ಮತ್ತೊಂದು ದಾಖಲೆ ಬರೆದ ರಿಷಬ್ ಶೆಟ್ಟಿ ಇಷ್ಟು ವರ್ಷ ಯಾವ ಹೀರೋ ಕೈನಲ್ಲೂ ಇದು ಸಾಧ್ಯವಾಗಿರಲಿಲ್ಲ... » Karnataka's Best News Portal

ಮತ್ತೊಂದು ದಾಖಲೆ ಬರೆದ ರಿಷಬ್ ಶೆಟ್ಟಿ ಇಷ್ಟು ವರ್ಷ ಯಾವ ಹೀರೋ ಕೈನಲ್ಲೂ ಇದು ಸಾಧ್ಯವಾಗಿರಲಿಲ್ಲ…

ಮತ್ತೊಂದು ಹೊಸ ದಾಖಲೆ ಬರೆದ ರಿಷಬ್ ಶೆಟ್ಟಿ|ಇಷ್ಟು ವರ್ಷ ಯಾವ ಹೀರೋ ಕೈ ಯಲ್ಲೂ ಆಗಿರಲಿಲ್ಲ.ಡಾಕ್ಟರ್ ರಾಜಕುಮಾರ್ ಅಂಬರೀಶ್ ವಿಷ್ಣುವರ್ಧನ್ ರವಿಚಂದ್ರನ್ ದರ್ಶನ್ ಯಶ್ ಮತ್ತು ಸುದೀಪ್ ಅವರು ಇವರೆಲ್ಲರ ದಾಖಲೆಗಳನ್ನು ಮುರಿದು ದಶಕಗಳಿಂದ ಯಾರು ಮಾಡಲಾಗದ ಹೊಸ ದಾಖಲೆ ಯನ್ನು ನಮ್ಮ ರಿಷಬ್ ಶೆಟ್ಟಿ ಅವರು ಕಾಂತಾರ ಮುಖಾಂತರ ಮಾಡಿದ್ದಾರೆ ಡಾಕ್ಟರ್ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅವರ ಕಾಲದಲ್ಲಿ ಅವರ ಸಿನಿಮಾಗಳನ್ನೂ ಎಲ್ಲ ಥಿಯೇಟರ್ ಗಳಲ್ಲಿ ಕೊಡುತ್ತಾ ಇರಲಿಲ್ಲ 5 ರಿಂದ 10 ಕಿಲೋಮೀಟರ್ ದೂರದಲ್ಲಿ ರುವ ಥಿಯೇಟರಗಳಲ್ಲಿ ಮಾತ್ರ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದರು ಆ ಕಾಲದಲ್ಲಿ ಅವರು ಇಡೀ ರಾಜ್ಯದಲ್ಲಿ 30 ರಿಂದ 35 ಥಿಯೇಟರ್ ಗಳಲ್ಲಿ ಮಾತ್ರ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದ್ದರು ಆ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳು.

ವಾರಗಟ್ಟಲೆ ಹೌಸ್ ಫುಲ್ ಆಗಿರುತ್ತಿದ್ದವು ಅಷ್ಟೇ ಅಲ್ಲದೆ ರಾಜಕುಮಾರ್ ಅವರ ಸಿನಿಮಾ ರಿಲೀಸ್ ಆದಾಗ ಒಂದು ತಿಂಗಳುಗಳ ಕಾಲ ಹೌಸ್ ಫುಲ್ ಆದಂತಹ ಉದಾಹರಣೆಗಳು ಎಷ್ಟೋ ಇದೆ ಆ ಕಾಲದಲ್ಲಿ ಒಂದು ಸಿನಿಮಾ ನೋಡಲು ಹೌಸ್ ಫುಲ್ ಆಗುವುದಕ್ಕೆ ಇನ್ನೊಂದು ಕಾರಣ ಏನು ಎಂದರೆ ಜನಸಂಖ್ಯೆಯ ಪ್ರಕಾರ ಥಿಯೇಟರ್ ಗಳ ಸಂಖ್ಯೆಯು ಕೂಡ ಕಡಿಮೆ ಇತ್ತು ಆದರೆ ಈಗ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಮೂಲಕ 30 ದಶಕಗಳಲ್ಲಿ ಯಾರೂ ಮಾಡಲಾಗದ ಸಾಧನೆಯನ್ನು ಮಾಡಿದ್ದಾರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಾಂತಾರ ಸಿನಿಮಾ ಹೊಸ ಮೈಲುಗಲ್ಲಾಗಿದೆ ಕನ್ನಡ ಚಿತ್ರರಂಗದ ಇತಿಹಾಸ ದಲ್ಲಿಯೇ ಒಂದು ತಿಂಗಳ ನೈಟ್ ಶೋ ಹೌಸ್ ಫುಲ್ ಆದ ಯಾವುದೇ ಉದಾಹರಣೆಗಳು ಕೂಡ ಇಲ್ಲ ಆದರೆ ಕಾಂತರಾ ಸಿನಿಮಾದ ನೈಟ್ ಶೋ ಅಂದರೆ ರಾತ್ರಿ 10 ಗಂಟೆಯಿಂದ ಒಂದು ಗಂಟೆಯವರೆಗೆ ಇರುವ ಈ ಶೋ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..

ಒಂದು ತಿಂಗಳುಗಳ ಪೂರ್ತಿ ಒಂದು ಥಿಯೇಟರ್ ನಲ್ಲಿ ಹೌಸ್ ಫುಲ್ ಆಗಿವೆ ನಿಜಕ್ಕೂ ಇದು ಥಿಯೇಟರ್ ಮಾಲೀಕರಿಗೆ ವಿಚಿತ್ರ ಎನಿಸಿ ಬಿಟ್ಟಿದೆ ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ ಯಾವುದೇ ಸಿನಿಮಾ ಕೂಡ ಈ ರೀತಿಯಾದಂತಹ ದಾಖಲೆಯನ್ನು ಮಾಡಿಲ್ಲ ಈ ಕಾಂತಾರ ಸಿನಿಮಾಗೆ ಇನ್ನೊಂದು ಪ್ಲಸ್ ಪಾಯಿಂಟ್ ಏನು ಎಂದರೆ ಟಿಕೆಟ್ ದರವನ್ನು ಕೂಡ ಹೆಚ್ಚು ಮಾಡಿಲ್ಲ ಈ ಕಾರಣಕ್ಕಾಗಿ ಕುಟುಂಬ ಸಮೇತ ಬಂದು ದಂತ ಕಥೆಯನ್ನು ಥಿಯೇಟರ್ ನಲ್ಲಿ ಒಟ್ಟಿಗೆ ಕುಳಿತುಕೊಂಡು ನೋಡುತ್ತಿದ್ದಾರೆ ಈಗಿನ ಕಾಲದಲ್ಲಿ ಎರಡು ಮೂರು ವಾರಗಳು ಕೂಡ ಸಿನಿಮಾ ಥಿಯೇಟರ್ ನಲ್ಲಿ ನಿಲ್ಲುವುದಿಲ್ಲ ಆದರೆ ಈ ಕಾಂತಾರ ಸಿನಿಮಾ ನವೆಂಬರ್ ತಿಂಗಳು ಕೂಡ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತದೆ ಎಂದು ಹೇಳಲಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">