ಅನೇಕ ಮೂಲಗಳಿಂದ ಧನಾಗಮನ ಆರ್ಥಿಕ ಸಂಕಷ್ಟದಿಂದ ಮುಕ್ತಿ ಈ 3 ರಾಶಿಗೆ ಸಾಯಿಬಾಬಾರ ಅನುಗ್ರಹದಿಂದ ವಿಶೇಷ ಶುಭಯೋಗ - Karnataka's Best News Portal

ಮೇಷ ರಾಶಿ :- ಕೌಟುಂಬಿಕ ಕಲಹ ಮತ್ತು ಕೆಲಸದ ಒತ್ತಡದಿಂದ ನಿಮ್ಮ ಮನಸ್ಸಿಗೆ ಅಸಮಾಧಾನ ಉಂಟಾಗುತ್ತದೆ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ದಿನ ಜ್ಞಾನವನ್ನು ಮಾಡಬೇಕು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಮಾರಾಟಕ್ಕೆ ಸಂಬಂಧಿಸಿದ ವ್ಯವಹಾರ ಗಳಿದ್ದರೆ ನಿಮ್ಮ ಜೀವನದಲ್ಲಿ ಏರಿಳಿತಗಳು ಇರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ.

ವೃಷಭ ರಾಶಿ :- ನೌಕರಸ್ಥ ರೆಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಕೆಲಸದ ವಿಚಾರದಲ್ಲಿ ನಿಮ್ಮ ಬಾಸ್ ನಿಮ್ಮ ಬಡತಿಯ ಕೂಡ ಹೆಚ್ಚಿಸಬಹುದು ನಿಮ್ಮ ಕಠಿಣ ಶ್ರಮ ಯಶಸ್ವಿಯಾಗುತ್ತದೆ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ಸಂಗಾತಿಯ ಕಟ್ರಿನ ವರ್ತನೆ ನಿಮ್ಮ ಜಗಳಕ್ಕೆ ದಾರಿಯಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ 7.30 ರವರೆಗೆ.

ಮಿಥುನ ರಾಶಿ :- ಇಂದು ವ್ಯಾಪಾರಸ್ಥರಿಗೆ ಬಹಳ ಮುಖ್ಯವಾದ ದಿನ ವಾಗಲಿದೆ ನೀವೇನಾದರೂ ಹೊಸದೊಂದು ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಇದಕ್ಕೆ ಬ್ಯಾಂಕಿನಲ್ಲಿ ಸಾಲ ಪಡೆಯಲು ಹೋಗುತ್ತಿದ್ದರೆ ನೀವು ಇದು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಔಷಧಿ ವ್ಯಾಪಾರ ಮತ್ತು ಅನುಕೂಲಕರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11.15 ರಿಂದ 12.20 ರವರೆಗೆ.

ಕರ್ಕಾಟಕ ರಾಶಿ :- ಕೆಲಸದ ಸ್ಥಳಗಳಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾರೆ ಕಚೇರಿಯಲ್ಲಿ ನೀವು ಉತ್ತಮವಾದ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಮತ್ತು ಬಾಸ್ ನಿಮ್ಮನ್ನು ಸಾಕಷ್ಟು ಹೊಗಳುತ್ತಾರೆ ನೀವು ಇದು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಬೇಕಾದ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ಸಿಂಹ ರಾಶಿ :- ನಿಮ್ಮ ಆರೋಗ್ಯ ಸರಿ ವಿಲ್ಲದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ನಿಮ್ಮ ಔಷಧಿಯನ್ನು ನಿಗಮ ಗತ್ತಿಯಾಗಿ ತೆಗೆದುಕೊಳ್ಳಿ ಹಣದ ದೃಷ್ಟಿಯಿಂದ ಈ ದಿನ ದುಬಾರಿಯಾಗಲಿದೆ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ವೇಗವಾಗಿ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕಚೇರಿಯಲ್ಲಿ ಕೆಲಸದ ಹೊರೆ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ 6:15 ರವರೆಗೆ.

ಕನ್ಯಾ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದಾರೆ ನಿಮ್ಮ ಅಧ್ಯಯನದ ಕಡೆ ಇರುವ ಅಸಡ್ಡೆ ಹೆಚ್ಚು ತೋರಿಸುತ್ತದೆ ನೀವು ಯಶಸ್ಸನ್ನು ಸಾಧಿಸಲು ಶ್ರದ್ಧೆಯಿಂದ ನೀವು ಅಭ್ಯಾಸವನ್ನು ಮಾಡಬೇಕಾಗುತ್ತದೆ ಟಿವಿ ಮತ್ತು ಮೊಬೈಲ್ ನಿಂದ ದೂರವಿರಿ. ನಿರುದ್ಯೋಗಿಗಳು ಈಗಿನ ದಲ್ಲಿ ಹೆಚ್ಚು ಶ್ರಮಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6.15 ರಿಂದ 9.30 ರವರೆಗೆ.

ತುಲಾ ರಾಶಿ :- ನೀವು ನಿರುದ್ಯೋಗಿಗಳಾಗಿದ್ದಾರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಸ್ನೇಹಿತ ಮತ್ತು ಆತ್ಮ ಸ್ನೇಹಿತರಿಂದ ನಿಮಗೆ ಸಹಾಯ ಸಿಗುತ್ತದೆ ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕಾರ್ಯ ಕ್ಷಮತೆಯಿಂದ ಮೇಲಧಿಕಾರಿಗಳು ಸಂತೃಪ್ತರಾಗುತ್ತಾರೆ. ಇದು ನಿಮಗೆ ಪ್ರಮುಖ ಕಾರ್ಯಗಳನ್ನು ಕೊಡಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಸ್ಥಳಗಳಲ್ಲಿ ಇಂದು ಉತ್ತಮವಾದ ದಿನವಾಗಲಿದೆ ಹೊಸದೊಂದು ಕೆಲಸವನ್ನು ಪ್ರಾರಂಭಿಸಲು ಯೋಜಿಸಬಹುದು ಉದ್ಯೋಗಸ್ಥರು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಕಚೇರಿಯಲ್ಲಿ ನಿಮ್ಮ ನಡವಳಿಕೆಯನ್ನು ಉತ್ತಮವಾಗಿರಲಿ. ಕಚೇರಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ ಅನಗತ್ಯ ಚರ್ಚೆಯಿಂದ ದೂರವಿರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಹಣದ ವಿಚಾರದಲ್ಲಿ ಶುಭ ದಿನ ವಾಗಲಿದೆ ಕಠಿಣ ಹೋರಾಟದ ನಂತರ ಹಣವನ್ನು ಪಡೆಯುತ್ತೀರಿ ವಿಶೇಷವಾಗಿ ನೀವು ಯಾರಿಗಾದರೂ ಸಾಲವನ್ನು ನೀಡಿದರೆ ಆ ಹಣವನ್ನು ಇಂದು ನೀವು ಮರಳಿ ಪಡೆಯಬಹುದು ಕೆಲಸದ ಸ್ಥಳದಲ್ಲಿ ಪ್ರಮುಖ ಬದಲಾವಣೆಗಳು ಸಾಧ್ಯ. ಹೊಸದೊಂದು ಉದ್ಯೋಗ ಹುಡುಕುತ್ತಿದ್ದರೆ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7.30 ರಿಂದ 10.30 ರವರೆಗೆ.

ಮಕರ ರಾಶಿ :- ಹಣದ ಪರಿಸ್ಥಿತಿಯಲ್ಲಿ ದೊಡ್ಡ ಲಾಭ ಉಂಟಾಗಬಹುದು ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಸಹೋದರ ಅಥವಾ ಸಹೋದರಿಗೆ ನೀವು ಆರ್ಥಿಕವಾಗಿ ಸಹಾಯ ಮಾಡಬಹುದು ಕಚೇರಿಯಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಹುಡುಗರೆ ಮತ್ತು ಅಲಂಕಾರದ ವ್ಯಾಪಾರಿಗಳಿಗೆ ಇದುಹುಡುಗರೆ ಮತ್ತು ಅಲಂಕಾರದ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5.30 ರಿಂದ 7.30 ರವರೆಗೆ.

ಕುಂಭ ರಾಶಿ :- ನಿಮ್ಮ ಕಚೇರಿಯಲ್ಲಿ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಎಂದು ಪರಿಹಾರವಾಗುತ್ತದೆ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಸಾಧ್ಯವಾಗುತ್ತದೆ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಇಂದು ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ.

ಮೀನ ರಾಶಿ :- ಯಾವುದೇ ಸ್ನೇಹಿತರು ಮತ್ತು ಆಪ್ತರು ನಿಮಗೆ ಸಹಾಯ ಕೇಳಬಹುದು ನಿಮ್ಮ ಸಾಮಾನ್ಯ ತಕ್ಕಂತೆ ಅವರಿಗೆ ನೀವು ಕೆಲವು ಸಹಾಯಗಳನ್ನು ಮಾಡಬೇಕು ಇಂದು ನಿಮ್ಮ ಹಣವನ್ನು ಯಾವುದೇ ಧಾರ್ಮಿಕ ಖರ್ಚುಗಳಿಗೆ ಮಾಡಬಹುದು. ಕಚೇರಿಯಲ್ಲಿ ನಡೆಯುತ್ತಿರುವ ರಾಜಕೀಯ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ 7.15 ರವರೆಗೆ.

By admin

Leave a Reply

Your email address will not be published. Required fields are marked *