ಇವರ ಮಧ್ಯೆ ಇರುವ ವ್ಯತ್ಯಾಸ ಏನು..ಹೇಗೆ ಹುಟ್ಟುತ್ತಾರೆ ಹಿಜ್ರಾ ಗೇ ಟ್ರಾನ್ಸಜೆಂಡರ್ ಲೆಸ್ಬಿಯನ್ಸ್...ಹಿಜ್ರಾಗಳ ಲೈಫ್ ಎಷ್ಟು ಕಷ್ಟ ಗೊತ್ತಾ - Karnataka's Best News Portal

ಹಿಜ್ರಾಗಳನ್ನು ಯಾಕೆ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರೆ||ಅವರ ಕಷ್ಟಗಳು ಹೇಗಿರುತ್ತವೆ||ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಹೆಂಗಸರಿಗೆ ಮಗು ಹುಟ್ಟುತ್ತದೆ ಎಂದರೆ ಗಂಡ ಅಥವಾ ಹೆಣ್ಣ ಎಂದು ಎಲ್ಲರೂ ಕೂಡ ಆಸಕ್ತಿಯಿಂದ ಕಾಯುತ್ತಿರುತ್ತಾರೆ ಇನ್ನು ಡೆಲಿವರಿ ಆದ ನಂತರ ಡಾಕ್ಟರ್ ಬಂದು ಆ ಮಗುವಿನ ಜೆಂಡರ್ ನ ಆಧಾರದ ಮೇಲೆ ಆರೋಗ್ಯ ದಿಂದ ಹೆಣ್ಣು ಮಗು ಹುಟ್ಟಿದೆ ಅಥವಾ ಗಂಡು ಮಗು ಹುಟ್ಟಿದೆ ಎಂದು ಹೇಳಿದರೆ ಆ ಕುಟುಂಬದವರ ಆನಂದಕ್ಕೆ ಅಡೆತಡೆಗಳೇ ಇರುವುದಿಲ್ಲ ಆದರೆ ಒಂದು ವೇಳೆ ಅದೇ ಡಾಕ್ಟರ್ ಬಂದು ನಿಮಗೆ ಹುಟ್ಟಿದ್ದು ಹೆಣ್ಣು ಅಲ್ಲ ಗಂಡು ಅಲ್ಲ ಎಂದು ಹೇಳಿದರೆ ಆ ಪರಿಸ್ಥಿತಿಯಲ್ಲಿರುವ ತಂದೆ ತಾಯಿಗಳ ಮಾನಸಿಕ ಸ್ಥಿತಿ ಹೇಗಿರುತ್ತದೋ ನೀವೇ ಒಮ್ಮೆ ಊಹಿಸಿ ನಿಜಕ್ಕೂ ಈ ತರ್ಡ್ ಜೆಂಡರ್ಸ್ ಅಂದರೆ ಯಾರು ಇವರು ಹೇಗೆ ಹುಟ್ಟುತ್ತಾರೆ ಹಾಗೆ ಟ್ರಾನ್ಸ್ ಜೆಂಡರ್ಸ್ ಇವರು ಹೇಗೆ ಬದಲಾಗುತ್ತಾರೆ.

ಮತ್ತು ತರ್ಡ್ ಜೆಂಡರ್ಸ್ ಹಾಗೂ ಟ್ರಾನ್ಸ್ ಜೆಂಡರ್ಸ್ ಇವರಿಬ್ಬರೂ ಹೇಗೆ ಇವರಿಬ್ಬರೂ ಒಂದೇನಾ ಅಥವಾ ಇಲ್ಲವಾ ಹಿಜ್ರಾಗಳು ಎಂದು ಯಾರನ್ನು ಕರೆಯುತ್ತಾರೆ ಗೆ ಲೆಸ್ ಬಿಯನ್ಸ್ ಎಂದು ಯಾರನ್ನು ಕರೆಯುತ್ತಾರೆ ಅದಕ್ಕೂ ಮೊದಲು ಯಾಕೆ ಈ ಒಂದು ಪ್ರಸ್ತುತ ಸಮಾಜದಲ್ಲಿ ಹಿಜ್ರಾಗಳು ಎಂದ ತಕ್ಷಣ ಯಾಕೆ ಅವರನ್ನು ಕೀಳಾಗಿ ನೋಡುತ್ತಿದ್ದಾರೆ ಇದಕ್ಕೆ ಕಾರಣ ಯಾರು ಇಂತಹ ಕೆಲವೊಂದಷ್ಟು ಮಾಹಿತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಈ ವಿಷಯವನ್ನು ನೀವು ತಿಳಿದುಕೊಂಡರೆ ಬಹಳ ಉಪಯೋಗವಾಗುತ್ತದೆ. ನಿಜಕ್ಕೂ ಮೊಟ್ಟ ಮೊದಲ ಬಾರಿ ಹುಟ್ಟುವುದು ಹೆಣ್ಣು ಗಂಡು ಎಂಬುದು ಹೇಗೆ ಡಿಸೈಡ್ ಆಗುತ್ತದೆ ಹಾಗೆ ಯಾರ ಮೇಲೆ ಇದು ಆಧಾರವಾಗಿರುತ್ತದೆ ಎಂದು ಮೊದಲು ನಾವೆಲ್ಲ ತಿಳಿದುಕೊಳ್ಳೋಣ.

ಮನುಷ್ಯನ ಶರೀರದಲ್ಲಿ ಅಂದರೆ ಅದು ಸ್ತ್ರೀ ಅಥವಾ ಪುರುಷರು ಇಬ್ಬರಲ್ಲಿ ಯಾರಾದರೂ ಕೂಡ ಇರಲಿ ಅವರ ಬಳಿ 23 ಕ್ರೋಮೋಸೋಮ್ಸ್ ಗಳು ಇರುತ್ತವೆ ಅದರಲ್ಲೂ 23 ಗುಣಾಕಾರ 2 ಎಂದರೆ ಒಟ್ಟು 46 ಕ್ರೋಮೋಸೋಮ್ಸ್ ಗಳು ಇರುತ್ತದೆ ಆದರೆ ಎಲ್ಲ 46 ಕ್ರೋಮೋಸೋಮ್ಸ್ ಗಳು ಎರಡೆರಡು ಜೊತೆಯಾಗಿ ಯೇ ಒಟ್ಟು 23 ಕ್ರೋಮೋಸೋಮ್ಸ್ ಗಳಾಗಿಯೇ ಇರುತ್ತದೆ ಈ 46 ಕ್ರೋಮೋಸೋಮ್ಸ್ ಗಳಲ್ಲಿ ನಿಮ್ಮ ತಂದೆ ತಾಯಿಗಳಿಂದ ನಿಮ್ಮ ವಂಶ ಪಾರಂಪರೆಯಿಂದ ಬಂದಿರುವ ಜೆನೆಟಿಕ್ ಇನ್ಫರ್ಮೇಷನ್ ಎಂದರೆ ನಿಮ್ಮ ವಂಶಾವಳಿಯ ಮಾಹಿತಿ ಎಲ್ಲವೂ ಕೂಡ ಇದರಲ್ಲಿಯೇ ಶೇಖರಣೆಯಾಗಿರುತ್ತದೆ ಆದರೆ 23 ಕ್ರೋಮೋಸೋಮ್ಸ್ ಗಳಲ್ಲಿ 22 ಕ್ರೋಮೋಸೋಮ್ಸ್ ಗಳು ಒಂದೇ ರೀತಿಯ ಕ್ರೋಮೊಸೋಮ್ಸ್ ಗಳಾದರೆ ಉಳಿದ ಆ ಒಂದು ಜೊತೆ ಕ್ರೋಮೋಸೋಮ್ಸ್ ಗಳು ಇನ್ನೊಂದು ರೀತಿಯ ಕ್ರೋಮೊಸೋಮ್ಸ್ ಗಳಾಗಿರು ತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *