ಪೋಟೊ ಡಿಲಿಟ್ ಮಾಡಲಿಲ್ಲ ಅಂದರೆ ಇವರನ್ನ ಅರೆಸ್ಟ್ ಮಾಡಿ ಸರ್ ಅಂತ ಸಾಧುಕೋಕಿಲ ಯಾಕೆ ಹೇಳಿದ್ರು ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಅಪ್ಪು ಸಮಾಧಿ: ಫೋಟೋ ಡಿಲೀಟ್ ಮಾಡಲಿಲ್ಲ ಅಂದ್ರೆ ಅರೆಸ್ಟ್ ಮಾಡಿ ಸರ್||ಕಳೆದ ವರ್ಷವಷ್ಟೇ ನಮ್ಮನ್ನು ಬಿಟ್ಟು ಅಗಲಿದಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಕಳೆದೆ ಹೋಯಿತು ಹೌದು ಪುನೀತ್ ರಾಜ್ ಕುಮಾರ್ ಅವರು ಇಲ್ಲ ಎನ್ನುವಂತಹ ಸುದ್ದಿ ಯನ್ನು ಈಗಲೂ ಕೂಡ ಪ್ರತಿಯೊಬ್ಬರೂ ಊಹಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಅವರು ನಮ್ಮನ್ನು ಬಿಟ್ಟು ಅಗಲಿದ್ದರೂ ಕೂಡ ಅವರು ಮಾಡಿದಂತಹ ಒಳ್ಳೆಯ ಕೆಲಸಗಳು ಹಾಗು ಅವರು ಬಡ ಮಕ್ಕಳಿಗೆ ವಿದ್ಯಾ ಭ್ಯಾಸವನ್ನು ಕೊಡಿಸುತ್ತಿದ್ದಂತಹ ವಿಷಯಗಳು ಇವೆಲ್ಲವನ್ನು ಕೂಡ ನೆನಪಿಸಿಕೊಳ್ಳುತ್ತಾ ಬಂದರೆ ಅವರು ಆ ಕೆಲಸಗಳಲ್ಲಿ ಜೀವಂತವಾಗಿಯೇ ಇದ್ದಾರೆ ಎಂದು ಊಹಿಸಬಹುದಾಗಿದೆ ಅಷ್ಟರಮಟ್ಟಿಗೆ ಅವರ ಕೆಲಸ ಕಾರ್ಯಗಳು ಪ್ರತಿಯೊಬ್ಬರಿಗೂ ಕೂಡ ಒಂದು ದಾರಿಯನ್ನು ತೋರಿಸುತ್ತಿದೆ ಇದರಿಂದ ಪ್ರತಿಯೊಬ್ಬರೂ ಇವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದ್ದಾರೆ ಹಾಗೂ ಇವರು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ತಂದೆಯ ಸ್ಥಾನದಲ್ಲಿ ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಪುನೀತ್ ರಾಜ್ ಕುಮಾರ್ ಅವರು ಕೇವಲ ನಟನೆ ಒಂದರಲ್ಲಿಯೇ ನಟಿಸುತ್ತಿದ್ದರಲ್ಲದೆ ತಮ್ಮ ಒಳ್ಳೆಯ ಸ್ವಭಾವದಲ್ಲಿ ಅಂದರೆ ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡುವುದರಲ್ಲಿ ಬಹಳ ಎತ್ತರದ ಸ್ಥಾನದಲ್ಲಿ ಇದ್ದಾರೆ ಯಾರು ಕೂಡ ಈ ರೀತಿಯಾ ದಂತಹ ಕೆಲಸಗಳನ್ನು ಮಾಡಲು ಮುಂದೆ ಬರುವುದಿಲ್ಲ ಆದರೆ ಪುನೀತ್ ರಾಜ್ ಕುಮಾರ್ ಅವರು ಇಂತಹ ಕೆಲಸ ಕಾರ್ಯಗಳಲ್ಲಿ ಮತ್ತು ಕೆಲವೊಂದಷ್ಟು ವಿಚಾರ ಗಳಲ್ಲಿ ಸದಾ ಕಾಲ ಮುಂದೆಯೇ ಇರುತ್ತಿದ್ದರು ಎಂದು ಹೇಳಬಹುದಾಗಿದೆ ಹೌದು ಕನ್ನಡ ಚಲನಚಿತ್ರರಂಗದಲ್ಲಿ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟರಾಗಿದ್ದಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವರ್ಷ ಆಗಿದ್ದರೂ ಕೂಡ ಇವರನ್ನು ನೆನಪಿಸಿ ಕೊಳ್ಳದೆ ಇರುವಂತಹ ದಿನವೇ ಇಲ್ಲವಾಗಿದೆ.

ಪ್ರತಿದಿನ ಒಂದಲ್ಲ ಒಂದು ಕೆಲಸದಲ್ಲಾಗಿರಲಿ ಅವರ ಸಿನಿಮಾದಲ್ಲಾಗಿರಲಿ ನೋಡಿದರೆ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ ಹೌದು ನೆನ್ನೆ ಅಷ್ಟೇ ಒಂದು ವರ್ಷದ ಕಾರ್ಯಕ್ರಮ ನಡೆದಿದ್ದು ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ಸಮಾಧಿಯ ಬಳಿ ಎಲ್ಲಾ ಕುಟುಂಬದವರು ಹಾಗೂ ಚಲನಚಿತ್ರರಂಗದವರೆಲ್ಲರೂ ಪುನೀತ್ ರಾಜ್ ಕುಮಾರ್ ಅವರಿಗೆ ಪೂಜೆಯನ್ನು ಸಲ್ಲಿಸಿದ್ದರು ಹಾಗೂ ಅಲ್ಲಿಯೇ ಕೆಲವೊಂದಷ್ಟು ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸಿದರು ಹಾಗೂ ಅವರ ಕೆಲವೊಂದು ಹಾಡುಗಳನ್ನು ಹೇಳುವುದರ ಮುಖಾಂತರ ಅವರನ್ನು ನೆನಪಿಸಿಕೊಳ್ಳುತ್ತಾ ಪ್ರತಿಯೊಬ್ಬರೂ ಕೂಡ ಭಾವುಕರಾದರು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಪ್ರತಿಯೊಬ್ಬರೂ ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು ಅಷ್ಟರಮಟ್ಟಿಗೆ ಎಲ್ಲರ ಮನೆಯ ಮಗನಂತೆ ಇದ್ದರೂ ನಟ ಪುನೀತ್ ರಾಜ್ ಕುಮಾರ್ ಇವರನ್ನು ಕಳೆದುಕೊಂಡಂತಹ ಅಭಿಮಾನಿ ಬಳಗ ಮತ್ತು ಸಿನಿಮಾ ಜಗತ್ತಿಗೆ ತುಂಬಲಾರದಷ್ಟು ನಷ್ಟ ವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *