ಇವತ್ತು ರಿಷಬ್ ಅಡ್ಡಹಾಕಿ ಹಣೆ ಮುಟ್ಟಿ ಮಾಡಿದ್ದೇನು ? ಮುಂಬೈನಲ್ಲಿ ಜನಸಾಗರದ ಮಧ್ಯೆ ರಿಷಬ್... - Karnataka's Best News Portal

ಇವತ್ತು ರಿಷಬ್ ಅಡ್ಡ ಹಾಕಿ ಹಣೆ ಮುಟ್ಟಿ ಮಾಡಿದ್ದೇನು…..? ಮುಂಬೈನಲ್ಲಿ ಜನಸಾಗರದ ಮಧ್ಯೆ ರಿಷಬ್……..ಇತ್ತೀಚಿಗೆ ತೆರೆಕಂಡಂತಹ ಕಾಂತರಾ ಸಿನಿಮಾವು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಒಂದು ಅಲೆಯನ್ನೇ ಎಬ್ಬಿಸಿದೆ ಅಷ್ಟರಮಟ್ಟಿಗೆ ಈ ಕಾಂತಾರ ಸಿನಿಮಾ ಎಲ್ಲ ಭಾಷೆಯಲ್ಲಿಯೂ ಹೆಸರನ್ನು ಪಡೆದುಕೊಂಡಿದ್ದು ಎಲ್ಲಾ ಕಡೆಯಿಂದಲೂ ಕೂಡ ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದನೆ ಮಾಡಿಕೊಂಡಿದ್ದಾರೆ ಬಹಳ ದಿನದಿಂದ ಈ ರೀತಿಯಾದಂತಹ ಒಂದು ಸಿನಿಮಾವನ್ನು ಮಾಡಬೇಕು ಎಂದು ಅಂದುಕೊಂಡಿದ್ದರಂತೆ ಆದರೆ ಈ ಸಮಯ ದಲ್ಲಿ ಈ ಸಿನಿಮಾ ತೆರೆ ಮೇಲೆ ಬಂದಿರುವುದು ನನಗೆ ಒಳ್ಳೆಯ ಸಂತೋಷವನ್ನು ಕೊಟ್ಟಿದೆ ಹಾಗೂ ಜನರು ಈ ಒಂದು ಸಿನಿಮಾವನ್ನು ನೋಡಿ ಇನ್ನೂ ಹೆಚ್ಚಾಗಿ ಹಾರೈಸುತ್ತಿದ್ದಾರೆ ಇದರಿಂದ ನನಗೆ ಇನ್ನು ಹೆಚ್ಚಿನ ಒಳ್ಳೆಯ ಸಿನಿಮಾವನ್ನು ತೆಗೆಯಬೇಕು ಎಂಬ ಆಸೆ ಹುಟ್ಟುತ್ತಿದೆ ಎಂದು ಸ್ವತಃ ರಿಷಬ್ ಶೆಟ್ಟಿ ಅವರೇ ತಮ್ಮ ಅಭಿಪ್ರಾಯವನ್ನು ಮೀಡಿಯಾದ ಮುಂದೆ ಹಂಚಿಕೊಂಡಿದ್ದಾರೆ.

ಹಾಗೂ ರಿಷಬ್ ಶೆಟ್ಟಿ ಅವರು ಈ ಒಂದು ಚಿತ್ರವನ್ನು ನಿರ್ಮಾಣ ಮಾಡುವುದಕ್ಕಾಗಿ ಹಲವಾರು ರೀತಿಯಾದ ಸಮಸ್ಯೆಗಳನ್ನು ಎದುರಿಸಿ ಹಾಗೂ ಆ ಸಿನಿಮಾವನ್ನು ತೆಗೆಯುವುದಕ್ಕೆ ಕೆಲವೊಂದಷ್ಟು ವಿಚಾರಗಳ ಬಗ್ಗೆ ಹೆಚ್ಚಾಗಿ ಚರ್ಚೆಯನ್ನು ಮಾಡಿ ಅದರ ಬಗ್ಗೆ ಕೂಲಾಂಕುಶವಾಗಿ ತಿಳಿದುಕೊಂಡು ನಂತರ ಈ ಒಂದು ಸಿನಿಮಾವನ್ನು ಅಷ್ಟು ಅಚ್ಚುಕಟ್ಟಾಗಿ ಸಿನಿಮಾವನ್ನು ತೆಗೆಯಲು ಕಾರಣವಾಗಿತ್ತು ಎಂದು ಹೇಳಬಹುದಾಗಿದೆ ಹಾಗೂ ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿ ದಂತೆ ರಿಷಬ್ ಶೆಟ್ಟಿ ಅವರು ಈಗಷ್ಟೇ ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಒಂದು ದೇವಸ್ಥಾನಕ್ಕೆ ಹೋಗಿದ್ದರು ಆ ಸಂದರ್ಭದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು ಎಲ್ಲ ಭಾಷೆಯವರು ಕೂಡ ಈ ಒಂದು ಸಿನಿಮಾವನ್ನು ನೋಡುತ್ತಿರುವುದಕ್ಕೆ ನನಗೆ ಹೆಚ್ಚಿನ ಖುಷಿ ಆಗುತ್ತಿದೆ ಹಾಗು ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳುವುದರ ಮುಖಾಂತರ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಗೂ ರಿಷಬ್ ಶೆಟ್ಟಿ ಅವರು ಎಲ್ಲಿಗೆ ಹೋದರು ಕೂಡ ನಮ್ಮ ಕನ್ನಡ ಭಾಷೆ ನಮ್ಮ ಸಂಸ್ಕೃತಿ ನಮ್ಮ ಹಕ್ಕನ್ನು ಯಾವುದೇ ಕಾರಣಕ್ಕೂ ಬಿಟ್ಟಿಲ್ಲ ಎಲ್ಲಾ ಭಾಷೆಯಲ್ಲಿ ಯೂ ಕೂಡ ಸಂದರ್ಶನಗಳನ್ನು ಮಾಡುವಂತಹ ಸಮಯದಲ್ಲಿ ರಿಷಬ್ ಶೆಟ್ಟಿ ಅವರು ನಮ್ಮ ಕನ್ನಡ ಭಾಷೆಯಲ್ಲಿ ಉತ್ತರಿಸುವುದರ ಮುಖಾಂತರ ನಮ್ಮ ಕನ್ನಡ ಭಾಷೆಗೆ ಹೆಚ್ಚಿನ ಗೌರವವನ್ನು ತಂದುಕೊಟ್ಟಿ ದ್ದಾರೆ ಹಾಗೂ ಈ ವಿಷಯಕ್ಕೆ ಹೆಚ್ಚಿನ ಜನ ರಿಷಬ್ ಶೆಟ್ಟಿ ಅವರಿಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾ ಅವರು ನಮ್ಮ ಕನ್ನಡ ಭಾಷೆಯಲ್ಲಿ ಇರುವುದು ನಮಗೆಲ್ಲರಿಗೂ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಮಾನಿ ಬಳಗದವರು ಹೇಳುತ್ತಿದ್ದಾರೆ ಹಾಗೂ ಮುಂಬೈನಲ್ಲಿ ರಿಷಬ್ ಶೆಟ್ಟಿ ಅವರನ್ನು ಕಂಡಂತಹ ಪ್ರತಿಯೊಬ್ಬರು ರಿಷಬ್ ಶೆಟ್ಟಿ ಅವರ ಬಳಿ ಬಂದು ಫೋಟೋ ತೆಗೆದು ಕೊಳ್ಳುವುದರ ಮುಖಾಂತರ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *