ಈ ಜಾಗಕ್ಕೆ ಬಂದರೆ ಮೂರು ತಿಂಗಳಿನಲ್ಲಿ ಎಂಥಾ ಲಕ್ವ ಹೊಡೆದಿದ್ರೂ ವಾಸಿ ಮಾಡುವ ನಾಡವೈದ್ಯ ಬರಿ 800 ರೂನಲ್ಲಿ ವಾಸಿ ಮಾಡ್ತಾರೆ...! - Karnataka's Best News Portal

ಇಂಥಾ ನಾಟಿ ವೈದ್ಯ ಸಿಗೋದು ವಿರಳ….! ಬರೀ 800 ರೂ ಅಲ್ಲಿ ಲಕ್ವಾ ವಾಸಿ ಮಾಡುವ ನಾಟಿ ಔಷಧಿ..||
ಪ್ರತಿಯೊಬ್ಬರೂ ತಮ್ಮ ಸಾಧಾರಣ ಜೀವನವನ್ನು ಸಾಗಿಸುವುದರಲ್ಲಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ವನ್ನು ಮಾಡಬಹುದು ತಮ್ಮ ಜೀವನ ಶೈಲಿಯಲ್ಲಿ ಬರುವಂತಹ ಕೆಲವೊಂದಷ್ಟು ಆರೋಗ್ಯದ ಸಮಸ್ಯೆ ಗಳನ್ನು ಅವರು ಗುಣಪಡಿಸಿಕೊಳ್ಳುವುದಕ್ಕೂ ಕೂಡ ಗಮನಹರಿಸುವುದಿಲ್ಲ ಬದಲಾಗಿ ಸಣ್ಣಪುಟ್ಟ ತೊಂದರೆ ಎಂದು ಸುಮ್ಮನಾಗಿಬಿಡುತ್ತಾರೆ ಆದರೆ ಅದು ಮುಂದಿನ ದಿನದಲ್ಲಿ ಹೆಚ್ಚಿನ ದೊಡ್ಡ ಕಾಯಿಲೆಯಾಗಿ ಪರಿವರ್ತನೆಯಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಯಾವುದೇ ತೊಂದರೆ ಇರಬಹುದು ಅವುಗಳನ್ನು ಮೊದಲನೆಯದಾಗಿ ಗುಣಪಡಿಸಿಕೊಳ್ಳುವುದರ ಬಗ್ಗೆ ತಮ್ಮ ಗಮನವನ್ನು ವಹಿಸಬೇಕು ಇಲ್ಲವಾದಲ್ಲಿ ಆ ಸಮಸ್ಯೆಯಿಂದ ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕಾಗಿರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದು ಅದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವುದು ಅವಶ್ಯಕವಾಗಿದೆ.

ಅದರಲ್ಲೂ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿ ಸಿದಂತೆ ಲಕ್ವಾ ಇದನ್ನು ಪಾರ್ಶ್ವವಾಯು ಎಂದು ಕೂಡ ಕರೆಯುತ್ತೇವೆ ಈ ಸಮಸ್ಯೆ ಒಂದು ಬಾರಿ ಮನುಷ್ಯನಿಗೆ ಬಂದರೆ ಅದು ಅವನ ಜೀವನ ಪೂರ್ತಿ ಹೋಗುವು ದಿಲ್ಲ ಎಂದೇ ಹೇಳುತ್ತಾರೆ ಅದರಲ್ಲೂ ಈ ಸಮಸ್ಯೆ ಹಲವಾರು ಕಾರಣಗಳಿಗೆ ಬರುತ್ತದೆ ಅದರಲ್ಲೂ ಹೆಚ್ಚಾಗಿ ಶೀತ ಆದಾಗ ದೇಹದಲ್ಲಿ ಈ ರೀತಿಯಾದ ಸಮಸ್ಯೆ ಕಾಣುತ್ತದೆ ಅದರಲ್ಲೂ ಈ ಪಾರ್ಶ್ವವಾಯುವಿ ನಲ್ಲಿ ಹಲವಾರು ವಿಧಗಳು ಇದ್ದು ಕೆಲವೊಬ್ಬರಿಗೆ ಮುಖದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಕೆಲವೊಬ್ಬರಿಗೆ ದೇಹದಲ್ಲಿ ಅರ್ಧ ಭಾಗ ಯಾವುದೇ ಚಲನಗಳು ಇರುವುದಿಲ್ಲ ಇನ್ನೂ ಕೆಲವೊಬ್ಬರಿಗೆ ಯಾವುದೇ ರೀತಿಯಾದಂತಹ ಚಲನೆ ಇರುವುದಿಲ್ಲ ಬದಲಾಗಿ ಅವರು ಒಂದು ಕಡೆ ಸುಮ್ಮನೆ ಒಂದೇ ಕಡೆ ಮಲಗಿರ ಬೇಕಾಗಿರುತ್ತದೆ.

ಹೀಗೆ ಈ ಸಮಸ್ಯೆಯಿಂದ ಹಲವಾರು ಜನ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಹಾಗೂ ಇವರು ಒಬ್ಬರಿಗೆ ಅವಲಂಬಿಸಿರಬೇಕಾಗಿರುತ್ತದೆ ಅಂದರೆ ಇವರು ತಮ್ಮ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ ಬದಲಾಗಿ ಬೇರೆಯವರ ಸಹಾಯದಿಂದ ಇವರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾಗಿರುತ್ತದೆ ಹಾಗಾಗಿ ಇಂತಹ ತೊಂದರೆಗಳಿಂದ ಹಲವಾರು ಜನ ದುಃಖಿಸುತ್ತಿರುತ್ತಾರೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಸ್ಥಳಕ್ಕೆ ಹೋಗಿ ನೀವು ಆಯುರ್ವೇದ ಔಷಧಿಯನ್ನು ಪಡೆದುಕೊಂಡರೆ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಹೌದು ಈ ಊರಿನ ಹೆಸರು ಬಿಜಾಪುರದ ಹತ್ತಿರ ಸಿಂದಗಿ ಬಳಿಯ ಕಡಣಿ ಗ್ರಾಮದ ನಾಟಿ ವೈದ್ಯರು ಇವರು ಕೊಡುವಂತಹ ನಾಟಿ ಔಷಧಿ ಯನ್ನು ಬಳಸಿದರೆ ಪಾರ್ಶ್ವ ವಾಯು ಎನ್ನುವುದು ಸಂಪೂರ್ಣವಾಗಿ ಗುಣವಾಗುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *