ನಟ ಯಶ್ ಫ್ಯಾನ್ಸ್ ಎಂದು ಷಂಡ ಪುಂಡರಂತೆ ವರ್ತಿಸುವ ಇವರು ಅಭಿಮಾನಿಗಳ? ಈ ವಿಡಿಯೋ ನೋಡಿದರೆ ನಿಮ್ಮ ಮನಸ್ಸೇ ಬದಲಾಗುತ್ತೆ.. - Karnataka's Best News Portal

ನಟ ಯಶ್ ಫ್ಯಾನ್ಸ್ ಎಂದು ಶಂಡ ಪುಂಡರಂತೆ ವರ್ತಿಸುವ ಇವರು ಅಭಿಮಾನಿಗಳೇ…?||ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟರು ಮತ್ತು ನಟಿಯರು ಅಭಿನಯವನ್ನು ಮಾಡುತ್ತಿ ದ್ದು ಅದರಲ್ಲೂ ಕೆಲವೊಂದಷ್ಟು ನಟ ನಟಿಯರು ಎಲ್ಲಾ ಕಡೆಯಲ್ಲಿಯೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಹಾಗೂ ಅಭಿಮಾನಿಗಳು ತಮ್ಮ ಪ್ರೀತಿಯ ನಟ ಮತ್ತು ನಟಿಯರ ಕೆಲವೊಂದಷ್ಟು ಒಳ್ಳೆಯ ವಿಚಾರಗಳ ಬಗ್ಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಹಾಗೂ ಅವರ ಹೆಸರಿನಲ್ಲಿ ಕೆಲವೊಂದ ಷ್ಟು ಸಂಘಗಳನ್ನು ಹಾಗೂ ಕಷ್ಟದಲ್ಲಿ ಇರುವಂತಹ ಕೆಲವೊಂದಷ್ಟು ಜನರಿಗೆ ಸಹಾಯವನ್ನು ಮಾಡುವು ದರ ಮುಖಾಂತರ ತಮ್ಮ ನಟರ ಹೆಸರನ್ನು ಬೆಳೆಸುತ್ತಾ ತಾವು ಕಷ್ಟದಲ್ಲಿರುವವರಿಗೆ ಸಹಾಯವನ್ನು ಮಾಡುತ್ತಾ ಅವರ ಕಷ್ಟಗಳಲ್ಲಿ ಭಾಗಿಯಾಗುತ್ತಿದ್ದಾರೆ ಹಾಗೂ ಇದು ಒಳ್ಳೆಯ ಕೆಲಸವಾಗಿರುವುದರಿಂದ ಇದನ್ನು ಯಾರು ಕೂಡ ಹೀಯಾಳಿಸುವುದಿಲ್ಲ ಬದಲಾಗಿ ಎಲ್ಲರೂ ಒಳ್ಳೆಯ ಮೆಚ್ಚುಗೆಯನ್ನು ಕೊಡುತ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ಪ್ರೀತಿಯ ನಟರನ್ನು ತಮ್ಮ ಮನೆಯ ಸದಸ್ಯ ಎನ್ನುವಷ್ಟರ ಮಟ್ಟಿಗೆ ಅವರನ್ನು ಪ್ರೀತಿಸುತ್ತಿರುತ್ತಾರೆ.ಅದಕ್ಕೆ ತಕ್ಕಂತೆ ಪ್ರತಿಯೊಬ್ಬರೂ ತಮ್ಮ ನಟ ಮತ್ತು ನಟಿಯರ ಹುಟ್ಟು ಹಬ್ಬವಾಗಿರಬಹುದು ಅಥವಾ ಅವರ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಇವರು ಅದರಲ್ಲಿ ಭಾಗಿಯಾಗುವುದಕ್ಕೆ ಇಷ್ಟಪಡುತ್ತಾರೆ ಹಾಗೂ ಕೆಲವೊಂದು ಸಮಯದಲ್ಲಿ ಅವರನ್ನು ಭೇಟಿಯಾಗ ಲು ಕೂಡ ಹೋಗಿ ಅವರ ಜೊತೆ ಫೋಟೋವನ್ನು ತೆಗೆಸಿಕೊಂಡು ತಮ್ಮ ಒಳ್ಳೆಯ ಅಭಿಪ್ರಾಯವನ್ನು ಮತ್ತು ಅವರಿಗೆ ಕೆಲವೊಂದಷ್ಟು ಬಹುಮಾನಗಳನ್ನು ಕೊಡುವುದರ ಮುಖಾಂತರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಅದಕ್ಕೆ ಎಲ್ಲಾ ನಟರು ಮತ್ತು ನಟಿಯರು ಒಳ್ಳೆಯ ಮಾತುಗಳನ್ನು ಹೇಳುವುದರ ಮುಖಾಂತರ ನಿಮ್ಮ ಪ್ರೀತಿಗೆ ನಾನು ಚಿರಋಣಿ ಯಾಗಿದ್ದೇನೆ ಹೀಗೆ ನನ್ನನ್ನು ಹರಸಿ ಹಾರೈಸಿ ಇನ್ನು ಹೆಚ್ಚಿನ ದೊಡ್ಡ ಮಟ್ಟಕ್ಕೆ ನಮ್ಮ ಕನ್ನಡ ಚಿತ್ರರಂಗವನ್ನು ಬೆಳೆಸಿ ಎಂದು ಹೇಳುವುದರ ಮುಖಾಂತರ ನಟ ಮತ್ತು ನಟಿಯರು ಹೇಳುತ್ತಾರೆ

ಆದರೆ ಕೆಲವೊಂದಷ್ಟು ಜನ ಅವರ ಪ್ರೀತಿಯ ನಟರನ್ನಷ್ಟೇ ಮಾತ್ರ ಹೊಗಳುತ್ತಿರುತ್ತಾರೆ ಬದಲಾಗಿ ಉಳಿದಂತಹ ನಟರ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ ಆದರೆ ಅದು ಯಾವುದೇ ಕಾರಣಕ್ಕೂ ಸರಿ ಎಂದು ಹೇಳಲಾಗುವುದಿಲ್ಲ ಬದಲಾಗಿ ಅವರವರ ಮನಸ್ಥಿತಿಗೆ ಅವರವರ ಇಚ್ಛೆಗೆ ಅವರವರ ಒಳ್ಳೆಯ ಸ್ವಭಾವಕ್ಕೆ ಅವರದ್ದೇ ಆದಂತಹ ಕೆಲವೊಂದು ಮಾತಿಗೆ ಇಷ್ಟವಾಗಿರುತ್ತಾರೆ ಆದ್ದರಿಂದ ಅವರು ಅವರದೇ ಆದಂತಹ ದಾರಿಯಲ್ಲಿ ಕೆಲವೊಂದಷ್ಟು ನಟರನ್ನು ಇಷ್ಟಪಡುತ್ತಿರುತ್ತಾರೆ ಬದಲಾಗಿ ಉಳಿದಂತಹ ನಟರನ್ನು ದೂಷಿಸುತ್ತಿರುತ್ತಾರೆ.ಆದರೆ ಅದು ತಪ್ಪು ಬದಲಾಗಿ ಪ್ರತಿಯೊಬ್ಬರನ್ನು ಕೂಡ ಒಳ್ಳೆಯ ಭಾವನೆಯಿಂದ ಒಳ್ಳೆಯ ಮನಸ್ಥಿತಿಯಿಂದ ಅವರಿಗೆ ಗೌರವವನ್ನು ಕೊಡಬೇಕು ಬದಲಾಗಿ ಯಾರಿಗೂ ಕೂಡ ನೋವನ್ನು ಉಂಟು ಮಾಡಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *