ಅಪ್ಪು ಸಮಾಧಿ ಬಳಿ ಈತ ಬದುಕು ಕಟ್ಟುಕೊಂಡಿದ್ದೇಗೆ ಗೊತ್ತಾ ? ಅಪ್ಪು ನೋಡೊಕೆ ಬೆಳಿಗ್ಗೆ 4 ಗಂಟೆಗೆ ಬಂದಿರ್ತಾರೆ ನೋಡಿ ತಲೆ ಕೆಟ್ಟೋಯ್ತು...ಸರ್ - Karnataka's Best News Portal

ಅಪ್ಪು ಸಮಾಧಿ ಹತ್ರ ಬೆಳಿಗ್ಗೆ 4 ಗಂಟೆಗೆ ಬಂದು ಕೂತಿರುತ್ತಾರೆ ಸರ್, ನೋಡಿ ತಲೆ ಕೆಟ್ಟೋಯ್ತು…||ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದಂತಹ ನಟರಾಗಿದ್ದರು ಇವರು ಕೇವಲ ನಟನಾಗಿ ನಟನೆ ಮಾಡುವುದಷ್ಟೆ ಅಲ್ಲದೆ ಹಿನ್ನೆಲೆ ಗಾಯಕನಾಗಿ ನಿರ್ಮಾಪಕರಾಗಿಯೂ ಕೂಡ ಸೇವೆಯನ್ನು ಸಲ್ಲಿಸುತ್ತಿದ್ದರು ಆದರೆ ಕಳೆದ ವರ್ಷವಷ್ಟೇ ಇವರು ನಮ್ಮನ್ನು ಅಗಲಿದ್ದು ಇವರು ನಮ್ಮನ್ನು ಅಗಲಿದ್ದಾರೆ ಆದರೆ ಅವರ ನಟನೆ ಹಾಗೂ ಅವರು ಪ್ರತಿಯೊಬ್ಬ ರಿಗೂ ಕೂಡ ಮಾಡಿದಂತಹ ಒಳ್ಳೆಯ ನೆನಪುಗಳಾಗಿರ ಬಹುದು ಅವರ ಸಹಾಯ ವಾಗಿರಬಹುದು ಅವರ ಮನೋಭಾವವಾಗಿರಬಹುದು ಅವೆಲ್ಲವೂ ಕೂಡ ಈಗಲೂ ಪ್ರತಿಯೊಬ್ಬರಿಗೂ ಕೂಡ ನೆನಪಿನಲ್ಲಿದೆ ಹಾಗೂ ಇವರು ಎಲ್ಲರಿಗೂ ಕೂಡ ಸಹಾಯ ಮಾಡುವಂತಹ ಸಹಾನುಭೂತಿಯಾಗಿದ್ದರು ಕಷ್ಟ ಎಂದು ಬಂದವರ ಪಾಲಿಗೆ ಕಷ್ಟವನ್ನು ನೀಗಿಸುವಂತಹ ದೇವರಾಗಿಯೇ ಇರುತ್ತಿದ್ದರು ಎಂದು ಹೇಳಬಹುದು.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹೌದು ಪುನೀತ್ ರಾಜಕುಮಾರ್ ಅವರು ಈಗ ನಮ್ಮೊಟ್ಟಿಗೆ ಇಲ್ಲದಿರಬಹುದು ಆದರೆ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡ ಅಚ್ಚಳಿಯದೇ ಉಳಿದಿದ್ದಾರೆ ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬರಿಗೂ ಕೂಡ ಇಷ್ಟ ಆಗುತ್ತಿದ್ದರು ಹಾಗೂ ಇವರು ಕೆಲವೊಂದಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವುದರ ಮುಖಾಂತರ ಕಷ್ಟದಲ್ಲಿ ಇರುವಂತಹ ಹೆಣ್ಣು ಮಕ್ಕಳಿಗೆ ಸಹಾಯ ವನ್ನು ಮಾಡುವುದರಿಂದಲೂ ಅನಾಥ ಮಕ್ಕಳಿಗೆ ಒಂದು ದಾರಿದೀಪವಾಗಿ ತಮ್ಮದೇ ಆದಂತಹ ಒಂದು ಶಕ್ತಿಧಾಮ ಸಂಸ್ಥೆ ಕಟ್ಟುವುದರ ಮುಖಾಂತರ ಎಲ್ಲಾ ಹೆಣ್ಣು ಮಕ್ಕಳ ಅಣ್ಣನಾಗಿ ಮತ್ತು ತಂದೆಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಹೌದು ಪುನೀತ್ ರಾಜಕುಮಾರ್ ಅವರು ಬಡ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುವುದರ ಮುಖಾಂತರ ಇನ್ನೂ ಹೆಚ್ಚಿನ ಬೆಲೆಯನ್ನು ಪಡೆದುಕೊಂಡಿದ್ದರು ಅದರಲ್ಲೂ ಇವರು ತೀರಿಕೊಂಡ ನಂತರ ಅವರ ಶಾಲೆಯ ಪ್ರತಿಯೊಬ್ಬರು ಕೂಡ ಅವರ ನೆನಪಿನಲ್ಲಿಯೇ ಇದ್ದಾರೆ.

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಕೇವಲ ತನ್ನ ಗುರಿಯನ್ನು ಮುಟ್ಟುವುದಷ್ಟೇ ಅಲ್ಲದೆ ತನ್ನ ಕೈಲಾದಷ್ಟು ಸಹಾಯ ವನ್ನು ಮಾಡುವುದರ ಮುಖಾಂತರ ತನ್ನ ವ್ಯಕ್ತಿತ್ವವನ್ನು ತೋರ್ಪಡಿಸಿಕೊಳ್ಳಬೇಕು ಅಂತಹ ವ್ಯಕ್ತಿತ್ವವನ್ನು ಹಾಗೂ ತಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಹೀಗೆ ಈ ಎಲ್ಲಾ ರೀತಿಯಾದಂತಹ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವುದರ ಮುಖಾಂತರ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬರ ಮನಸ್ಸಿನಲ್ಲಿ ಹತ್ತಿರವಾಗಿದ್ದರು ಆದ್ದರಿಂದಲೇ ಪುನೀತ್ ರಾಜಕುಮಾರ್ ಅವರು ಅಗಲಿದಂತಹ ದಿನ ಅಷ್ಟು ಜನ ಸಾಗರವೇ ಬಂದು ಅವರ ದರ್ಶನವನ್ನು ಪಡೆದು ಹೋಗಿದ್ದರು ಹಾಗೂ ಈಗಲೂ ಕೂಡ ಅವರ ಸಮಾಧಿಯ ಹತ್ತಿರ ಹೆಚ್ಚಿನ ಜನರು ಬಂದು ಅವರ ಆಶೀರ್ವಾದವನ್ನು ಪಡೆಯುತ್ತ ಅವರ ದರ್ಶನವನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *