ದೇಶದ ಬ್ಯಾಂಕ್ ಗಳಿಂದ 9.21 ಲಕ್ಷ ಕೋಟಿ ಮಿಸ್ಸಿಂಗ್ 2000 ರೂಪಾಯಿ ನೋಟುಗಳು ಯಾಕೆ ಕಾಣಿಸುತ್ತಿಲ್ಲ ಗೊತ್ತಾ - Karnataka's Best News Portal

ಎಲ್ಲಿ 2000 ರೂಪಾಯಿ ನೋಟುಗಳು ದೇಶದ ಬ್ಯಾಂಕ್ ಗಳಿಂದ ಮಾಯವಾಯಿತು ಬರೋಬ್ಬರಿ 9.21 ಲಕ್ಷ ಕೋಟಿ ಹಣ……||ಇತ್ತೀಚಿಗೆ ನೀವು ಗಮನಿಸಿರಬಹುದು 2000 ನೋಟು ಎಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸುತ್ತಿಲ್ಲ ಹಣ ದುಬ್ಬರ ಉಂಟಾಗಿ ಎಲ್ಲಾ ಕಡೆಯಲ್ಲಿಯೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ ಡಾಲರ್ ಮುಂದೆ ರೂಪಾಯಿಯ ಮೌಲ್ಯ 82 ರೂಪಾಯಿಗೂ ಮೀರಿದೆ ಈ ಹಿಂದೆ ಎಂದು ಕಾಣದಷ್ಟು ಕುಸಿತವನ್ನು ಕಂಡಿದೆ ಇಷ್ಟಾದರೂ ಏನು ರೂಪಾಯಿಯ ಮೌಲ್ಯ ಕಡಿಮೆಯಾಗಿಲ್ಲ ಆದರೆ ಡಾಲರ್ ಬೆಲೆ ಮಾತ್ರ ಏರಿಕೆ ಆಗುತ್ತಿದೆ ಎಂಬ ಉಡಾಫೆ ಉತ್ತರ ಒಂದು ಈ ದೇಶದ ಹಣದ ಸಚಿವೆ ಕೊಡುತ್ತಾರೆ ಏನಾಗಿದೆ ಈ ದೇಶಕ್ಕೆ ಹಾಗೂ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಸಾರ್ವಜನಿಕರಿಗೆ ತೆರಿಗೆ ಮಾಡುವವರಿಗೆ ದೊಡ್ಡ ಗೊಂದಲವಾಗುತ್ತಿದೆ ಈ ಬೆನ್ನಲ್ಲಿಯೇ ಆರ್ ಬಿ ಐ ಎಂಬ ದೊಡ್ಡ ಸಂಸ್ಥೆಯಲ್ಲಿ ಒಂದು ದೊಡ್ಡ ಲೋಪವೂ ಕೂಡ ಆಗಿದೆ.

ಹಣದ ದೊಡ್ಡ ಗಂಟು ಅಲ್ಲಿಂದ ನಿಗೂಢ ರೀತಿಯಲ್ಲಿ ಮಾಯವಾಗಿ ಹೋಗಿದೆ ಅದು ಕೇವಲ 100 ರೂ ಸಾವಿರಾರು ರೂಪಾಯಿ ಅಲ್ಲ ಬದಲಿಗೆ ಭರ್ತಿ 9.21 ಲಕ್ಷ ಕೋಟಿಯಷ್ಟು ಹಣ ಆದರೆ ಕೋಶದಿಂದಲೇ ಮಾಯವಾಗಿ ಹೋಗಿದೆ ಯಾವುದು ಈ ಹಣ ಇಷ್ಟು ಬೃಹತ್ ಪ್ರಮಾಣದ ಹಣ ಯಾಕಾಗಿ ಮಿಸ್ ಆಯಿತು ಹೇಗೆ ಮಿಸ್ ಆಯಿತು ಇದಕ್ಕೆ ಹೊಣೆ ಯಾರು ಈ ರೀತಿ ಮುಂತಾದ ಸಂಗತಿಗಳನ್ನು ಕೆಳಗಿನಂತೆ ಚರ್ಚಿಸೋಣ. 2016ರಲ್ಲಿ ಹಳೆಯ ನೋಟುಗಳು ಬ್ಯಾನ್ ಆದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ದೇಶದ ಸಮಸ್ತ ಕಪ್ಪು ಹಣವನ್ನು ಹೊರ ತರುತ್ತೇವೆ ಎಂದು ಕೇಂದ್ರ ಸರ್ಕಾರ ಕೈಗೊಂಡಂತಹ ಪ್ರಾಯೋಗಿಕ ಕ್ರಮ ಇದಾಗಿತ್ತು.

ಈ ಒಂದು ಕ್ರಮ ಒಂದು ಹಂತದವರೆಗೂ ಸರಿಯಾಗಿ ಯೇ ಇತ್ತು ಯಾರ್ಯಾರ ಬಳಿ ಕಪ್ಪು ಹಣ ಅಥವಾ ಅನಧಿಕೃತ ಹಣವಿದೆಯೋ ಅವರೆಲ್ಲರೂ ಕೂಡ ತಮ್ಮ ಬಳಿ ಇರುವಂತಹ ಹಣವನ್ನು ತಂದು ಬದಲಾಯಿಸಿ ಕೊಳ್ಳುತ್ತಾರೆ ಎಂದು ಭಾವಿಸಲಾಯಿತು ಆದರೆ ಹಾಗೆ ಆಗಲಿಲ್ಲ ಹಣವಿದ್ದವರ ಹಾಗೂ ಅನೇಕ ಧನಿಕ ಹಾಗೂ ರಾಜಕಾರಣಿಗಳ ಮನೆಗೆ ನೇರವಾಗಿ ಕಂತೆ ಕಂತೆ ಹೊಸ ನೋಟುಗಳು ಸದ್ದಿಲ್ಲದೆ ರವಾನೆಯಾದವು ಇಲ್ಲಿ ಬಿಸಿಲಲ್ಲಿ ಶ್ರಮ ಪಟ್ಟು ದಣಿವಿನಿಂದ ನಿಂತದ್ದು ಮಾತ್ರ ನಮ್ಮ ನಿಮ್ಮಂತಹ ಸಾಮಾನ್ಯ ಜನ ಯಾವ ದೊಡ್ಡ ವ್ಯಕ್ತಿಗಳು ಕೂಡ ಬ್ಯಾಂಕ್ ಮುಂದೆ ಕ್ಯು ನಿಲ್ಲಲೇ ಇಲ್ಲ ದೇಶದ ಯಾವ ಕಾಳ ಧನವು ಕೂಡ ಹೊರಬರಲಿಲ್ಲ ಈ 9.21 ಕೋಟಿ ಹಣದ ನಾಪತ್ತೆಯು ಗೊಂದಲವು ಕೂಡ ಇದರಿಂದಲೇ ಶುರುವಾಯಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *