ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಭಾರತದ ಪ್ರಸಿದ್ದ ನಟ ನಟಿಯರು ಇವರೇ ನೋಡಿ - Karnataka's Best News Portal

ಭಾರತೀಯ ಟಾಪ್ ನಟರಿಗೆ ಗಂಭೀರ ಆರೋಗ್ಯ ಸಮಸ್ಯೆ…….||ಸಿನಿಮಾ ನಟ ನಟಿಯರು ಆರೋಗ್ಯವಾಗಿರಲು ಮತ್ತು ತಮ್ಮ ಬಾಡಿಯನ್ನು ಫಿಟ್ ಅಂಡ್ ಹೆಲ್ತಿಯಾಗಿ ಇಡಲು ಸಾಕಷ್ಟು ವರ್ಕೌಟ್ ಮತ್ತು ಡಯಟ್ ಅನ್ನು ಫಾಲೋ ಮಾಡುತ್ತಿರುತ್ತಾರೆ ಎಷ್ಟೆಲ್ಲಾ ವರ್ಕೌಟ್ ಮಾಡಿದರು ಕೂಡ ವರ್ಕ್ ಟೆನ್ಶನ್ ಹಾಗೂ ದೇಹದಲ್ಲಿ ಉಂಟಾಗುವ ಬದಲಾವಣೆಯಿಂದ ಕೆಲವೊಂದು ರೋಗಗಳಿಗೆ ತುತ್ತಾಗಿದ್ದು ಅದರಲ್ಲೂ ನಮ್ಮ ಭಾರತೀಯ ಯಾವ ನಟ ನಟಿಯರು ಯಾವ ಒಂದು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹರೀಶ್ ರಾಯ್ ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಪೋರ್ಟಿಂಗ್ ಆರ್ಟಿಸ್ಟ್ ಆಗಿ ಸಿನಿ ರಸಿಕರನ್ನು ಮನರಂಜಿಸಿದಂತಹ ಈ ನಟ ಇತ್ತೀಚಿಗೆ ತೆರೆಕಂಡಂತಹ ಕೆಜಿಎಫ್ ಚಾಪ್ಟರ್ 2 ಮುಖಾಂತರ ಇನ್ನು ಹೆಚ್ಚಿನ ಯಶಸ್ಸನ್ನು ಪಡೆದುಕೊಂಡರು.

ಆದರೆ ಈ ನಟ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಹಣದ ಕೊರತೆಯಿಂದ ಸರ್ಜರಿಯನ್ನು ಮುಂದೂಡಿದ್ದರು ಈ ಕಾರಣದಿಂದ ಅವರಿಗೆ ಕ್ಯಾನ್ಸರ್ ಈಗ ನಾಲ್ಕನೇ ಹಂತಕ್ಕೆ ಬಂದಿದ್ದು ಇವರು ಬೇಗ ಗುಣಮುಖರಾಗಲೆಂದು ಎಲ್ಲರೂ ಕೂಡ ಪ್ರಾರ್ಥಿಸೋ ಣ ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಅಕ್ಟೋಬರ್ 2015 ರಲ್ಲಿ ಲಘು ಹೃದಯಾಘಾತವಾಗಿದ್ದು ಹೃದಯ ಬಡಿತದಲ್ಲಿ ಏರುಪೇರು ಉಂಟಾದ ಕಾರಣ ಶಿವರಾಜ್ ಕುಮಾರ್ ಅವರಿಗೆ ಅಂಜಿಯೋಗ್ರಾಮ್ ಸರ್ಜರಿಯನ್ನು ಮಾಡಲಾಗಿದೆ ಸಿನಿಮಾ ಮೇಲಿನ ಒತ್ತಡ ಹಾಗೂ ಬ್ಯುಸಿ ಶೆಡ್ಯೂಲ್ ನಿಂದಾಗಿ ಶಿವಣ್ಣ ಅವರ ಆರೋಗ್ಯ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.ರಾಣಾ ದಗ್ಗು ಬಾಟಿ ಸೌತ್ ಸೂಪರ್ ಸ್ಟಾರ್ ರಾಣಾ ಅವರಿಗೆ ಬಿಪಿ ಇದ್ದು ಹೃದಯದ ಸುತ್ತ ಕ್ಯಾಲ್ಸಿಫಿಕೇಶನ್ ಆಗಿದ್ದು ಕಿಡ್ನಿ ಕೂಡ ಫೇಲ್ ಆಗಿತ್ತು ಇದರಿಂದ ಅವರಿಗೆ 70 ಪರ್ಸೆಂಟ್ ಅಷ್ಟು ಸ್ಟ್ರೋಕ್ ಹೊಡೆಯುವ ಮುನ್ಸೂಚನೆ ಇತ್ತು ಮತ್ತು 30 ಪರ್ಸೆಂಟ್ ಅಷ್ಟು ಪ್ರಾಣ ಹೋಗುವಂತಹ ಸ್ಥಿತಿ ಎದುರಾಗಿತ್ತು.

ಇದೆಲ್ಲವನ್ನು ಮೆಟ್ಟಿ ನಿಂತು ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡಿರುವಂತಹ ರಾಣಾ ಅವರ ಹೋರಾಟ ಸಾಕಷ್ಟು ಜನರಿಗೆ ಮಾದರಿ ಹೃತಿಕ್ ರೋಷನ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅವರು ಮೊದಲು ತೊದಲುವಿಕೆಯಿಂದ ಬಳಲುತ್ತಿ ದ್ದರು ನಂತರ ಸೆಬ್ಜುರಲ್ ಹೆಮಟೊಮ ದಿಂದ ಬಳಲುತ್ತಿದ್ದು ಇದು ಮೆದುಳಿನ ಗಾಯಕ್ಕೆ ಸಂಬಂಧಿಸಿ ದಾಗಿದೆ ಇಷ್ಟೇ ಅಲ್ಲದೆ ಹೃತಿಕ್ ಅವರು 21ನೇ ವಯಸ್ಸಿನಲ್ಲಿ ಇದ್ದಾಗ ಬೆನ್ನು ಉರಿ ವಕ್ರವಾಗುವಂತಹ ಸ್ಪೈನಲ್ ಸ್ಟೈನೋಸಿಸ್ ಎಂಬ ರೋಗಕ್ಕೆ ತುತ್ತಾಗಿದ್ದರು ಆದರೆ ಈ ಯಾವುದೇ ರೋಗಗಳಿಗೆ ಹೃತಿಕ್ ಅವರು ಹಿಂಜರಿಯದೆ ಧೈರ್ಯದಿಂದ ಇದರೆಲ್ಲದರಲ್ಲೂ ಗೆದ್ದು ಈಗ ತುಂಬಾ ಆರೋಗ್ಯದ ಜೀವನವನ್ನು ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *