ಜೈಲಿನಲ್ಲಿ ದೈವ ನಿಜವಾಗಲೂ ಕಣ್ಣೀರು ಹಾಕ್ತು..ಗುರುವ ಬಿಚ್ಚಿಟ್ಟ ಭಯಾನಕ ಘಟನೆಗಳು ಈ ಗುರುವ ನಿಜವಾಗಿಯೂ ಯಾರು ಗೊತ್ತಾ ? - Karnataka's Best News Portal

ಕಾಂತಾರ ಶೂಟಿಂಗ್ ವೇಳೆ ರಿಷಬ್ ಗುರುವಾಗೆ ಮಾತಾಡ್ಸ್ತಾ ಇರಲ್ಲ……||ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವಂತಹ ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆಯನ್ನೇ ಬರೆದಿದೆ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದಂತಹ ಈ ಚಿತ್ರ ಇದೀಗ ಇತರ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ ಅಲ್ಲಿಯೂ ಕೂಡ ಒಳ್ಳೆಯ ಭರ್ಜರಿ ಕಲೆಕ್ಷನ್ ಅನ್ನು ಮಾಡುತ್ತಿದೆ ಈ ಚಿತ್ರದ ಒಂದು ದೃಶ್ಯದ ಕುರಿತು ಇದೀಗ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಕುತೂಹಲಕಾರಿಯಾ ದಂತಹ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕಾಂತಾರ ಸಿನಿಮಾದ ಮುಖ್ಯವಾದoತಹ ಒಂದು ದೃಶ್ಯದ ತೆರೆ ಹಿಂದೆ ನಡೆದಂತಹ ಇಂಟರೆಸ್ಟಿಂಗ್ ಆದ ಘಟನೆ ಏನು ಗೊತ್ತಾ ಆ ಒಂದು ವಿಚಾರವನ್ನು ಇದೀಗ ಸ್ವತಹ ಗುರುವ ಪಾತ್ರಧಾರಿ ಇದೀಗ ಬಿಚ್ಚಿಟ್ಟಿದ್ದಾರೆ ಹಾಗಾದರೆ ಆ ವಿಚಾರ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.

ಗುರುವ ದೈವದ ವೇಷ ಹಾಕಿದ್ದು ಶಿವ ಪಾತ್ರಧಾರಿ ಜೈಲಿನಲ್ಲಿ ಇದ್ದಾಗ ದೈವ ಒಂದು ಅಳುವಂತಹ ದೃಶ್ಯ ಇದೆ ಇದು ಎಷ್ಟು ನೈಜ್ಯವಾಗಿ ಬಂದಿದೆ ಎಂದರೆ ಪ್ರೇಕ್ಷಕರು ಈ ಒಂದು ಸಂದರ್ಭದಲ್ಲಿ ತುಂಬಾ ಭಾವುಕ ರಾಗುತ್ತಾರೆ ಈ ದೃಶ್ಯದ ಚಿತ್ರೀಕರಣ ನಡೆಯುವ ವೇಳೆ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ತಡವಾಗಿ ಬಂದಿದ್ದರಂತೆ ಉಡುಪಿಯ ಜೈಲಿನಲ್ಲಿ ಇದರ ಚಿತ್ರೀಕರಣ ನಡೆದಿದೆ ಸ್ವರಾಜ್ ತಡವಾಗಿ ಬಂದಿದ್ದಕ್ಕೆ ರಿಷಬ್ ಶೆಟ್ಟಿ ಸಿಟ್ಟಿನಲ್ಲಿ ಇದ್ದರಂತೆ ಯಾವಾಗಲೂ ಹೆಸರು ಹಿಡಿದು ಮಾತನಾಡಿಸುವ ರಿಷಬ್ ಅಂದು ಮೌನವಾಗಿ ಇದ್ದರಂತೆ ರಿಷಬ್ ಶೆಟ್ಟಿ ಅವರಿಗೆ ಅದು ನಿಜವಾಗಿಯೂ ಅಳುತರಿಸಿದೆ ಇದರಿಂದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಅವರು ನಿಜವಾಗಿಯೂ ಅತ್ತೇ ಬಿಟ್ಟಿದ್ದಾರೆ ಹೀಗಾಗಿ ಆ ಒಂದು ದೃಶ್ಯ ಅಷ್ಟೊಂದು ನೈಜ್ಯವಾಗಿ ಮೂಡಿ ಬಂದಿದೆ ಎಂದು ಹೇಳಲಾಗಿದೆ.

ಇನ್ನು ಈ ದೃಶ್ಯವನ್ನು ಮಾಡುವಾಗ ಸ್ವರಾಜ್ ಶೆಟ್ಟಿ ಅವರ ಮನಸ್ಸು ನಿಜವಾಗಿಯೂ ಅಳುವ ಹಾಗೆ ಇತ್ತು ಹಾಗೂ ಮನಸ್ಸಿನಲ್ಲಿ ನೋವು ಇತ್ತು ವೇಷ ಧರಿಸಿ ಗುರುವ ಅಭಿನಯಿಸಿದಾಗ ಅದು ಅದ್ಭುತವಾಗಿ ಮೂಡಿಬಂದಿತ್ತು ಹಾಗಾಗಿ ಈ ದೃಶ್ಯ ತುಂಬಾ ನೈಜ್ಯವಾಗಿ ಮೂಡಿ ಬಂದಿತ್ತು ರಾತ್ರಿಯ ಕತ್ತಲು ಜೈಲಿನ ಕಂಬಿಗಳು ಬೆಳಕು ಮತ್ತು ನೆರಳಿನ ಆಟ ಅಲ್ಲಿ ದೈವ ಕುಳಿತುಕೊಂಡು ವೇದನೆಯಲ್ಲಿ ಅಳುತ್ತಿರುವ ಸದ್ದು ಈ ಒಂದು ದೃಶ್ಯವನ್ನು ನೋಡಿದಂತಹ ಪ್ರತಿಯೊಬ್ಬರೂ ಕೂಡ ಈ ಒಂದು ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ ಈ ಒಂದು ದೃಶ್ಯ. ಕಾಂತಾರ ಸಿನಿಮಾವನ್ನು ನೋಡಿ ಎಷ್ಟೋ ದಿನಗಳು ಆದರೂ ಕೂಡ ಆ ಒಂದು ದೃಶ್ಯ ಮಾತ್ರ ಕಣ್ಣಿಗೆ ಕಟ್ಟಿದ ಹಾಗೆ ಇದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *