ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಈ 10 ವಿಷಯ ಮರೆಯಬೇಡಿ,ಯಾವ ಲೆವೆಲ್ ಗೆ ಪೂಲ್ ಆಗ್ತೀರಾ ಗೊತ್ತಾ? ಈ ವಿಡಿಯೋ ಮಿಸ್ ಮಾಡ್ಕೊಬೇಡಿ » Karnataka's Best News Portal

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಈ 10 ವಿಷಯ ಮರೆಯಬೇಡಿ,ಯಾವ ಲೆವೆಲ್ ಗೆ ಪೂಲ್ ಆಗ್ತೀರಾ ಗೊತ್ತಾ? ಈ ವಿಡಿಯೋ ಮಿಸ್ ಮಾಡ್ಕೊಬೇಡಿ

ಪ್ರತಿಯೊಬ್ಬರು ಒಂದೊಂದು ರೂಪಾಯಿ ಕೂಡಿಟ್ಟು ತೆಗೆದುಕೊಳ್ಳುವಂತಹ ಕಾರನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಈ ವಿಷಯ ತಿಳಿದುಕೊಳ್ಳಿ……..||ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ತಮ್ಮ ಸ್ವಂತ ಕಾರನ್ನು ತೆಗೆದುಕೊಂಡು ತಮ್ಮ ಮನೆಯವರು ಹಾಗೂ ಕುಟುಂಬದವರೆಲ್ಲರೂ ಕೂಡ ಸಂತೋಷವಾಗಿ ಎಲ್ಲಾದರೂ ಹೋಗಿ ಬರಬೇಕು ಎಂದು ಇಚ್ಚಿಸುತ್ತಿರು ತ್ತಾರೆ. ಅದರಂತೆ ಪ್ರತಿಯೊಬ್ಬರೂ ಕೂಡ ತಾವು ದುಡಿಯುವಂತಹ ಹಣದಲ್ಲಿ ಒಂದೊಂದು ರೂಪಾಯಿ ಹಣವನ್ನು ಕೂಡಿಟ್ಟು ಅದರಲ್ಲಿ ಕಾರ್ ಅನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ ಆದರೆ ಅವರು ತಾವು ಸಂಪಾದನೆ ಮಾಡುವಂತಹ ಹಣದಲ್ಲಿ ಹೊಸ ಕಾರನ್ನು ತೆಗೆದುಕೊಳ್ಳಲು ಆಗುವುದಿಲ್ಲ ಬದಲಾಗಿ ಕೆಲವೊಂದಷ್ಟು ಜನರ ಬಳಿ ಮಾಹಿತಿಯನ್ನು ತಿಳಿದುಕೊಂಡು ಅವರ ಅನುಭವವನ್ನು ತಿಳಿದುಕೊಂಡು ನಂತರ ಹಳೆಯ ಕಾರುಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಅವರು ಹಳೆಯ ಕಾರ್ ಅನ್ನು ತೆಗೆದುಕೊಂಡರು ಕೂಡ ಸಂತೋಷವಾಗಿ ಅದರಿಂದ ಖುಷಿಯನ್ನು ಪಡುತ್ತಾರೆ.

ಆದರೆ ಕೆಲವೊಬ್ಬರು ಈ ವಿಷಯದಲ್ಲಿ ಇಂತಹ ವ್ಯಕ್ತಿಗಳನ್ನು ಯಾಮಾರಿಸುತ್ತಾರೆ ಅಂದರೆ ಕೆಲವೊಬ್ಬರಿಗೆ ಕಾರುಗಳನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ವಿಚಾರಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಕೊಟ್ಟು ಅವರಿಗೆ ವಂಚಿಸು ತ್ತಾರೆ ಆದರೆ ಅಂತಹ ಮೋಸವನ್ನು ಯಾರು ಕೂಡ ಮಾಡಬಾರದು ಬದಲಾಗಿ ಕಷ್ಟದಲ್ಲಿ ಇರುವವರು ತಮ್ಮ ಖುಷಿಗಾಗಿ ಕೆಲವೊಂದಷ್ಟು ದುಡ್ಡುಗಳನ್ನು ಕೂಡಿಟ್ಟು ಈ ರೀತಿಯಾದಂತಹ ಪದಾರ್ಥಗಳನ್ನಾಗಲಿ ತಾವು ಇಷ್ಟಪಟ್ಟಂತಹ ವಸ್ತುಗಳನ್ನು ತೆಗೆದುಕೊಳ್ಳು ತ್ತಾರೆ ಆದರೆ ಅಂತವರಿಗೆ ಮೋಸ ಮಾಡಿದರೆ ದೇವರು ಯಾವುದೇ ಕಾರಣಕ್ಕೂ ನಮ್ಮನ್ನು ಕ್ಷಮಿಸಲಾರ ಆದರೆ ಅಂಥವರು ಎಷ್ಟೋ ಜನ ಇದ್ದಾರೆ ಆದರೂ ಕೂಡ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ವಿಚಾರಗಳ ಬಗ್ಗೆ ತಿಳಿದುಕೊಂಡಿರುವುದು ಪ್ರತಿಯೊಬ್ಬ ರಿಗೂ ಕೂಡ ಅನುಕೂಲವಾಗಿರುತ್ತದೆ ಆದ್ದರಿಂದ ಈ ದಿನ ನಾವು ಹೇಳುವಂತಹ ಈ ಕೆಲವೊಂದು ಮಾಹಿತಿ ಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡರೆ ಇಂತಹ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ ಅಂದರೆ ಮೋಸ ಮಾಡುವಂತಹ ಜನರಿಂದ ನಾವು ಸ್ವಲ್ಪ ಮಟ್ಟಿಗಾದರೂ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

ಹೌದು ನಾವು ಕೂಡಿಟ್ಟಂತಹ ಹಣದಲ್ಲಿ ಕಾರನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ಕೆಲವೊಂದಷ್ಟು ಕಾರಿನ ವಿಚಾರವನ್ನು ತಿಳಿದುಕೊಳ್ಳಲೇಬೇಕು ಹೌದು ಮೊಟ್ಟಮೊದಲನೆಯದಾಗಿ ನಾವು ಸೆಕೆಂಡ್ ಹ್ಯಾಂಡ್ ಕಾರ್ ಅನ್ನು ತೆಗೆದುಕೊಳ್ಳುವಾಗ ಆ ಗಾಡಿ ಯಾವ ವರ್ಷದಲ್ಲಿ ಮ್ಯಾನುಫ್ಯಾಕ್ಚರ್ ಆಗಿದೆ ಹಾಗೂ ಅದು ಯಾವ ಕಂಪನಿಯದ್ದು ಹಾಗೂ ಆ ಕಾರಿನ ಇಂಜಿನ್ ಹಾಗೂ ಕಾರಿಗೆ ಸಂಬಂಧಪಟ್ಟಂತಹ ಕೆಲವೊಂದು ಮೈಲೇಜ್ ಕೊಡುವಂತಹ ಕೆಲವೊಂದಷ್ಟು ವಿಚಾರಗಳ ಬಗ್ಗೆ ತಿಳಿದುಕೊಂಡಿರುವುದು ಬಹಳ ಮುಖ್ಯ ಅದರ ಲ್ಲೂ ಮುಖ್ಯವಾಗಿ ಆ ಕಾರು ಯಾವುದೇ ಕಾರಣಕ್ಕೂ ಯಾವುದೇ ಆಕ್ಸಿಡೆಂಟ್ ಅಥವಾ ದೂರುಗಳಿಗೆ ಸಂಬಂಧಪಟ್ಟ ಯಾವುದೇ ಕೇಸ್ ಆಗಿದೆಯಾ ಆಗಿಲ್ಲವಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">