ಕರ್ನಾಟಕ ಅರಣ್ಯ ಇಲಾಖೆ 10 & 12 th ಪಾಸ್ ಆಗಿದ್ದರೆ ಸಾಕು ಪುರುಷ ಮತ್ತು ಮಹಿಳೆಯರಿಗೆ ಅರ್ಜಿ ಆಹ್ವಾನ.ಕೊನೆ ದಿನಾಂಕ ಏನು ನೋಡಿ - Karnataka's Best News Portal

ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ನೇಮಕಾತಿ ಕರ್ನಾಟಕ 2022 |ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ನೇಮಕಾತಿ ಕರ್ನಾಟಕ 2022 ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್, ಡಿ ಆರ್ ಎಫ ಓ ನೇಮಕಾತಿ ಕರ್ನಾಟಕ 2022 ಅರಣ್ಯ ಇಲಾಖೆ ಉದ್ಯೋಗ ಅರಣ್ಯ ಇಲಾಖೆ ಹುದ್ದಗಳು, ಇದು ಸಂಪೂರ್ಣವಾಗಿ ಕರ್ನಾಟಕ ರಾಜ್ಯದಲ್ಲೆ ನೇಮಕಾತಿಯಾಗಲಿದೆ ಇನ್ನು 11410 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ. ಹುದ್ದೆಯ ವಿವರಗಳ ಬಗ್ಗೆ ನೋಡಿದರೆ, ಏ ಸಿ ಎಫ್ ಹುದ್ದೆಗಳು 231, ಡಿ ಆರ್ ಎಫ ಒ ಹುದ್ದೆಗಳು 3008, ಅರಣ್ಯ ಕಾವಲುಗಾರ 1892, ಅರಣ್ಯ ರಕ್ಷಕ 5494, ಆರ್ ಏಫ ಒ ಹುದ್ದೆಗಳು 785 ಇವೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಶೈಕ್ಷಣಿಕ ಅರ್ಹತೆಯ ಬಗ್ಗೆ ನೋಡಿದರೆ ಅರಣ್ಯ ರೇಂಜ್ ಆಫೀಸರ್ ಆಗಿದ್ದಲ್ಲಿ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ ಅರಣ್ಯ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು ಅಥವಾ ಕೃಷಿ ಅಥವಾ ತೋಟಗಾರಿಕೆ ಅಥವಾ ಪಶುವೈದ್ಯಕೀಯ ವಿಜ್ಞಾನದಲ್ಲಿ ಉತ್ತೀರ್ಣರಾದ ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ ಅಥವಾ ಅದಕ್ಕೆ ಸಮಾನ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಪದವಿ ಪಡೆದಿರಬೇಕು. ಇನ್ನು ಅರಣ್ಯ ರಕ್ಷಕ ಆದಲ್ಲಿ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್‌ನಿಂದ ಪಿಯುಸಿ ಅಥವಾ ಅದಕ್ಕೆ ಸಮನಾದ ತೇರ್ಗಡೆ ಹೊಂದಿರಬೇಕು, ಅರಣ್ಯ ವೀಕ್ಷಕ ಆದಲ್ಲಿ
ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್ / ಶಾಲೆಯಿಂದ SSLC ಪಾಸಾಗಿರಬೇಕು, ಉಪ ವಲಯ ಅರಣ್ಯಾಧಿಕಾರಿ ಕಮ್ ಸರ್ವೇಯರ್ ಆದಲ್ಲಿ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಸಂಬಂಧಪಟ್ಟ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ವಯಸ್ಸಿನ ಮಿತಿಯ ಬಗ್ಗೆ ಹೇಳುವುದಾದರೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 32. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಲಿಕೆ ಇದೆ. ವೇತನ ಸುಮಾರು 21400-42000 ಇದೇ. ಆಯ್ಕೆ ಪ್ರಕ್ರಿಯೆಯು ಮೊದಲು ಲಿಖಿತ ಪರೀಕ್ಷೆ ಆಯ್ಕೆ ಹಾಗೂ ಎರಡನೆಯದಾಗಿ ಸಂದರ್ಶನವಿದೆ. ಕೊನೆಯದಾಗಿ ದೈಹಿಕ ಪರೀಕ್ಷೆಯು ನಡೆಯಲಿದೆ. ಅರ್ಜಿ ಶುಲ್ಕ ಸಾಮಾನ್ಯರಿಗೆ 100 ರೂಪಾಯಿ,ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅರಣ್ಯ ಇಲಾಖೆ ನೇಮಕಾತಿ ಗೆ ಅರ್ಜಿ ಸಲ್ಲಿಸುವುದು ಹೇಗೆ ? ಆಫ್ ಲೈನ್ ಅರ್ಜಿ ಸಲ್ಲಿಕೆ ಇಲ್ಲ ಬದಲಾಗಿ ಆನ್ಲೈನ್ ನಲ್ಲೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ https://kfdrecruitment.in ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪಿಡಿಎಫ ಅನ್ನು ಡೌನ್‌ಲೋಡ್ ಮಾಡಿ, ಖಾಲಿ ಹುದ್ದೆಯ ಸಂಪೂರ್ಣ ವಿವರಗಳನ್ನು ಓದಿ. ಅರ್ಜಿಯ ಪ್ರಾರಂಭ ದಿನಾಂಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *