ಲಕ್ಷಾಂತರ ರೂಪಾಯಿ ಲಾಭ ಮಾಡಬೇಕಾ ? ಕಿಡ್ನಿ ಸಮಸ್ಯೆ ಲಿವರ್ ಸಮಸ್ಯೆ .ದೇಹದ ಅನೇಕ ಸಮಸ್ಯೆಗೆ ರಾಮಬಾಣ ಈ ಸಸ್ಯ... - Karnataka's Best News Portal

ಲಕ್ಷಾಂತರ ರೂಪಾಯಿ ಲಾಭ ಮಾಡಬೇಕಾ? ಕಿಡ್ನಿ ಸಮಸ್ಯೆ ಲಿವರ್ ಸಮಸ್ಯೆ ||ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಕಿಡ್ನಿ ಸಮಸ್ಯೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಹಾಗಾದರೆ ಯಾವ ಕಾರಣಕ್ಕಾಗಿ ಈ ರೀತಿಯಾದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಈ ಒಂದು ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಆಗುತ್ತದೆಯಾ ಅಥವಾ ಆಗುವುದಿಲ್ಲವ ಎಂಬಂತಹ ವಿಷಯದ ಬಗ್ಗೆ ಈ ದಿನ ಕೆಲವೊಂದಷ್ಟು ಮಾಹಿತಿಯನ್ನು ತಿಳಿದು ಕೊಳ್ಳುತ್ತಾ ಹೋಗೋಣ ಹೌದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಕಿಡ್ನಿ ಸಮಸ್ಯೆಯಿಂದ ಬಳಲು ತ್ತಿದ್ದು ಅದರಲ್ಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಆ ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆ ಗಳು ಕಾಣಿಸಿಕೊಳ್ಳುತ್ತದೆ ಜೊತೆಗೆ ಅವರಿಗೆ ಹೆಚ್ಚಾಗಿ ಬೆನ್ನು ನೋವು ಹಿಮ್ಮಡಿ ನೋವು ತಲೆನೋವು ಹಾಗೂ ಹೊಟ್ಟೆಯಲ್ಲಿ ಹಲವಾರು ರೀತಿಯಾದಂತಹ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರಿಗೆ ದೇಹದಲ್ಲಿ ರಕ್ತ ಕೆಟ್ಟು ಹೋಗಿ ಅವರು ತಿಂಗಳಿಗೆ ಒಮ್ಮೆ ಡಯಾಲಿಸಿಸ್ ಅನ್ನು ಮಾಡಿಸಿಕೊಳ್ಳುತ್ತಿರುತ್ತಾರೆ ಆದರೆ ಅದನ್ನು ಮಾಡಿಸಿಕೊಳ್ಳುವುದಕ್ಕೆ ಎಷ್ಟು ಕಷ್ಟ ಪಡಬೇಕು ಹಾಗಾದರೆ ಎಷ್ಟು ನೋವನ್ನು ಪಡಬೇಕು ಎಂಬುದು ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ಮಾತ್ರ ತಿಳಿದಿರುತ್ತದೆ ಹಾಗಾದರೆ ಇಂತಹ ಸಮಸ್ಯೆ ಯನ್ನು ಎದುರಿಸುತ್ತಿರುವವರು ಕೂಡ ಈ ಒಂದು ಗಿಡಮೂಲಿಕೆಯನ್ನು ಬಳಸುವುದರಿಂದ ಆ ವ್ಯಕ್ತಿ ಡಯಾಲಿಸಿಸ್ ಮಾಡಿಸಿಕೊಳ್ಳುವಂತಹ ಅವಶ್ಯ ಕತೆಯೇ ಇರುವುದಿಲ್ಲ ಅಷ್ಟು ಒಳ್ಳೆಯ ಔಷಧಿಯನ್ನು ಈ ಒಂದು ಸಸ್ಯ ಒಳಗೊಂಡಿದೆ ಹಾಗಾದರೆ ಆ ಒಂದು ಸಸ್ಯ ಯಾವುದು ಹಾಗೂ ಅದನ್ನು ಯಾವ ವಿಧಾನ ದಲ್ಲಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಆ ಸಸ್ಯವು ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಅದರಲ್ಲೂ ಗದ್ದೆಗಳ ಬಯಲುಗಳಲ್ಲಿ ಈ ಗಿಡ ಯಥೇಚ್ಛವಾಗಿ ಬೆಳೆಯುತ್ತದೆ ಆ ಗಿಡ ಯಾವುದು ಎಂದರೆ ಕೋಗ್ಗೇ ಗಿಡ.

ಇದು ನೋಡುವುದಕ್ಕೆ ಹುಲ್ಲಿನ ತರಾನೇ ಇರುತ್ತದೆ ಆದರೆ ಇದನ್ನು ಹೇಗೆ ಕಂಡು ಹಿಡಿಯುವುದು ಎಂದರೆ ಇದರ ಎಲೆಯನ್ನು ಅರ್ಧಕ್ಕೆ ಕಿತ್ತರೆ ಇದು ವೀ ಆಕಾರದಲ್ಲಿ ಕಿತ್ತು ಬರುತ್ತದೆ ಆಗ ನಾವು ಈ ಒಂದು ಎಲೆ ಕೊಗ್ಗೇ ಗಿಡ ಎಂದು ತಿಳಿದುಕೊಳ್ಳಬಹುದು. ಹಾಗಾದರೆ ಇದನ್ನು ಹೇಗೆ ಔಷದಿ ರೂಪವಾಗಿ ಸೇವನೆ ಮಾಡಬಹುದು ಎಂದರೆ ಒಂದು ಲೀಟರ್ ನೀರಿನಲ್ಲಿ ಈ ಎಲೆಯನ್ನು ಹಾಕಿ ಅರ್ಧ ಲೀಟರ್ ಆಗುವ ತನಕ ಚೆನ್ನಾಗಿ ಕುದಿಸಿ ಕಷಾಯವನ್ನು ತಯಾರಿಸಿಕೊಳ್ಳಬೇಕು ನಂತರ ಈ ಒಂದು ಕಷಾಯವನ್ನು ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬಂದರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಡಯಾಲಿಸಿಸ್ ಮಾಡಿಸಿಕೊಳ್ಳುವವರು ತಮ್ಮ ಜೀವನದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಂತಹ ಅವಶ್ಯಕತೆ ಇಲ್ಲ ಬದಲಾಗಿ ಅದರಿಂದ ಒಳ್ಳೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By workbee

Leave a Reply

Your email address will not be published. Required fields are marked *