ಮಕರ ರಾಶಿಗೆ 2023 ರಾಜಯೋಗದ ವರ್ಷ ಗಮನರ್ಹವಾದದ್ದು ಧನಲಾಭ.ಸದಾ ಅದೃಷ್ಟ ನಿಮ್ಮ ಕೈನಲ್ಲಿರುತ್ತೆ - Karnataka's Best News Portal

ರಾಜಯೋಗ ಗಮನಾರ್ಹವಾದಷ್ಟು ಧನ ಲಾಭ ಮಕರ ರಾಶಿ 2023 ವರ್ಷ ಭವಿಷ್ಯ……||ಪ್ರತಿಯೊಂದು ವರ್ಷದಲ್ಲಿಯೂ ಕೂಡ ಕೆಲವೊಂದು ರಾಶಿಗಳಲ್ಲಿ ತನ್ನದೇ ಆದಂತಹ ಕೆಲವು ಬದಲಾವಣೆ ಗಳು ಆಗುತ್ತದೆ ಹಾಗೂ ಅದರಲ್ಲೂ ಈ ವರ್ಷ ಮಕರ ರಾಶಿಗೆ ಯಾವ ಯಾವ ಯೋಗ ಫಲಗಳು ಇವೆ ಹಾಗೂ ಯಾವ ಗ್ರಹಗಳು ಯಾವುದೆಲ್ಲ ಲಾಭವನ್ನು ತಂದುಕೊಡುತ್ತದೆ ಎಂಬ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳೋಣ ಯಾವುದೇ ರಾಶಿ ಆಗಿರಲಿ ಅದರ ಗುರು ಬಲ ಚೆನ್ನಾಗಿ ಇದ್ದರೆ ಹಾಗು ಮಕರ ರಾಶಿಯಲ್ಲಿ ಜನಿಸಿ ದಂತಹ ಪ್ರತಿಯೊಬ್ಬರಿಗೂ ಕೂಡ ಎಲ್ಲಾ ರೀತಿಯಲ್ಲಿ ಯೂ ಲಾಭ ಎನ್ನುವುದು ಹೆಚ್ಚಾಗಿ ಇರುತ್ತದೆ ಹಾಗಾಗಿ ಯಾವ ರಾಶಿಯಲ್ಲಿ ಗುರುವಿನ ಬಲ ಚೆನ್ನಾಗಿರುತ್ತೆಯೋ ಅವರ ವ್ಯಾಪಾರ ವ್ಯವಹಾರ ಗಳಾಗಿರಬಹುದು ಅಥವಾ ಅವರ ಸ್ವಂತ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ಬೇರೆ ಕೆಲಸಗಳಲ್ಲಿ ಹೋಗುತ್ತಿರಬಹುದು ಎಲ್ಲದರಲ್ಲಿಯೂ ಕೂಡ ಹೆಚ್ಚಿನ ಹಣಕಾಸಿನ ಲಾಭವನ್ನು ಪಡೆದುಕೊಳ್ಳುತ್ತೀರಾ.

ಅದರಲ್ಲೂ ಈಗ ಹೇಳುವಂತಹ ಈ ಗ್ರಹಗಳು ಹೆಚ್ಚಿನ ದಿನಗಳ ತನಕ ಸುಖ ದುಃಖಗಳನ್ನು ಕೊಡುವಂತಹ ಗ್ರಹಗಳಾಗಿದೆ ಹಾಗಾದರೆ ಆ ಗ್ರಹಗಳು ಯಾವುದು ಎಂದರೆ ಶನಿ ಗ್ರಹ ಗುರು ಗ್ರಹ ಹಾಗೂ ಛಾಯಾಗ್ರಹಗ ಳಾಗಿರುವಂತಹ ರಾಹು ಮತ್ತು ಕೇತು ಗ್ರಹಗಳು ಈ ಗ್ರಹಗಳ ಆಧಾರದ ಮೇಲೆ ಮತ್ತು ನಕ್ಷತ್ರಗಳ ಆಧಾರದ ಮೇಲೆ ಮಕರ ರಾಶಿಯವರಿಗೆ ಏನೆಲ್ಲ ಶುಭ ಹಾಗೂ ಏನೆಲ್ಲಾ ಅಶುಭ ಫಲಗಳನ್ನು ಕೊಡುತ್ತದೆ ಈ ವರ್ಷ ಅಂದರೆ 2023 ರಂದು ಈ ಕೆಳಗಿನಂತೆ ತಿಳಿಯೋಣ ಶನಿಮಹಾತ್ಮ ಮತ್ತು ರಾಹು ಕೇತುಗಳು ನಿಮ್ಮ ಮನೆಯಲ್ಲಿ ಇದ್ದಾಗ ಅಧಿಕವಾದಂತಹ ಫಲ ಗಳನ್ನು ನಿಮಗೆ ಕೊಡುತ್ತಾನೆ ಹಾಗಾದರೆ 17ನೇ ತಾರೀಖು ಜನವರಿ 2023 ರಂದು ಮಕರ ರಾಶಿಯಿಂದ ಶನಿಮಹಾತ್ಮನು ಕುಂಭ ರಾಶಿಗೆ ರಾಶಿ ಪರಿವರ್ತನೆ ಯಾಗುತ್ತಿದ್ದಾನೆ.

ಮಕರ ರಾಶಿಯು ಶನಿ ಮಹಾತ್ಮನ ಮನೆಯಾಗಿದ್ದು ಕುಂಭ ರಾಶಿಯು ಕೂಡ ಶನಿ ಮಹಾತ್ಮನ ಮನೆಯೇ ಆಗಿದೆ ಹಾಗಾಗಿ ಮಕರ ರಾಶಿಯಲ್ಲಿ ಜನಿಸಿರುವoತಹ ಪ್ರತಿಯೊಬ್ಬರೂ ಕೂಡ ನ್ಯಾಯ ನೀತಿ ಧರ್ಮ ವನ್ನು ಅನುಸರಿಸುತ್ತಾ ಬಂದರೆ ಶ್ರೀ ಮಹಾತ್ಮನು ನಿಮಗೆ ಒಳ್ಳೆಯ ಫಲಗಳನ್ನೇ ಒಳ್ಳೆಯ ಲಾಭಗಳನ್ನು ಕೊಡುತ್ತಾನೆ ಬದಲಾಗಿ ನೀವು ಕೆಟ್ಟ ಕೆಲಸಗಳನ್ನು ಮಾಡಿ ಅನ್ಯಾಯಗಳನ್ನು ಮಾಡಿದರೆ ಶನಿ ಮಹಾತ್ಮನು ನಿಮಗೆ ಲಾಭವನ್ನು ಕೊಡುವುದಿಲ್ಲ ಬದಲಾಗಿ ನಷ್ಟ ವನ್ನು ಅಶುಭ ಫಲಗಳನ್ನು ಕೊಡುತ್ತಾನೆ ಮತ್ತು ಎರಡನೇ ಮನೆ ಆಧಿಪತಿ ಎರಡನೇ ಮನೆಯಲ್ಲಿಯೇ ಸಂಚಾರವನ್ನು ಮಾಡುವುದರಿಂದ ನಿಮಗೆ ಹೆಚ್ಚಾಗಿ ಸಂಪತ್ತು ಎನ್ನುವುದು ಸಿದ್ಧಿಯಾಗುತ್ತದೆ ಹೆಚ್ಚಾಗಿ ಹಣಕಾಸಿನಲ್ಲಿ ಲಾಭಗಳನ್ನು ಪಡೆದುಕೊಳ್ಳುತ್ತೀರಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *