ಕಾಂತಾರ ಪಂಜುರ್ಲಿ ದರ್ಶನ ಪಡೆಯದೆ ಧರ್ಮಸ್ಥಳದಿಂದ ಹಾಗೆ ಬಂದ್ದಿದ್ದೀರಾ ? ಕದ್ರಿಯ ಮಂಜುನಾಥನ ಈ ವಿಷಯ ನಿಮಗೆ ಗೊತ್ತಾ - Karnataka's Best News Portal

ಕಾಂತರಾ ಪಂಜುರ್ಲಿ ದರ್ಶನ ಪಡೆಯದೆ ಧರ್ಮಸ್ಥಳದಿಂದ ಹಾಗೆ ಬಂದ್ರ..?!ಮಂಜುನಾಥ ಸ್ವಾಮಿಯ ದೇವಸ್ಥಾನ ಅಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ. ಆದರೆ ಇದೇ ಮಂಜುನಾಥ ಸ್ವಾಮಿ ಮೊದಲು ನೆಲೆಸಿದ್ದು ಧರ್ಮಸ್ಥಳದಲ್ಲಿ ಅಲ್ಲ ಬದಲಾಗಿ ಮಂಗಳೂರಿನ ಕದ್ರಿಯಲ್ಲಿ ಹಾಗಾದರೆ ಕದ್ರಿಯಿಂದ ಮಂಜುನಾಥ ಸ್ವಾಮಿ ಧರ್ಮಸ್ಥಳದಲ್ಲಿ ನೆಲೆಯಾಗಿದ್ದು ಹೇಗೆ ಈ ಒಂದು ಕಥೆಗೂ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ಅಣ್ಣಪ್ಪ ಪಂಜುರ್ಲಿ ದೈವಕ್ಕೂ ಇರುವ ಸಂಬಂಧವೇನು ಆ ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.ಕಾಂತಾರ ನಿಜಕ್ಕೂ ಇದೊಂದು ದಂತಕಥೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಈಗ ದೇಶದಾದ್ಯಂತ ಸದ್ದು ಮಾಡುತ್ತಿದೆ ಕಾಂತಾರಾ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ ಹಾಗೂ ಜನರು ಈ ಸಿನಿಮಾವನ್ನು ನೋಡಿ ಮನಸ್ಸೋತಿದ್ದಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅಷ್ಟರಮಟ್ಟಿಗೆ ಕಾಂತಾರ ಮೋಡಿ ಮಾಡಿದೆ ಅಷ್ಟಕ್ಕೂ ಈ ಸಿನಿಮಾ ಕಥೆ ಕಾಲ್ಪನಿಕವೇ ಸಿನಿಮಾದಲ್ಲಿ ರುವ ಪಂಜುರ್ಲಿ ಗುಳಿಗ ದೈವದ ಹಿನ್ನೆಲೆ ಏನು ಕರಾವಳಿಯಲ್ಲಿ ಪಂಜುರ್ಲಿ ಗುಳಿಗ ದೈವದ ಕಾರ್ಣಿಕ ಏನು ಪಂಜುರ್ಲಿ ಗುಳಿಗ ನನ್ನೇ ಸಿನಿಮಾದಲ್ಲಿ ತೋರಿಸಿರುವುದು ಯಾಕೆ ಹೌದು ಕಾಂತಾರ ಸಿನಿಮಾ ವನ್ನು ನೋಡಿದ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಸಹಜವಾಗಿ ಹುಟ್ಟಿರುತ್ತದೆ ಇಂತಹ ಹಲವು ವಿಚಾರಗಳ ಕುರಿತಾಗಿ ಅಂದರೆ ಧರ್ಮಸ್ಥಳದಲ್ಲಿ ಪಂಜುರ್ಲಿ ದೈವ ನೆಲೆಗೊಳ್ಳಲು ಕಾರಣ ಏನು ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ ತುಳುನಾಡು ಎಂದರೆ ದೇವಾಲಯಗಳ ಬೀಡು ಇನ್ನು ಮಂಜುನಾಥ ಸ್ವಾಮಿ ದೇವಸ್ಥಾನ ಅಂದರೆ ನಮಗೆ ನೆನಪಿಗೆ ಬರುವುದೇ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಆದರೆ ಇದೇ ಮಂಜುನಾಥ ಸ್ವಾಮಿ ಮೊದಲು ನೆಲೆಸಿದ್ದು ಧರ್ಮಸ್ಥಳದಲ್ಲಿ ಅಲ್ಲ.

ಬದಲಾಗಿ ಮಂಗಳೂರಿನ ಕದ್ರಿಯಲ್ಲಿ ಸುವರ್ಣ ಕದಳಿ ವನವಾಗಿದ್ದ ಕದ್ರಿ ದಕ್ಷಿಣ ಕನ್ನಡದ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಹಲವು ದೇವಾಲಯಗಳು ಸ್ಥಾಪನೆ ಯಾಗುವುದರಲ್ಲಿ ಪರಶುರಾಮರು ಕಾರಣರಾಗಿದ್ದಾರೆ ಪರಶುರಾಮರೆಂದರೆ ಕೋಪಾಗ್ನಿಗೆ ಸಮ ಇಂತಹ ಪರಶುರಾಮರಿಂದ ಭೂಮಿಯನ್ನು ಉಳಿಸಲು ದೇವತೆಗಳು ಕೌಶಿಕ ಮುನಿಯ ಮೊರೆ ಹೋದರು ಆಗ ಕೌಶಿಕ ಮುನಿಗಳು ಪರಶುರಾಮರ ಬಳಿ ಇಡೀ ಭೂಮಂಡಲವನ್ನು ತನಗಾಗಿ ದಾನವಾಗಿ ನೀಡಬೇಕು ಎಂದು ಹೇಳಿದರು ಆಗ ದಾನ ನೀಡಲು ಒಪ್ಪಿದ ಪರಶುರಾಮರಿಗೆ ಉಳಿದುಕೊಳ್ಳಲು ಜಾಗವಿಲ್ಲದಂತಾಯಿತು ನಂತರ ಪರಶುರಾಮರು ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾರೆ ಆಗ ಪ್ರತ್ಯಕ್ಷನಾದ ಶಿವ ಕದ್ರಿ ಯಲ್ಲಿ ದೇವಸ್ಥಾನವನ್ನು ಕಟ್ಟಲು ಹೇಳುತ್ತಾರೆ ತಾನು ಅಲ್ಲಿ ಬಂದು ನೆಲೆಸುವುದಾಗಿ ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *