ದುರ್ಗಾದೇವಿಯ ಈ ಒಂದು ನೈಜ ಕಥೆ ಕೇಳಿದರೆ ಒಂದೇ ನಿಮಿಷದಲ್ಲಿ ನಿಮ್ಮ ಕಷ್ಟಗಳು ಮಾಯವಾಗುತ್ತದೆ.. ದೇವಿಯೆ ಅನುಗ್ರಹಿಸುತ್ತಾಳೆ - Karnataka's Best News Portal

ದುರ್ಗಾದೇವಿಯ ಈ ಒಂದು ನೈಜ ಕಥೆ ಕೇಳಿದರೆ ಒಂದೇ ನಿಮಿಷದಲ್ಲಿ ನಿಮ್ಮ ಕಷ್ಟಗಳು ಮಾಯವಾಗುತ್ತದೆ.. ದೇವಿಯೆ ಅನುಗ್ರಹಿಸುತ್ತಾಳೆ

ದುರ್ಗಾದೇವಿಯ ಕಥೆ||ಈ ಕಥೆ ಕೇಳಿದರೆ ಕೇವಲ ಒಂದು ನಿಮಿಷದಲ್ಲಿ ನಿಮ್ಮ ಕಷ್ಟವೆಲ್ಲ ಮಾಯವಾಗುತ್ತದೆ……||
ಪ್ರತಿಯೊಬ್ಬರೂ ಕೂಡ ನಾವು ನಮ್ಮ ಜೀವನದಲ್ಲಿ ಸುಖವಾಗಿ ಶಾಂತಿಯಿಂದ ನೆಮ್ಮದಿಯಿಂದ ಇರಬೇಕು ಎಂದು ಹಲವಾರು ರೀತಿಯ ಪೂಜೆ ಹೋಮ ಹವನಗ ಳನ್ನು ಮಾಡಿಸಿ ಮನೆಯಲ್ಲಿ ಒಳ್ಳೆಯ ಶುಭಕಾರ್ಯ ಗಳನ್ನು ಮಾಡುತ್ತಾರೆ ಹಾಗೂ ಅವರು ಕೆಲವೊಂದಷ್ಟು ದೇವರುಗಳ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಇಟ್ಟಿದ್ದು ಆ ದೇವರಿಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಪೂಜೆಯನ್ನು ಮಾಡಿ ತಮ್ಮಲ್ಲಿರುವಂತಹ ಎಲ್ಲ ಕಷ್ಟ ಪಾಪಗಳನ್ನು ದೂರ ಮಾಡಿಕೊಳ್ಳುತ್ತಾರೆ ಹೌದು ಮೇಲೆ ಹೇಳಿದಂತಹ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ನಾವು ತಾಯಿ ದುರ್ಗಾದೇವಿಯ ಈ ಒಂದು ಕಥೆ ಯನ್ನು ಕೇಳುವುದರಿಂದ ಯಾವುದೆಲ್ಲ ರೀತಿಯಾದ ಕಷ್ಟಗಳು ದೂರವಾಗುತ್ತದೆ ಹಾಗೂ ಇದನ್ನು ಯಾವ ಸಮಯದಲ್ಲಿ ಕೇಳಬೇಕು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ತಾಯಿ ದುರ್ಗಾ ದೇವಿಯ ಈ ಒಂದು ಸ್ತೋತ್ರ ವನ್ನಾಗಲಿ ಅಥವಾ ಮಂತ್ರವನ್ನು ನಿಮ್ಮ ಮನೆಯಲ್ಲಿ ಪಟನೆ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಕಷ್ಟ ಕಾರ್ಪಣ್ಯಗಳು ಹಾಗೂ ಹಣಕಾಸಿನ ವಿಷಯದಲ್ಲಿ ತೊಂದರೆಗಳು ಆಗುವುದಿಲ್ಲ ಬದಲಾಗಿ ಈ ದೇವಿಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಲ್ಲರೂ ಕೂಡ ಸುಖ ಶಾಂತಿ ನೆಮ್ಮದಿ ಯಿಂದ ಬದುಕಬಹುದಾಗಿದೆ ಹಾಗಾದರೆ ಇದಕ್ಕೆ ಕೆಲವೊಂದಷ್ಟು ಉದಾಹರಣೆಗಳನ್ನು ಈ ಕೆಳಗೆ ತಿಳಿಯೋಣ ಬಹಳ ಹಿಂದಿನ ಕಾಲದಲ್ಲಿ ಬಳೆಗಳನ್ನು ಅಂಗಡಿಗಳಲ್ಲಿ ಮಾರುತ್ತಿರಲಿಲ್ಲ ಬದಲಾಗಿ ಮನೆಯ ಹತ್ತಿರನೇ ಬಳೆಗಾರ ಬರುತ್ತಿದ್ದರು ಅವರಿಂದ ಪ್ರತಿ ಯೊಬ್ಬರೂ ಕೂಡ ಬಳೆಯನ್ನು ಹಾಕಿಸಿಕೊಳ್ಳುತ್ತಿದ್ದರು ಈ ಒಂದು ವಿಧಾನ ಬಹಳ ಹಿಂದಿನ ಕಾಲದಲ್ಲಿ ಇತ್ತು ಎಂದೇ ಹೇಳಬಹುದಾಗಿದೆ ಈಗಿನ ದಿನಗಳಲ್ಲಿ ಈ ರೀತಿಯಾದಂತಹ ಪದ್ಧತಿ ಇಲ್ಲ ಬದಲಾಗಿ ಯಾವುದೋ ಹಬ್ಬ ಅಥವಾ ಯಾವುದಾದರ ಸಂದರ್ಭದಲ್ಲಿ ಮಾತ್ರ ಇಂಥವರನ್ನು ನಾವು ಕಾಣಬಹುದಾಗಿದೆ.

WhatsApp Group Join Now
Telegram Group Join Now
See also  ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಒಂದಾನೊಂದು ಕಾಲದಲ್ಲಿ ವೆಂಕಟಾಪುರ ಎಂಬ ಗ್ರಾಮದಲ್ಲಿ ದುರ್ಗಾ ದಾಸ್ ಎಂಬ ಬಳೆಗಾರನಿದ್ದ ಆತ ದುರ್ಗಾದೇವಿಯ ಪರಮ ಭಕ್ತನಾಗಿದ್ದನು ಅವನ ಕೆಲಸ ಪ್ರತಿ ದಿನ ಊರೂರು ಸುತ್ತಿ ಬಳೆಗಳನ್ನು ಮಾರುವುದು ಹಾಗೂ ಈತ ತನ್ನ ಮನಸ್ಸಿನಲ್ಲಿ ಯಾವಾಗಲೂ ಕೂಡ ದುರ್ಗಾದೇವಿಯನ್ನೇ ನೆನಪಿಸಿಕೊಳ್ಳುತ್ತಿದ್ದ ಆದ್ದರಿಂದಲೇ ಅವನು ಬಳೆ ತೊಡಿಸುವಂತಹ ಸಂದರ್ಭದಲ್ಲಿ ಆ ಹೆಣ್ಣು ಮಕ್ಕಳನ್ನು ತಾಯಿ ದುರ್ಗಾದೇವಿ ಎಂದೇ ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದ ಹಾಗೂ ಅವರನ್ನು ದುರ್ಗಾ ಎಂದೇ ಕರೆಯುತ್ತಿದ್ದನು ಹೀಗೆ ಈತ ಒಂದು ದಿನ ಬಳೆಗಳನ್ನು ತೆಗೆದುಕೊಂಡು ಗೋಪಾಲಪುರ ಎಂಬ ಗ್ರಾಮಕ್ಕೆ ಹೋಗುತ್ತಿರುವಾಗ ಅಲ್ಲಿ ದಾರಿ ಮಧ್ಯೆ ಒಂದು ನಿರ್ಜನ ಪ್ರದೇಶದಲ್ಲಿ ಕೆರೆಯ ಹತ್ತಿರ ಒಬ್ಬ ಮಹಿಳೆ ಬಿಂದಿಗೆ ಯನ್ನು ಹೊತ್ತುಕೊಂಡು ನಿಂತಿರುವುದನ್ನು ಕಾಣುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">