ರಿಷಬ್ ಬಾಡಿ ಟ್ರೈನರ್ ಅಸ್ಸಾಂ ನಿಂದ ಬಂದಿದ್ರು ಸ್ಪೆಷಲ್ ಕಿಕ್ ಬಾಕ್ಸರ್..ರಾಂಪ ಸಂದರ್ಶನದಲ್ಲಿ ಕಾಂತಾರ ಗೆಲುವಿನ ಸೀಕ್ರೆಟ್ ಹೇಳಿದ್ರು ಕೇಳಿ - Karnataka's Best News Portal

“ಕಾಂತಾರ”ಕ್ಕೆ ರಿಷಬ್ ಬಾಡಿ ರೆಡಿ ಮಾಡಿದ್ದು ಅಸ್ಸಾಂ ಟ್ರೈನರ್!!”ಕಾಂತಾರ” ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಹಳ ಹೆಸರನ್ನು ಮಾಡಿದೆ ತುಳುನಾಡಿನ ದೈವದ ಮಹತ್ವವನ್ನು ಈ ಚಿತ್ರವು ಪ್ರಪಂಚದ ತುಂಬಾ ಹರಡಿದೆ. ಎಲ್ಲಿ ನೋಡಿದರು ಯಾರ ಬಾಯಲ್ಲಿ ಕೇಳಿದರು ಕಾಂತಾರ ಚಿತ್ರವೇ ಇದೆ. ಒಂದು ಚಿತ್ರವು ಯಶಸ್ಸನ್ನು ಪಡೆಯಲು ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ಪ್ರಯತ್ನ ಹಾಗೂ ನಟನೆ ಬಹಳ ಮುಖ್ಯವಾಗಿದೆ. ಇನ್ನು ಈ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕನಾದ ರೀಷಬ್ ಶೆಟ್ಟಿಯವರು ಬಹಳ ದಿನದಿಂದ ಮನೆಯನ್ನು ತ್ಯಜಿಸಿ ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಈ ಚಿತ್ರದಲ್ಲಿ ಬಹಳ ಕಲಾ ವೃಂದವೆ ನಟಿಸಿರುವುದು ಚಿತ್ರದ ಎಲ್ಲಾ ಸೀನ್ಗಳನ್ನೂ ಚೆನ್ನಾಗಿ ಮೂಡಲು ಕಾರಣವಾಗಿದೆ. ಈ ಬಗ್ಗೆ ಪ್ರಕಾಶ್ ತುಮ್ಮಿನಾಡುರವರು ಕೆಲವು ಅನುಭವವನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿಯವರು ಪ್ರಕಾಷ್ರವರಿಗೆ ಈ ಮೊದಲೇ ಕರೆ ಮಾಡಿ ಕಾಂತಾರದಲ್ಲಿ ನಟಿಸಲು ಹೇಳಿದರಂತೆ ಅದಕ್ಕಾಗಿ ಇವರಿಗೆ ಚಿತ್ರದಲ್ಲಿ ಐದು ಜನ ಪಾಂಡವರಂತೆ ನಟಿಸ ಬೇಕಾಗಿರುವ ನಾಯಕ ನಟನ ಸ್ನೇಹಿತರಾಗಿ ಇರಬೇಕಾದವರನ್ನು ಆಯ್ಕೆ ಮಾಡಿದ್ದರು. ಈ ಚಿತ್ರಕ್ಕಾಗಿ ರಿಷಬ ರವರು ಬಹಳ ದಿನ ಕಷ್ಟ ಪಟ್ಟು, ತಮ್ಮ ಕುಟುಂಬವನ್ನು ಬಿಟ್ಟು ಅಭಿನಯಿಸಿದ್ದಾರೆ. ಶೆಟ್ಟಿರವರ ಪತ್ನಿ ತಮ್ಮ ಮಗಳಿಗೆ ಜನನವನ್ನು ನೀಡಿದ್ದರು ರಿಷಬ್ರವರು ಚಿತ್ರದ ಕಾರಣದಿಂದಾಗಿ ಮಗುವನ್ನು ನೋಡಲು ಕೂಡ ಹೋಗಿರಲಿಲ್ಲ. ಜೊತೆಯಲ್ಲಿ ರಿಷಬ್ ರವರು ತಮ್ಮ ದೇಹವನ್ನು ಫಿಟ್ಟಾಗಿ ಇಡಲು ಅಸ್ಸಾಂನ್ದಿಂದ ಟ್ರೈನರ್ ಕರೆಸಿದ್ದರಂತೆ ಅವರು ಇವರ ಜೊತೆಗೆ ಚಿತ್ರ ಮುಗಿಯುವವರೆಗೂ ಜೊತೆಯಲ್ಲಿ ಇದ್ದರೂ, ಇವರು ನ್ಯಾಷನಲ್ ಚಾಂಪಿಯನ್ ಆಗಿದ್ದು ರಿಷಭ ರವರಿಗೆ ತಮ್ಮ ದೇಹವನ್ನು ಫಿಟ್ಟಾಗಿ ಇಡಲು ಟ್ರೈನಿಂಗ್ ಅನ್ನು ನೀಡಿದ್ದಾರೆ. ರಿಷಿಬ್ರವರು ಕಾಂತಾರ ಸಿನಿಮಾದಲ್ಲಿ ಬರುವ ಕಂಬಳದಲ್ಲಿ ತಮ್ಮ ದೇಹವನ್ನು ಪ್ರದರ್ಶಿಸಲು ಅವಶ್ಯಕತೆ ಇತ್ತು.

ಈ ಟೈನರ್ ಬಹಳ ಡೆಡಿಕೇಟೆಡ್ ಆಗಿದ್ದರು. ಇದರ ಜೊತೆ ರಿಷಬ್ರವರು ಕೂಡ ಬಹಳ ಡೆಡಿಕೆಟೆಡ್ ಆಗಿದ್ದಾರೆ ಚಿತ್ರಕ್ಕಾಗಿ ಬಹಳ ಶ್ರಮವನ್ನು ಪಟ್ಟಿದ್ದಾರೆ ಹಾಗೂ ಚಿತ್ರದ ಎಲ್ಲಾ ಸೀನ್ಗಳು ಸರಿಯಾಗಿ ಬರಲು ಇವರು ಕೆಲವೊಂದು ಬಾರಿ ರಾಕ್ಷಸನಾಗಿರುವುದು ಕೂಡ ಇವೆ ಎಂದು ಪ್ರಕಾಶ ತುಮ್ಮಿನಾಡು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಆದರೆ ಕೆಲಸದಲ್ಲಿ ಇವರು ರಾಕ್ಷಸರಾಗಿದ್ದು ನಂತರ ಅವರ ಮನಸ್ಸು ಕೂಡ ಒಳ್ಳೆಯ ರೀತಿ ಇರುತ್ತದೆ ಇವರ ಸ್ನೇಹ ಭಾವದ ವಾತಾವರಣ ಇವರ ಜೊತೆ ಚಿತ್ರವನ್ನು ಮಾಡಲು ಬಹಳ ಖುಷಿಯನ್ನು ಕೊಡುತ್ತದೆ. ಇದುವರೆಗೂ ಮಾಡಿರುವ ಚಿತ್ರಕ್ಕಿಂತ ಈ ಚಿತ್ರದ ಅನುಭವ ಹೊಸ ರೀತಿಯಲ್ಲಿದೆ ಏಕೆಂದರೆ ಪೂರ್ತಿ ಚಿತ್ರ ಆಗುವವರೆಗೂ ಚಿತ್ರತಂಡದ ಜೊತೆಗೆ ಇದ್ದ ಕಾರಣ ಎಂದು ಖುಷಿಯಿಂದ ಪ್ರಕಾಶ್ ತುಮ್ಮೀನಾಡುರವರು ಸಂದರ್ಶನ ನೀಡಿದ್ದಾರೆ.

Leave a Reply

Your email address will not be published. Required fields are marked *