ಕನ್ನಡದ ಅಪ್ಪಟ ಕಲಾವಿದೆ ಭಾವನಾ ಮನೆ ಹೇಗಿದೆ ನೋಡಿ ಮನೆಯಲ್ಲಿ ಒಬ್ಬ ಕೃಷ್ಣ ಬದುಕಿನಲ್ಲಿ ಹಲವು ಕೃಷ್ಣರು.....ಹೇಗಿದೆ ನೋಡಿ ನಟಿಯ ಸುಂದರ ಬಂಗಲೆ..! - Karnataka's Best News Portal

ಮನೆಯಲ್ಲಿ ಒಬ್ಬ ಕೃಷ್ಣ ಬದುಕಲ್ಲಿ ಹಲವು ಕೃಷ್ಣರು..||
ನಟಿ ಭಾವನಾ ಅವರು ನಮ್ಮ ಕನ್ನಡ ಚಲನ ಚಿತ್ರರಂಗದ ಸುಪ್ರಸಿದ್ಧನಟಿ ಅದರಲ್ಲೂ ಇವರು ನಟಿಸಿ ದಂತಹ ಕೆಲವೊಂದಷ್ಟು ಚಿತ್ರಗಳು ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದು ಅದರಲ್ಲೂ ಚಂದ್ರಮುಖಿ ಪ್ರಾಣಸಖಿ ದೇವೇರಿ ಎಲ್ಲರ ಮನೆ ದೋಸೆನು ಕುರಿಗಳು ಸಾರ್ ಕುರಿಗಳು ರಾಷ್ಟ್ರಗೀತೆ ಪರ್ವ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿದ್ದರು ಅದರಲ್ಲೂ ಚಂದ್ರಮುಖಿ ಪ್ರಾಣಸಖಿ ಚಿತ್ರದಲ್ಲಿ ನಟಿಯ ತಂಗಿಯ ಪಾತ್ರದಲ್ಲಿ ನಟಿಸಿದಂತಹ ಭಾವನಾ ಅವರು ಈ ಚಿತ್ರದಲ್ಲಿ ಅತ್ಯದ್ಭುತವಾದಂತಹ ನಟನೆಯನ್ನು ಮಾಡುವುದರ ಮುಖಾಂತರ ಎಲ್ಲಾ ಪ್ರೇಕ್ಷಕರನ್ನು ತಮ್ಮತ್ತ ಸೆಳೆದು ಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು ಅಷ್ಟರಮಟ್ಟಿಗೆ ನಟಿ ಭಾವನಾ ಅವರು ಚಿತ್ರದಲ್ಲಿ ನಟನೆಯನ್ನು ಮಾಡುತ್ತಿದ್ದರು. ಹಾಗೂ 2008ರಲ್ಲಿ ತೆರೆಕಂಡಂತಹ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರ ಜೊತೆ ನಟಿಯಾಗಿ ಅಭಿನಯಿಸಿದ್ದು ಈ ಚಿತ್ರದಲ್ಲಿಯೂ ಕೂಡ ಅವರು ಅದ್ಭುತವಾದಂತಹ ನಟನೆಯನ್ನು ಮಾಡಿದ್ದಾರೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ನಟಿ ಭಾವನ ಅವರು ಮೊಟ್ಟಮೊದಲನೆಯ ದಾಗಿ ನಟಿಯಾಗಬೇಕು ಎಂದು ಭಾವಿಸಿರಲಿಲ್ಲ ಬದಲಾಗಿ ಇವರು ಶಾಸ್ತ್ರೀಯ ನೃತ್ಯ ಗಾರ್ತಿಯಾಗಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದರು ನಂತರದ ದಿನಗಳಲ್ಲಿ ಇವರು ತಮ್ಮದೇ ಆದಂತಹ ಕಲೆಯನ್ನು ಕಲಿಯುತ್ತಾ ಹಾಗೂ ಅದರಿಂದ ಇನ್ನೂ ಹೆಚ್ಚಿನ ಯಶಸ್ವಿಯನ್ನು ಪಡೆದುಕೊಳ್ಳುತ್ತಿದ್ದರು ನಂತರ ಇವರು ಆಚಾನಕ್ಕಾಗಿ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಯನ್ನು ಮಾಡಿದರು ಅದರಂತೆ ಇವರು ಹಲವಾರು ಚಿತ್ರದಲ್ಲಿ ತಮ್ಮ ನೃತ್ಯವನ್ನು ಹೆಚ್ಚು ಯಶಸ್ವಿಯಾಗಿ ತೋರಿಸುವುದರ ಮುಖಾಂತರ ಹಾಗೂ ತಮ್ಮದೇ ಆದಂತಹ ನಟನೆಯನ್ನು ಈ ಚಿತ್ರದಲ್ಲಿ ಮಾಡುವುದರ ಮುಖಾಂತರ ಹೆಚ್ಚಿನ ಯಶಸ್ಸನ್ನು ಮತ್ತು ಉತ್ತಮವಾ ದ ಹೆಸರನ್ನು ಪಡೆದುಕೊಂಡರು ಹಾಗೆಯೇ ಇತ್ತೀಚೆಗೆ ನಟಿ ಭಾವನ ಅವರ ಜೊತೆ ಮೀಡಿಯಾದವರು ಒಂದು ಸಂದರ್ಶನವನ್ನು ನಡೆಸಿದ್ದು.

ಅದರಲ್ಲಿ ನಟಿ ಭಾವನ ಅವರ ಕೆಲವೊಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವುದರ ಬಗ್ಗೆ ಚಿತ್ರೀಕರಣವನ್ನು ಮಾಡಿದ್ದು ಹಾಗೂ ಅವರ ಮನೆಯ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಪಡೆದುವಂತಹ ಅಂದರೆ ಅವರ ಹೋಂ ಟೂರ್ ಮತ್ತು ಅವರ ಮನೆಯಲ್ಲಿ ಇರುವಂತಹ ಪ್ರತಿಯೊಂದು ಕಲೆ ಸಾಹಿತ್ಯ ಹಾಗೂ ನಟಿ ಭಾವನಾ ಅವರು ತಮ್ಮ ಮನೆಯಲ್ಲಿ ಯಾವ ಯಾವ ರೀತಿಯಾದಂತಹ ಕಲಾವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಎಂಬಂತಹ ಸಂದರ್ಶನವನ್ನು ಮಾಡುವುದರ ಮುಖಾಂತರ ಅವರು ತಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ ಇವರ ಈ ಕಲೆಯ ಮತ್ತು ಸಂಸ್ಕೃತಿಗೆ ಎಷ್ಟು ಗೌರವ ವನ್ನು ಕೊಟ್ಟಿದ್ದಾರೆ ಎಂದು ನೋಡಿದರೆ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ವೆನಿಸುತ್ತದೆ ಹಾಗೂ ಇವರ ಮನೆಯನ್ನು ನೋಡಿದವರು ಕೂಡ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *