ಮಕರ ರಾಶಿ ನವೆಂಬರ್ ತಿಂಗಳ ಭವಿಷ್ಯ ರಾಜ್ಯಾಧಿಪತ್ಯ ಯೋಗ ದೊರೆಯಲಿದೆ ಒಳ್ಳೆಯ ಆರ್ಥಿಕ ಫಲ...ಖಚಿತ - Karnataka's Best News Portal

ರಾಜ್ಯಾಧಿಪತ್ಯ ಯೋಗ ಆರಂಭ ಮಕರ ರಾಶಿ ನವೆಂಬರ್ ತಿಂಗಳ ಭವಿಷ್ಯ….||ನವೆಂಬರ್ ತಿಂಗಳಲ್ಲಿ ಮಕರ ರಾಶಿಯವರ ಭವಿಷ್ಯ ವನ್ನು ನೋಡುವುದಾದರೆ ಈ ತಿಂಗಳಲ್ಲಿ ಗ್ರಹಗಳ ಸಂಚಾರ ಮತ್ತು ನಕ್ಷತ್ರಗಳ ಆಧಾರದ ಮೇಲೆ ನಿಮ್ಮ ಮೇಲೆ ಯಾವುದೆಲ್ಲ ಶುಭ ಮತ್ತು ಯಾವುದೆಲ್ಲ ಅಶುಭ ಫಲಗಳು ಸಿಗುತ್ತದೆ ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹಾಗೂ ಈ ತಿಂಗಳಲ್ಲಿ ಮೂರು ಗ್ರಹಗಳು ರಾಶಿ ಪರಿವರ್ತನೆಯನ್ನು ಮಾಡುತ್ತಿದ್ದು ಹಾಗೂ ಮಕರ ರಾಶಿಯಲ್ಲಿ ಉಚ್ಚನಾಗು ವಂತಹ ಮಂಗಳ ಗ್ರಹ ಈ ಬಾರಿ ವಕ್ರನಾಗುತ್ತಿದ್ದಾನೆ ಇದರಿಂದ ಮಕರ ರಾಶಿಯವರಿಗೆ ಯಾವ ರೀತಿಯಾದ ಪ್ರಭಾವ ಬೀರುತ್ತದೆ ಎಂದು ಈ ಕೆಳ ಕಂಡಂತೆ ತಿಳಿದುಕೊಳ್ಳೋಣ ಹಾಗೂ ಮಕರ ರಾಶಿಯವರಿಗೆ ರವಿ ಬುಧ ಶುಕ್ರ ಏಕಾದಶ 11ನೇ ಮನೆಯಲ್ಲಿ ಸಂಚಾರ ಆಗುವುದರಿಂದ ನಿಮಗೆ ರಾಜ ವೈಭವ ಎನ್ನುವುದು ಪ್ರಾಪ್ತಿಯಾಗುತ್ತದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗೂ ನಾಲ್ಕನೇ ಮನೆಯ ಅಧಿಪತಿ 5ನೇ ಮನೆಯಲ್ಲಿ ಸಂಚಾರ ಆಗುವುದರಿಂದ ರಾಜಯೋಗ ಎನ್ನುವುದು ಸಿದ್ಧಿಯಾಗುತ್ತದೆ. ಹಾಗೂ ಶುಕ್ರ 11ನೇ ಮನೆಯಲ್ಲಿ ಸಂಚಾರ ಆಗುವುದರಿಂದ ಅಂದರೆ ಪಂಚಮಾಧಿಪತಿ ಮತ್ತು ದಶಮಾಧಿಪತಿ ಸಂಚಾರ ಆಗುವುದರಿಂದ ಮುಂದಿನ ತಿಂಗಳು ಅಂದರೆ ನವೆಂಬರ್ ನಲ್ಲಿ ನಿಮಗೆ ರಾಜಯೋಗ ಎನ್ನುವುದು ನಿಮಗೆ ಪ್ರಾಪ್ತಿಯಾಗುತ್ತದೆ. ಹಾಗೂ ಶುಕ್ರ ಹನ್ನೊಂದನೇ ಮನೆಯಲ್ಲಿ ಸಂಚಾರ ಆಗಬೇಕಾದರೆ ಯಾವ ಯಾವ ಫಲಗಳು ಪ್ರಾಪ್ತಿ ಯಾಗುತ್ತದೆ ಎಂದರೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳ ಲ್ಲಿಯೂ ಕೂಡ ಜಯವನ್ನು ಸಾಧಿಸುತ್ತೀರಾ ಹಾಗೂ ಮಕರ ರಾಶಿಯಲ್ಲಿ ಇರುವಂತಹ ಪುರುಷರಿಗೆ ನಿಮ್ಮ ಪತ್ನಿಯಿಂದ ನಿಮಗೆ ಇನ್ನೂ ಒಳ್ಳೆಯ ಸ್ಥಾನಮಾನಗಳು ಹಾಗೂ ಒಳ್ಳೆಯ ಘನತೆ ಉಂಟಾಗುತ್ತದೆ ಆದ್ದರಿಂದ ನೀವು ನಿಮ್ಮ ಪತ್ನಿಯನ್ನು ಬಹಳ ಪ್ರೀತಿ-ವಿಶ್ವಾಸದಿಂದ ಬಹಳ ಗೌರವದಿಂದ ನೋಡುತ್ತಾ ಬನ್ನಿ.

ಮತ್ತು ಮಕರ ರಾಶಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬ ರೂ ಕೂಡ ನಿಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಂತೋಷವನ್ನು ಅನುಭವಿಸುತ್ತೀರಿ ಹಾಗೂ ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಒಳ್ಳೆಯ ಉತ್ತಮವಾದ ಸ್ನೇಹ ಸಂಬಂಧಗಳು ವೃದ್ಧಿಯಾಗುತ್ತದೆ ಎಂದೇ ಹೇಳಬಹುದಾಗಿದೆ ಹಾಗೂ ಪ್ರಾಪಂಚಿಕ ಎಲ್ಲಾ ಸುಖಗಳನ್ನು ನೀವು ಅನುಭವಿಸುತ್ತೀರಿ ಯಾವುದೇ ಒಬ್ಬ ಮನುಷ್ಯ ತಾನು ಸುಖವಾಗಿ ಇರಬೇಕು ಎಂದರೆ ಕೇವಲ ಆಸ್ತಿ ಹಣ ಐಶ್ವರ್ಯದಿಂದ ಅಲ್ಲಾ ಬದಲಾಗಿ ಅವನು ಮಾನಸಿಕವಾಗಿ ಖುಷಿಯಾಗಿರುವುದು ಬಹಳ ಮುಖ್ಯವಾಗಿರುತ್ತದೆ ಅಂತಹ ಒಳ್ಳೆಯ ಮಾನಸಿಕ ಸುಖ ಎನ್ನುವುದು ನಿಮಗೆ ಬುಧನಿಂದ ಸಿಗುತ್ತಾ ಹೋಗುತ್ತದೆ ಇದರಿಂದ ನೀವು ನಿಮ್ಮ ಜೀವನದಲ್ಲಿ ಇನ್ನೂ ಉತ್ತಮ ಮಟ್ಟಕ್ಕೆ ಹೋಗುತ್ತೀರಿ ಎಂದೇ ಶಾಸ್ತ್ರಗಳು ತಿಳಿಸುತ್ತದೆ ಹಾಗಾಗಿ ನೀವು ಬುಧನ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿ ರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *