ಕೇವಲ ಒಂದು ಬಾರಿ ಇದನ್ನು ಬಳಸಿನೋಡಿ ಬೆಳಿಗ್ಗೆ ಆಗುವಷ್ಟರಲ್ಲಿ ಮೋಶನ್ ಕ್ಲಿಯರ್ ಆಗುತ್ತೆ...||ಗ್ಯಾಸ್ ಅಸಿಡಿಟಿ ಮಂಗಮಾಯ......!! - Karnataka's Best News Portal

ಕೇವಲ ಒಂದು ಬಾರಿ ಇದನ್ನು ಬಳಸಿನೋಡಿ ಬೆಳಿಗ್ಗೆ ಆಗುವಷ್ಟರಲ್ಲಿ ಮೋಶನ್ ಕ್ಲಿಯರ್ ಆಗುತ್ತೆ…||ಗ್ಯಾಸ್ ಅಸಿಡಿಟಿ ಮಂಗಮಾಯ……!!ಕೆಲವೊಬ್ಬರಿಗೆ ಯಾವುದೇ ಪದಾರ್ಥವನ್ನು ತಿಂದರೂ ಕೂಡ ಅದರಿಂದ ಗ್ಯಾಸ್ ಅಸಿಡಿಟಿ ಉಂಟಾಗುತ್ತಿರು ತ್ತದೆ ಹಾಗಾಗಿ ಅವರು ಕೆಲವೊಂದಷ್ಟು ಪದಾರ್ಥವನ್ನು ಸೇವಿಸುವುದನ್ನು ಬಿಟ್ಟಿರುತ್ತಾರೆ.ಕೆಲವೊಂದಷ್ಟು ಪದಾರ್ಥಗಳನ್ನು ಮಾತ್ರ ಸೇವಿಸುತ್ತಿರುತ್ತಾರೆ ಹಾಗಾಗಿ ಈ ರೀತಿಯಾದಂತಹ ಸಮಸ್ಯೆಯನ್ನು ಎದುರಿಸುತ್ತಿರು ತ್ತಾರೆ ಇದರಿಂದ ಹೊಟ್ಟೆ ಉಬ್ಬರ ಮತ್ತು ಅಜೀರ್ಣತೆ ಸಮಸ್ಯೆಯೂ ಕೂಡ ಉಂಟಾಗುತ್ತಿರುತ್ತದೆ ಇವೆಲ್ಲವೂ ಕೂಡ ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತದೆ ಆದ್ದರಿಂದ ಒಬ್ಬ ಮನುಷ್ಯ ಆರೋಗ್ಯವಾಗಿ ಇರಬೇಕು ಎಂದರೆ ಅವನು ತನ್ನ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ನಮ್ಮ ದೇಹದಲ್ಲಿ ಮುಖ್ಯವಾಗಿ ಅಜೀರ್ಣತೆಯ ಸಮಸ್ಯೆ ಇರಬಾರದು ಆಗ ಮಾತ್ರ ಒಬ್ಬ ಮನುಷ್ಯ ಆರೋಗ್ಯವಾಗಿ ಇದ್ದಾನೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಕೆಲವೊಬ್ಬರಿಗೆ ಸ್ವಲ್ಪ ಆಹಾರವನ್ನು ಸೇವಿಸಿದರೆ ಸಾಕು ಹೊಟ್ಟೆ ತುಂಬಿತು ಹೊಟ್ಟೆ ಉಬ್ಬರ ಎನ್ನುವ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತದೆ ಹಾಗಾಗಿ ಅವರು ಯಾವ ಪದಾರ್ಥವನ್ನು ಸೇವನೆ ಮಾಡಲು ಆಗುತ್ತಿರುವುದಿಲ್ಲ ಹಾಗಾದರೆ ಅಂತವರು ಯಾವ ಯಾವ ರೀತಿಯಾದಂತಹ ಕ್ರಮಗಳನ್ನು ಅನುಸರಿಸ ಬೇಕು ಯಾವ ಯಾವ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ತಮ್ಮ ದಿನನಿತ್ಯದ ಚಟುವಟಿಕೆ ಯಲ್ಲಿ ಯಾವ ಒಂದು ನಿಯಮವನ್ನು ಅನುಸರಿಸ ಬೇಕು ಎಂಬ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಈ ಸಮಸ್ಯೆಗೆ ನೀವೇ ನಿಮ್ಮ ಮನೆಯಲ್ಲಿ ಈ ಒಂದು ಉಪಾಯವನ್ನು ಮಾಡಿ ಹಾಗೂ ಈ ಒಂದು ಪದಾರ್ಥವನ್ನು ಸೇವನೆ ಮಾಡುವುದರಿಂದ ನಿಮ್ಮ ಹೊಟ್ಟೆಯಲ್ಲಿ ಇರುವಂತಹ ಗ್ಯಾಸ್ ಅಜೀರ್ಣತೆ ಮಲಬದ್ಧತೆಯ ಸಮಸ್ಯೆ ಎದೆ ಉರಿ ಈ ಎಲ್ಲಾ ಸಮಸ್ಯೆಯನ್ನು ಕೂಡ ಇದು ನಿವಾರಣೆ ಮಾಡುತ್ತದೆ ಹಾಗಾದರೆ ಅದನ್ನು ಹೇಗೆ ಮಾಡುವುದು ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ.

ಈ ಮನೆ ಮದ್ದನ್ನು ತಯಾರಿಸುವುದಕ್ಕೆ ಬೇಕಾಗುವ ಪದಾರ್ಥಗಳು ಒಂದು ಇಂಚು ಶುಂಠಿ ಅರ್ಥ ಕತ್ತರಿಸಿದ ನಿಂಬೆಹಣ್ಣು ಐದು ಪುದಿನ ಸೊಪ್ಪಿನ ಎಲೆ ಕಾಲು ಚಮಚ ಸೋಂಪು ಕಾಳು ಹೀಗೆ ಮೇಲೆ ಹೇಳಿದಂತಹ ಎಲ್ಲಾ ಪದಾರ್ಥವನ್ನು ಒಂದು ಲೋಟ ನೀರಿಗೆ ಹಾಕಿ ಇಡೀ ರಾತ್ರಿ ನೆನೆಯಲು ಬಿಡಬೇಕು ನಂತರ ಬೆಳಗ್ಗಿನ ಸಮಯ ಈ ನೀರು ತನ್ನ ಬಣ್ಣವನ್ನು ಬದಲಾಯಿಸಿರು ತ್ತದೆ ಹಾಗಾಗಿ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಚೆನ್ನಾಗಿ ಸೋಸಿಕೊಂಡು ಈ ನೀರನ್ನು ಸೇವಿಸುತ್ತಾ ಬಂದರೆ ಅಜೀರ್ಣತೆ ಮಲಬದ್ಧತೆ ಎದೆ ಉರಿ ಗ್ಯಾಸ್ ಅಸಿಡಿಟಿ ಹಾಗೂ ಹೊಟ್ಟೆಗೆ ಸಂಬಂಧಿಸಿದಂತಹ ಎಲ್ಲ ಕಾಯಿಲೆಗಳು ಕೂಡ ದೂರವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *