ಬಕ್ರ ಆದ ಸೋನು ಶ್ರೀನಿವಾಸ್ ಗೌಡ..ಆರ್ ಜೆ ಸುನೀಲ್ ತೋಡಿದ ಹಳ್ಳಕ್ಕೆ ಸೋನು ಹೇಗೆ ಬಿದ್ರು ನೋಡಿ... ತಗ್ಲಾಕೊಂಡ ಸೋನು - Karnataka's Best News Portal

ಬಕ್ರ ಆದ ಸೋನು ಶ್ರೀನಿವಾಸ ಗೌಡ…||ರೆಡ್ ಎಫ್ ಎಂ ಎನ್ನುವುದು ನಮ್ಮ ಭಾರತೀಯ ಎಫ್ ಎಂ ರೇಡಿಯೋ ನೆಟ್ ವರ್ಕ್ ಆಗಿದ್ದು ಚೆನ್ನೈನಲ್ಲಿ ಪ್ರಧಾನ ಕಛೇರಿಯನ್ನು ಒಳಗೊಂಡಿದ್ದು ರೆಡಿ ಎಫ್ ಎಂ ಕಾರ್ಯಕ್ರಮವು ಎಲ್ಲಾ ಕಡೆಯಲ್ಲಿಯೂ ಹಾಗೂ ಎಲ್ಲಾ ಭಾಷೆಯಲ್ಲಿ ಅಂದರೆ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಸೇರಿದಂತೆ ಹಲವಾರು ವಿವಿಧ ಭಾಷೆಗಳಲ್ಲಿ ಈ ಕಾರ್ಯಕ್ರಮವು ನಡೆಯುತ್ತದೆ ಅದರಲ್ಲಿಯೂ ಕನ್ನಡದಲ್ಲಿ ಈ ಕಾರ್ಯಕ್ರಮದಲ್ಲಿ ಹಲವಾರು ಜನ ಕಾರ್ಯಕ್ರಮವನ್ನು ನಡೆಸಿಕೊಡು ತ್ತಾರೆ ಹಾಗೂ ಒಂದೊಂದು ಸಮಯಕ್ಕೆ ಒಬ್ಬೊಬ್ಬರು ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಕಾರ್ಯಕ್ರಮ ವು ನಮ್ಮ ಕನ್ನಡದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತಿದೆ ಎಂದು ಹೇಳಬಹುದು ಹಾಗೂ ಪ್ರತಿಯೊಬ್ಬರೂ ಕೂಡ ಈ ಒಂದು ಕಾರ್ಯಕ್ರಮವನ್ನು ಕೇಳುವುದರಿಂದ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ ಎಂದೇ ಹೇಳಬಹುದಾಗಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅದರಲ್ಲೂ ರೆಡ್ ಎಫ್ ಎಂ ಕೇವಲ ಹಾಡುಗಳ ಷ್ಟೇ ಬರುವುದಿಲ್ಲ ಬದಲಾಗಿ ಇದರಲ್ಲಿ ಹಲವಾರು ರೀತಿಯಾದಂತಹ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ ಹಾಗೂ ಆ ದಿನಗಳಲ್ಲಿ ನಡೆದಂತಹ ಘಟನೆಗಳ ಬಗ್ಗೆ ಮತ್ತು ಕೆಲವೊಂದಷ್ಟು ಸುದ್ದಿ ಸಮಾಚಾರಗಳನ್ನು ಕೂಡ ಜನರಿಗೆ ತಲುಪಿಸುವುದರ ಮುಖಾಂತರ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ಕೆಲವೊಂದಷ್ಟು ಮುಗ್ಧ ಮನಸುಗಳಿಗೆ ಕೆಲವೊಂದಷ್ಟು ವಿಚಾರಗಳನ್ನು ಹೇಳಿ ಅವರಿಗೆ ಕೆಲವೊಂದು ಮಾತುಗಳನ್ನು ಹೇಳುವುದರ ಮುಖಾಂತರ ಅವರ ಮನಸ್ಸಿಗೆ ಸಂತೋಷವನ್ನು ಕೊಡುವಂತಹ ಕಾರ್ಯ ಕ್ರಮಗಳು ಕೂಡ ನಡೆಯುತ್ತದೆ ಅದರಲ್ಲೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಿಚ್ಚ ಸುದೀಪ್ ಅವರ ಮುಸ್ಸಂಜೆ ಮಾತು ಚಿತ್ರದಲ್ಲಿ ನೀವೆಲ್ಲರೂ ನೋಡಿರುವ ಹಾಗೆ ಸುದೀಪ್ ಅವರು ಎಫ್ ಎಂ ರೇಡಿಯೋದಲ್ಲಿ ಕೆಲವೊಂದಷ್ಟು ಜನರಿಗೆ ತಮ್ಮ ಮಾತಿನ ಮುಖಾಂತರ ಜನರಿಗೆ ಹೇಗೆ ನೆಮ್ಮದಿಯಾಗುವಂತೆ ಕೆಲವೊಂದಷ್ಟು ಒಳ್ಳೆಯ ಮಾತುಗಳನ್ನು ಹೇಳುತ್ತಾರೆಯೋ ಅಂತಹ ಕಾರ್ಯಕ್ರಮಗಳು ಕೂಡ ನಡೆಯುತ್ತದೆ.

ಅದರಂತೆ ಈ ದಿನ ನಾವು ಹೇಳುತ್ತಿರುವಂತಹ ವಿಷಯ ಏನು ಎಂದರೆ ಆರ್ ಜೆ ಸುನಿಲ್ ಅವರು ಹಲವಾರು ಸೆಲೆಬ್ರಿಟಿ ಗಳನ್ನು ತಮ್ಮ ಕಾರ್ಯಕ್ರಮದ ಮುಖಾಂತರ ಕೆಲವೊಬ್ಬರನ್ನು ಬಕ್ರ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ನಡೆಸುತ್ತಾರೆ ಅದರಲ್ಲೂ ಇತ್ತೀಚಿಗೆ ಆರ್ ಜೆ ಸುನಿಲ್ ಅವರು ಸೋಶಿಯಲ್ ಮೀಡಿಯಾ ದಲ್ಲಿ ಹೆಸರಿನಲ್ಲಿರುವಂತಹ ಸೋನು ಶ್ರೀನಿವಾಸ ಗೌಡ ಅವರಿಗೆ ಬಕ್ರ ಮಾಡಿರುವಂತಹ ಸುದ್ದಿ ಎಲ್ಲಾ ಕಡೆಯ ಲ್ಲಿಯೂ ಹರಿದಾಡುತ್ತಿದೆ ಇದಕ್ಕೆ ಕೆಲವೊಂದಷ್ಟು ಜನ ಒಳ್ಳೆಯ ಅಭಿಪ್ರಾಯವನ್ನು ಕೊಟ್ಟರೆ ಹೆಚ್ಚಿನ ಜನ ಕೆಟ್ಟ ಅಭಿಪ್ರಾಯವನ್ನು ಅಂದರೆ ಅವರನ್ನು ಯಾವುದೇ ರೀತಿಯಾದ ಕೆಲಸದಲ್ಲಿ ಅವರನ್ನು ಮಾತನಾಡಿಸ ಬಾರದಿತ್ತು ಅವರು ಇದಕ್ಕೆ ಅರ್ಹರಲ್ಲ ಎಂದೇ ಕೆಲವೊಂದಷ್ಟು ಜನ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *