ನಿಮ್ಮ ದೇಹದ ತಾಕತ್ ಬಗ್ಗೆ ತಿಳಿಬೇಕು ಅಂದರೆ ಈ ವಿಡಿಯೋ ಮಿಸ್ ಮಾಡದೆ ನೋಡಿ, ಇಂತಹ ಶಕ್ತಿ ನಮ್ಮಲ್ಲಿದಿಯಾ ಅಂತ ಶಾಕ್ ಆಗ್ತೀರಾ.. - Karnataka's Best News Portal

ನಿಮ್ಮ ದೇಹದ ಶಕ್ತಿ ಏನು ಅಂತ ತಿಳಿದರೆ ನೀವು ಆಶ್ಚರ್ಯ ಪಡುವುದು ಖಚಿತ……..||ಮೊದಲನೆಯದಾಗಿ ನಮ್ಮ ಹೃದಯದ ಬಗ್ಗೆ ತಿಳಿದು ಕೊಳ್ಳೋಣ ನಮ್ಮ ದೇಹದಲ್ಲಿರುವಂತಹ ಎಲ್ಲ ನರಗಳನ್ನು ಕೂಡ ಪ್ರತ್ಯೇಕಿಸಿ ಅವುಗಳನ್ನು ಸಾಲಿನಲ್ಲಿ ನಿಲ್ಲಿಸಿದರೆ ಅವುಗಳ ಉದ್ದ ಎಷ್ಟಾಗುತ್ತದೆ ಎಂದರೆ ಅದು ಬರೋಬ್ಬರಿ 65,000 ಮೈಲಿ ಉದ್ದ ಅಂದರೆ ಇದು 95,000 ಕಿಲೋಮೀಟರ್ ನಷ್ಟು ನಮ್ಮ ಭೂಮಿಯ ವ್ಯಾಸ ಸುಮಾರು 40,000 ಕಿಲೋ ಮೀಟರ್ ನಷ್ಟು ಇದೆ ಅಂದರೆ ಒಬ್ಬ ಸದೃಢ ಯುವಕನ ದೇಹದ ನರಗಳನ್ನು ಸೇರಿಸಿ ಇಡೀ ಭೂಮಿಯನ್ನು ಎರಡು ಸಲ ಸುರುಳಿ ಸುತ್ತಬಹುದು ಇದು ನಿಜಕ್ಕೂ ಎಂತಹ ಆಶ್ಚರ್ಯವಾದ ವಿಷಯ ಅಲ್ಲವಾ ಇನ್ನು ಈ ದೇಹದಲ್ಲಿ ಒಂದು ಕಿಲೋಮೀಟರ್ ದೂರದವರೆಗೂ ರಕ್ತ ಹಾಯಿಸಲು ಹೃದಯ ಎಷ್ಟು ಶ್ರಮವನ್ನು ಕೊಡಬೇಕು ಗೊತ್ತಾ ಈಗ ಎಷ್ಟು ದೂರದವರೆಗೂ ನೀರನ್ನು ಪಂಪ್ ಮೂಲಕ ಹಾಯಿಸುವುದಕ್ಕೆ.

ಆ ಒಂದು ಪಂಪ್ ನ ಶಕ್ತಿ ಎಷ್ಟು ಹೆಚ್ಚು ಪವರ್ ಬೇಕಾ ಗುತ್ತದೆ ಹೀಗಿರುವಾಗ ನಮ್ಮ ಹೃದಯ ದೇಹದೊಳಗೆ ಸುರಳಿಸುತ್ತಿರುವಂತಹ ಈ ರಕ್ತ ನಾಳಗಳ ಮುಖಾಂತರ 97,000 ಕಿಲೋಮೀಟರ್ ವರೆಗೂ ರಕ್ತವನ್ನು ಪಂಪ್ ಮಾಡಿ ಇಡೀ ದೇಹಕ್ಕೆ ರಕ್ತವನ್ನು ಸರಬರಾಜು ಮಾಡುತ್ತಲೇ ಇರುತ್ತದೆ ಹಾಗಾಗಿ ಅದರ ಕಾರ್ಯಕ್ಷಮತೆ ಹಾಗೂ ಅದರ ಗುಣಮಟ್ಟತೆಯನ್ನು ನಾವು ಊಹೆ ಮಾಡಲು ಕೂಡ ಕಷ್ಟ. ಒಂದು ದಿನದಲ್ಲಿ ಹೃದಯ ಒಂದು ಸೆಕೆಂಡ್ ಕೂಡ ವಿರಾಮವನ್ನು ಪಡೆಯದೆ ಅದು ನಿರಂತರವಾಗಿ ರಕ್ತವನ್ನು ಪಂಪ್ ಮಾಡುತ್ತಲೇ ಇರುತ್ತದೆ ಅದು ದಿನವೊಂದಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಸಲ ಬಡಿದುಕೊಳ್ಳುತ್ತದೆ ಹಾಗೂ ಅಷ್ಟೇ ವೇಗವಾಗಿ ರಕ್ತನಾಳಗಳ ಮುಖಾಂತರ ಪಂಪ್ ಮಾಡಿ ಇಡೀ ದೇಹಕ್ಕೆ ಸರಬರಾಜು ಮಾಡುತ್ತದೆ.

ಇನ್ನು ಎರಡನೆಯದು ನಮ್ಮ ಮೆದುಳಿನ ಬಗ್ಗೆ ಮೆದುಳು ಒಂದು ಬಗೆಯ ಡಿಜಿಟಲ್ ಸಿಪಿಯು ನಂತೆ ಕೆಲಸ ಮಾಡುತ್ತದೆ ಹಾಗೂ ಇದು ಸುಮಾರು 25 ಲಕ್ಷಕ್ಕೂ ಹೆಚ್ಚಿನ ಜಿಬಿಯನ್ನ ತನ್ನ ಮೆಮೊರಿಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಬಹುದು ಎಂದರೆ ನೀವು ನಂಬಲೇಬೇಕು ಮೆದುಳಿನಲ್ಲಿ ಇರುವಂತಹ ಗ್ರಂಥಿ ಅಥವಾ ಕಣಗಳು ಆಕಾಶದ ನಕ್ಷತ್ರಗಳಿಗೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಒಂದೊಂದು ಕಣಗಳು ಕೂಡ ಒಂದೊಂದು ಎಂ ಬಿ ಗಿಂತ ಹೆಚ್ಚಿನ ಮೆಮೊರಿ ಯನ್ನು ತನ್ನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳುತ್ತದೆ ಇದು ನಾಲ್ಕನೇ ವಯಸ್ಸಿನಲ್ಲಿ ಶೇಕಡ 90ರಷ್ಟು ಬೆಳವಣಿಗೆ ಯಾಗುತ್ತಿರುತ್ತದೆ ಆಗಲೇ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಶೇಕಡ 80ರಷ್ಟು ಬುದ್ಧಿಯನ್ನು ಪಡೆದುಕೊಂಡಿರುತ್ತಾನೆ ವಯಸ್ಸು 10 ದಾಟಿದ ಬಳಿಕ ಈ ಮೆದುಳು ಶೇಕಡ 100 ಕ್ಕೆ 100 ರಷ್ಟು ಬೆಳೆದಿರುತ್ತದೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *