ಈ ಹಸುವಿನ ಬಾಲದ 10 ಗುಪ್ತ ಲಾಭ ಯಾರೂ ಸಹ ನಿಮಗೆ ಹೇಳುವುದಿಲ್ಲಾ..ಹಸುವಿನ ಬಾಲದಿಂದ ಹೀಗೆ ಮಾಡಿದರೆ ಧನವಂತರಾಗುವುದು ಖಚಿತ - Karnataka's Best News Portal

ಈ ಹಸುವಿನ ಬಾಲದ 10 ಗುಪ್ತ ಲಾಭ ಯಾರು ಸಹ ನಿಮಗೆ ಹೇಳುವುದಿಲ್ಲ….!!ಗೋಮಾತೆಯ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿದು ಕೊಳ್ಳಬೇಕಾದಂತಹ ವಿಷಯ ಹೆಚ್ಚಾಗಿ ಇದೆ ಹಾಗಾಗಿ ಈ ದಿನ ನಾವು ಹಸುವಿಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಹೌದು ಹಸು ಎಂದು ತಕ್ಷಣ ಪ್ರತಿಯೊಬ್ಬರೂ ಕೂಡ ಹಸುವಿನ ಬಾಲದ ಸ್ಥಳದಲ್ಲಿ ಮುಟ್ಟಿ ನಮಸ್ಕರಿಸುತ್ತಿರು ತ್ತಾರೆ.ಇದರ ಅರ್ಥ ಹಸುವಿನಲ್ಲಿ ಎಲ್ಲಾ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ಅರ್ಥದಲ್ಲಿ ಅದರಲ್ಲೂ ಬಾಲದ ಜಾಗದಲ್ಲಿ ತಾಯಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ ಎಂಬ ಕಾರಣದಿಂದಾಗಿ ಪ್ರತಿಯೊಬ್ಬರೂ ಕೂಡ ಹಸುವಿನ ಬಾಲದ ಸ್ಥಳದಲ್ಲಿ ನಮಸ್ಕಾರಿಸುತ್ತಿರುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಹಸುವನ್ನು ಗೌರವಿಸಿ ಮತ್ತು ಹಸುವು ಒಂದು ದೇವರಿನ ಸ್ವರೂಪವೇ ಆಗಿರುವುದರಿಂದ ಹಸುವನ್ನು ದೇವತೆಯ ಸ್ಥಾನದಲ್ಲಿ ಇಟ್ಟು ನಾವು ಪೂಜಿಸುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ಕೆಲವೊಂದು ಶಾಸ್ತ್ರ ಪುರಾಣದ ಪ್ರಕಾರ ನೋಡುವುದಾದರೆ ಗೋಮಾತೆಯು ಸಮುದ್ರ ಮಂಥನದ ಸಮಯದಲ್ಲಿ ಉತ್ಪತ್ತಿಯಾದರೂ ಜಗತ್ತಿನ ಕಲ್ಯಾಣಕ್ಕಾಗಿ ಎಲ್ಲಾ ದೇವಾನುದೇವತೆಗಳಿಗೆ ತನ್ನ ಶರೀರದಲ್ಲಿ ಸ್ಥಾನವನ್ನು ನೀಡಿದ್ದಾರೆ ಹಾಗಾಗಿ ಹಸುವಿನ ಹಾಲನ್ನು ಅಮೃತ ಎಂದು ಕೂಡ ತಿಳಿಯಬಹುದಾಗಿದೆ ಹಾಗೂ ಪ್ರತಿಯೊಬ್ಬರೂ ಕೂಡ ಹಸುವಿನ ಹಾಲನ್ನು ಕುಡಿಯುವುದರಿಂದ ಎಲ್ಲಾ ಪ್ರಕಾರದ ರೋಗಗಳು ಕೂಡ ದೂರವಾಗುತ್ತದೆ ಎಂದು ಹೇಳುತ್ತಾರೆ ಹಾಗೂ ವೇದಗಳ ಅನುಸಾರವಾಗಿ ಗೋಮಾತೆಯ ಬಾಲದಲ್ಲಿ ಆಂಜನೇಯ ಸ್ವಾಮಿಯ ವಾಸ ಇರುತ್ತದೆ ಮತ್ತು ಲಕ್ಷ್ಮಿ ದೇವಿಯ ವಾಸವು ಕೂಡ ಇರುತ್ತದೆ. ಹಾಗಾದರೆ ಈ ದಿನ ನಾವು ಹಸುವಿನ ಬಾಲದ 10 ಲಾಭಗಳು ಏನು ಹಾಗೂ ನಾವು ಯಾವ ರೀತಿಯಾದಂತಹ ಪೂಜೆಯನ್ನು ಮಾಡಬೇಕು ಯಾವ ನಿಯಮವನ್ನು ಪಾಲಿಸಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಯಾರಿಗಾದರೂ ದೃಷ್ಠಿ ದೋಷ ಎದುರಾಗಿದ್ದರೆ ಅಂತವರು ಹಸುವಿನ ಬಾಲದ ಕೂದಲನ್ನು ದೃಷ್ಟಿ ತೆಗೆಯುವುದಕ್ಕಾಗಿ ಉಪಯೋಗಿಸುತ್ತಾರೆ.ಗೋಮಾತೆ ಯ ಹಾಲು ಆಗಿರಲಿ ಬೆಣ್ಣೆಯಾಗಿರಲಿ ತುಪ್ಪ ಆಗಿರಲಿ ಗೋವಿನ ಗಂಜಲವಾಗಿರಲಿ ಅಥವಾ ಗೋವಿನ ಸಗಣಿ ಯಾಗಿರಲಿ ಇದರಿಂದ ತಯಾರಿಸಿದಂತಹ ಪದಾರ್ಥ ಗಳನ್ನಾಗಲಿ ಇವುಗಳನ್ನು ಬಳಸುವುದರಿಂದ ಎಲ್ಲಾ ರೀತಿಯಾದಂತಹ ಕಾಯಿಲೆಗಳಾಗಿರಬಹುದು ಅಥವಾ ತೊಂದರೆ ಗಳಿರಬಹುದು ಅವೆಲ್ಲವನ್ನೂ ಇದು ದೂರ ಮಾಡುತ್ತದೆ ಎಂದೇ ಹೇಳಬಹುದಾಗಿದೆ ಹಾಗಾಗಿ ಕೆಲವೊಬ್ಬರು ಹಸುವಿನ ಸಗಣಿಯಿಂದ ತಯಾರಿಸಿ ದಂತಹ ಸೋಪುಗಳಾಗಿರಬಹುದು ಅಥವಾ ಹಸುವಿನ ಗಂಜಲದಿಂದ ತಯಾರಿಸಿದಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುತ್ತಿರುತ್ತಾರೆ ಹಾಗೂ ಹಸುವಿನ ಗಂಜಲವನ್ನು ತಿಂಗಳಿಗೆ ಒಮ್ಮೆ ಕುಡಿಯುವು ದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ರೋಗಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಆಯುರ್ವೇದ ತಜ್ಞರು ಕೂಡ ಹೇಳಿದ್ದಾರೆ ಹಾಗಾಗಿ ಹಸುವಿನ ಪ್ರತಿಯೊಂದು ಹಾಲು ಗಂಜಲ ಸಗಣಿ ಇವೆಲ್ಲಕ್ಕೂ ಕೂಡ ಅತ್ಯುತ್ತಮವಾದಂತಹ ಸ್ಥಾನವಿದೆ ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *