ಪುನೀತ್ ಹೆಸರಲ್ಲಿ ಆಂಬುಲೆನ್ಸ್ ಕೊಟ್ಟ ಈ ಹೀರೋ ಅಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಸಂಚಲನ ಮೂಡಿಸಿದ ಈ ರೋಲೆಕ್ಸ್ ಸೂರ್ಯ ಯಾರು... - Karnataka's Best News Portal

ಒಂದು ಎಂಟ್ರಿ ಗೇನೇ ಸಂಚಲನ ಮೂಡಿಸಿದ ಈ ರೋಲೆಕ್ಸ್ ಸೂರ್ಯ ಯಾರು? ಹಾಗೂ ಆತನ ಹಿನ್ನೆಲೆ ಏನು ಗೊತ್ತಾ?
ನಟಸೂರ್ಯ ಅವರ ಮೂಲ ಹೆಸರು ಶರವಣ್ ಶಿವಕುಮಾರ್ ಎಂದು ಇವರ ಶಿವಕುಮಾರ್ ಹಾಗೂ ಲಕ್ಷ್ಮಿ ಎಂಬ ದಂಪತಿಗಳ ಹಿರಿಯ ಮಗನಾಗಿ 1975ರ ಜುಲೈ 25ರಂದು ಚೆನ್ನೈನಲ್ಲಿ ಜನಿಸುತ್ತಾರೆ ಇವರ ತಮ್ಮ ಕಾರ್ತಿಕ್ ಅವರು ಸಹ ತಮಿಳುನ ಪ್ರಮುಖ ನಟ ನಟ ಸೂರ್ಯ ಅವರಿಗೆ ಬೃಂದಾ ಎಂಬ ಸಹೋದರಿಯೂ ಕೂಡ ಇದ್ದಾರೆ ಇವರ ತಂದೆಯವ ರಾದ ಶಿವಕುಮಾರ್ ಸಹ 70 80 ದಶಕದ ತಮಿಳಿನ ಪ್ರಧಾನ ಹೀರೋ ಆಗಿದ್ದವರು ನಟಸೂರ್ಯ ಅಲ್ಲಿನ ಪದ್ಮ ಶೇಷಾದ್ರಿ ಪಾಲ ಭವನ್ ಶಾಲೆಯಲ್ಲಿ ಚೆನ್ನೈನ ಸೆಂಟ್ ಬೀಟ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸುತ್ತಾರೆ.

ಹಾಗೂ ಚೆನ್ನೈನ ಲೋಯುಲ್ಲಾ ಕಾಲೇಜಿನಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆಯುತ್ತಾರೆ ಸೂರ್ಯ ಅವರ ಸಹೋದರನಾದಂತಹ ಕಾರ್ತಿಕ್ ಅವರು ಕೂಡ ತಮಿಳಿನ ಪ್ರಧಾನ ನಟ ಎಂಬುವುದು ನಿಮಗೆಲ್ಲರಿಗೂ ಗೊತ್ತು ಇವರಿಬ್ಬರೂ ಕೂಡ ಸ್ವಂತ ಸಹೋದರರೇ ಆದರೂ ಕೂಡ ಇವರ ನಟನೆ ಹಾಗೂ ಸ್ವಭಾವ ಇವೆರಡರಲ್ಲೂ ಪರಸ್ಪರ ಇಬ್ಬರು ತದ್ವಿರುದ್ಧ ನಟಸೂರ್ಯ ಅವರು ಕಾರ್ತಿ ಅವರಿಗಿಂತ ಹೆಚ್ಚು ಭಾವುಕ ಸ್ವಭಾವದವರು ಹಾಗೂ ಸಿನಿಮಾಗಾಗಿ ಅವರು ತಕ್ಷಣವೇ ಸಿನಿಮಾ ಇಂಡಸ್ಟ್ರಿಯನ್ನು ಪಾದಾರ್ಪಣೆ ಮಾಡಲಿಲ್ಲ ಬದಲಾಗಿ ಅದಕ್ಕಾಗಿ ಸೂಕ್ತ ತರಬೇತಿಗಳನ್ನು ಪಡೆದು ಮಣಿರತ್ನಂ ಅವರ ತರಹದ ನಿರ್ದೇಶಕರ ಜೊತೆ ಬಹಳ ಹತ್ತಿರದಿಂದ ಕೆಲಸ ಮಾಡಿ ಮತ್ತು ಅವರೆಲ್ಲರಿಂದ ಕೆಲಸವನ್ನು ಕಲಿತು ನಂತರ ಅವರು ನಟನೆಗೆ ಇಳಿದರು ಸಿನಿಮಾ ಪಾತ್ರವಲ್ಲದೆ ಕಾರ್ತಿ ಅವರು ತಾವೇನೆ ಒಂದು ಕೆಲಸವನ್ನು ಪ್ರಾರಂಭಿಸಲಿ.

ಅದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದು ತಾವು ಅದಕ್ಕೆ ಯೋಗ್ಯರೇ ಅಥವಾ ಅಲ್ಲವೇ ಅಥವಾ ಅಂತಹ ಯೋಗ್ಯತೆಯನ್ನು ಸಂಪಾದಿಸಲು ಬೇಕಾದ ಕಸರತ್ತನ್ನು ಮಾಡಿಯೇ ಅವರು ಮುಂದಿನ ಹೆಜ್ಜೆಯನ್ನು ಇಡುವಂತವರು ಹಾಗಾಗಿ ನಟನೆಯಲ್ಲಿ ಇವತ್ತಿಗೂ ಸಹ ಅವರು ಪರ್ಫೆಕ್ಟ್ ಅನ್ನಿಸಿಕೊಂಡವರು ನಟ ಸೂರ್ಯ ಅವರು ಸಹ ನಟನೆಯಲ್ಲಿ ಯಾರಿಗೂ ಕೂಡ ಕಮ್ಮಿ ಇಲ್ಲ ಆದರೆ ಅವರು ಕಾರ್ತಿಯ ಹಾಗೆ ಹೆಚ್ಚು ಭಾವುಕ ಸ್ವಭಾವದವರಲ್ಲ ಹೆಚ್ಚಾಗಿ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುವಂತಹ ನಟಸೂರ್ಯ ಸಿನಿಮಾಗೆ ಬಂದದ್ದೇ ಒಂದು ಆಕಸ್ಮಿಕ ನಟನೆಯ ಬಗ್ಗೆ ಅವರಿಗೆ ಆಸಕ್ತಿಯಾಗಲಿ ಜಾಣ್ಮೆಯಾಗಲಿ ಇರಲಿಲ್ಲ ಆದರೂ ಯಾವ ವಿಧವಾದ ಹೆಚ್ಚಿನ ತಯಾರಿ ಇರದೇ ಅವರು ನಟನೆಗೆ ಇಳಿದರು. ನಟ ಸೂರ್ಯ ಅವರು ಸಿನಿಮಾ ಇಂಡಸ್ಟ್ರಿಗು ಬರುವ ಮುಂಚೆ ತಾನೊಬ್ಬ ಒಳ್ಳೆಯ ಬಿಸಿನೆಸ್ ಮ್ಯಾನ್ ಆಗಬೇಕು ಎಂದು ಇಷ್ಟಪಟ್ಟಿದ್ದರಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *