ಅದ್ಬುತ ಹಾಸ್ಯ ನಟ ಕೋಮಲ್ ಎಲ್ಲಿ ಹೋದ್ರು ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಸಿನಿಮಾದಲ್ಲಿ ಅವಕಾಶ ಇಲ್ಲದೇ ದೂರ ಸರಿದರಾ ಕೋಮಲ್..? - Karnataka's Best News Portal

ಅತ್ಯುತ್ತಮ ಹಾಸ್ಯ ಕಲಾವಿದ ಕೋಮಲ್ ಗೆ ಏನಾಯ್ತು ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ….||ನಟನೆಯಲ್ಲಿ ಹಲವು ಪ್ರಕಾರಗಳು ಇವೆ ಅನೇಕ ಹಾಸ್ಯ ಕಳ ಪೋಷಕ ಹೀಗೆ ಒಂದೊಂದು ವಿಭಾಗಕ್ಕೂ ಅದರದ್ದೇ ಆದ ಪ್ರಧಾನ್ಯತೆ ಇದೆ ಹಾಸ್ಯವನ್ನು ಹಾಸ್ಯ ನಟರಷ್ಟೇ ನಿರ್ವಹಿಸಬೇಕು ನಾಯಕತ್ವವನ್ನು ಸಿನಿಮಾ ಹೀರೋ ಅಷ್ಟೇ ಹೊರಬೇಕು ವಿಲನ್ ಪಾತ್ರವನ್ನು ಖಳನಟರೆ ನಿರ್ವಹಿಸಬೇಕು ಎಂಬ ನಿಯಮ ವಿದ್ದಂತಹ ಕಾಲಘಟ್ಟ ಒಂದಿತ್ತು ಆದರೆ ಕಾಲ ನಂತರ ದಲ್ಲಿ ಇದು ಮರೆಯಾಗಿ ಹಾಸ್ಯ ನಟರು ಕೂಡ ಹೀರೋ ಆಗಬೇಕು ಎಂಬ ಪಾಠ ರೂಢಿಗೆ ಬಂದಿತು ನಮ್ಮ ಭಾರತ ಚಿತ್ರೋದ್ಯಮದಲ್ಲಿ ಹಲವು ಹಾಸ್ಯ ಕಲಾವಿ ದರು ತದನಂತರ ಹೀರೋ ಆದಂತಹ ಎಷ್ಟೋ ಉದಾ ಹರಣೆಗಳು ಕೂಡ ಇದೆ ಹಾಗೂ ಅದರಲ್ಲಿ ಕೆಲವರು ಅತ್ಯಂತ ಯಶಸ್ವಿ ಕೂಡ ಆಗಿದ್ದಾರೆ.

ಇನ್ನು ಕೆಲವರು ಫ್ಲಾಪ್ ಕೂಡ ಆಗಿದ್ದಾರೆ ನಮ್ಮ ಕನ್ನಡದ ಮಟ್ಟಿಗೆ ಈ ಒಂದು ಟ್ರೆಂಡ್ ಅನ್ನು ಶುರು ಮಾಡಿದ್ದು ಹಿರಿಯ ನಟ ಕನ್ನಡದ ಕುಳ್ಳ ಎಂದೇ ಹೆಸರಾಗಿದ್ದಂತಹ ನಟ ದ್ವಾರಕೀಶ್ ಅವರು ಅದಾದ ಮೇಲೆ ನಟ ಚಿತ್ರ ತಂತ್ರಜ್ಞ ಸಾಧು ಕೋಕಿಲ ಅವರು ಕೂಡ ಕೆಲವೊಂದಷ್ಟು ಚಿತ್ರಗಳಲ್ಲಿ ಹೀರೋ ಆದರು ಈ ಮುನ್ನ ಹಾಸ್ಯ ಪಾತ್ರಗಳಿಗಷ್ಟೇ ಸೀಮಿತವಾಗಿದ್ದಂತಹ ನಟ ಶರಣ್ ಕೂಡ ಇದೀಗ ಕನ್ನಡದ ಲೀಡಿಂಗ್ ಹೀರೋಗಳಲ್ಲಿ ಒಬ್ಬರು ಇದೇ ರೀತಿ ಶರಣ್ ಗು ಮುನ್ನ ನಟನೆಗೂ ಮುನ್ನವೇ ಹಾಸ್ಯದಿಂದ ಹೊರಳಿದ್ದ ವರು ನಮ್ಮೆಲ್ಲರ ನೆಚ್ಚಿನ ನಟ ಕೋಮಲ್ ಅವರು ಇವರು ಯಾರು ಎಂದು ನಿಮಗೆಲ್ಲ ಈಗಾಗಲೇ ಗೊತ್ತೇ ಇದೆ ತಮ್ಮನವರಸಗಳ ನಟನೆಗೆ ಹೆಸರಾದಂತಹ ನಟ ಶ್ರೀಯುತ ಜಗ್ಗೇಶ್ ಅವರ ಸ್ವಂತ ಸಹೋದರ 2007 ರಷ್ಟು ಹಿಂದೆ ಅಂದರೆ.

ತಾನಿನ್ನು ಹಾಸ್ಯ ಕಲಾವಿದನಾಗಿ ಸಾಕಷ್ಟು ಡಿಮ್ಯಾಂಡ್ ಇದ್ದಂತನೇ ನಟ ಕೋಮಲ್ ನಾಯಕನಾದರು ನಾಯಕರಾದ ಬಳಿಕವೂ ಕೂಡ ಹಾಸ್ಯ ನಟನೆಯನ್ನು ಮುಂದುವರಿಸಿದಂತಹ ನಟ ಕೋಮಲ್ ಅವರು 2010 ರ ಬಳಿಕ ಹಾಸ್ಯವನ್ನು ಬದಿಗಿರಿಸಿ ಫುಲ್ ಟೈಮ್ ನಾಯಕ ನಟರಾಗಿ ತೊಡಗಿಕೊಂಡರು ನಾಯಕ ನಟ ನಾಗಿಯೂ ಕೂಡ ಕೋಮಲ್ ಅವರು ಕೆಲವೊಂದಷ್ಟು ಹಿಟ್ ಚಿತ್ರಗಳನ್ನು ಕೊಟ್ಟರು ಹಾಗೂ ಕೆಲವೊಂದಷ್ಟು ಕಾಲ ಸುದ್ದಿಯಲ್ಲೂ ಇದ್ದರು ಹೀಗಿದ್ದಂತಹ ಕೋಮಲ್ ಇದೀಗ ಎಲ್ಲಿಗೆ ಹೋದರು ಯಾಕೆ ಧೀಡಿರನೇ ಮರೆ ಯಾದರೂ ಹಾಗೂ ಅವರ ಕರಿಯರ್ ಏನಾದರೂ ನಿಂತು ಹೋಯ್ತಾ ಅಸಲಿಗೆ ಕೋಮಲ್ ಅವರ ಹಿನ್ನೆಲೆ ಏನು? ಹೀಗೆ ಈ ರೀತಿಯಾದಂತಹ ಕೋಮಲ್ ಅವರ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳೋಣ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *