ಆ ಒಂದು ಸಮಯದಲ್ಲಿ ದೇವಿಯ ದರ್ಶನ ಅಥವಾ ಪೂಜೆ ಪುನಸ್ಕಾರಗಳನ್ನು ಮಾಡುವುದು ಬಹಳ ಉತ್ತಮ ಎಂದು ತಿಳಿಸಲಾಗಿದೆ ಹಾಗಾಗಿ ಈ ಒಂದು ಸೂರ್ಯ ಗ್ರಹಣವನ್ನು ಪ್ರತಿಯೊಬ್ಬರೂ ಕೂಡ ಆಚರಿಸುವುದು ಬಹಳ ಮುಖ್ಯ ವಾಗಿರುತ್ತದೆ ಹಾಗೂ ಸೂರ್ಯ ಗ್ರಹಣದ ಸಮಯ ಕ್ಕೂ ಮೊದಲೇ ಸ್ನಾನ ಮಾಡಿ ನಂತರದ ಸಮಯದಲ್ಲಿ ದೇವಿಯ ಪೂಜೆ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳುವಿರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

[irp]


crossorigin="anonymous">