ಎಷ್ಟೇ ಪ್ರಯತ್ನ ಮಾಡಿದರೂ ಎತ್ತರ ಆಗ್ತಿಲ್ವಾ ಉದ್ದ ಎತ್ತರ ಆಗಬೇಕಾ?ಹೀಗೆ ಒಂದು ಸಲ ಟ್ರೈ ಮಾಡಿ ನೋಡಿ - Karnataka's Best News Portal

ನೈಸರ್ಗಿಕವಾಗಿ ಎತ್ತರವನ್ನು ಹೆಚ್ಚಿಸಲು 5 ಆಸನಗಳು||
ಪ್ರತಿಯೊಬ್ಬ ಮನುಷ್ಯರು ಕೂಡ ಒಂದೇ ಎತ್ತರವನ್ನು ಹೊಂದಿರಲು ಸಾಧ್ಯವಿಲ್ಲ ಬದಲಾಗಿ ಕೆಲವೊಬ್ಬರು ಅವರ ವಂಶಪರಂಗತವಾಗಿ ಎತ್ತರದಲ್ಲಿ ಕಡಿಮೆ ಎತ್ತರ ಹೊಂದಿರುತ್ತಾರೆ ಹಾಗೂ ಕೆಲವೊಂದು ವಂಶದಲ್ಲಿ ಕೆಲವೊಬ್ಬರು ಎತ್ತರವಾಗಿ ಇರುತ್ತಾರೆ ಅದರಿಂದ ಅವರ ಮನೆಯಲ್ಲಿರುವ ಎಲ್ಲರೂ ಕೂಡ ಎತ್ತರವಾಗಿಯೇ ಇರುತ್ತಾರೆ ಹಾಗಾದರೆ ಈ ದಿನ ನಾವು ನೈಸರ್ಗಿಕ ವಾದಂತಹ ವಿಧಾನದಿಂದ ಹಾಗೂ ಈ ಐದು ಆಸನಗಳನ್ನು ಮಾಡುವುದರಿಂದ ಹೇಗೆ ನೈಸರ್ಗಿಕ ವಾಗಿ ಎತ್ತರವಾಗಬಹುದು ಹಾಗೂ ನಮ್ಮ ಎತ್ತರ ಕಡಿಮೆ ಇರಲು ಯಾವ ಕಾರಣಗಳು ಇದೆ ಹಾಗೂ ಅದನ್ನ ಹೇಗೆ ಸರಿಪಡಿಸಿಕೊಳ್ಳಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹಾಗೂ ದೇಹದಲ್ಲಿ ಎತ್ತರ ಹೆಚ್ಚಾಗಬೇಕು ಎಂದರೆ ಕೆಲವೊಂದು ಆಹಾರ ಪದಾರ್ಥಗಳಲ್ಲಿಯೂ ಕೂಡ ಗಮನವಹಿಸಬೇಕಾಗುತ್ತದೆ ಹಾಗಾದರೆ ಆ ಆಹಾರ ಯಾವುದು ಅದನ್ನು ಹೇಗೆ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ದಿನ ತಿಳಿಯೋಣ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ದೇಹದ ಎತ್ತರವೂ ಯಾವ ಒಂದು ಅಂಶದ ಮೇಲೆ ನಿರ್ಧಾರವಾಗಿರುತ್ತದೆ ಎಂದರೆ ಗ್ರೋಥ್ ಹಾರ್ಮೋನ್ ಗಳ ಮೇಲೆ ನಿರ್ಧಾರವಾಗಿರುತ್ತದೆ ಈ ಹಾರ್ಮೋನ್ ಗಳು ಪಿಟ್ಯುಟರಿ ಗ್ರಂಥಿಯ ಮೇಲೆ ನಿರ್ಧಾರವಾಗಿರು ತ್ತದೆ ಹಾಗಾಗಿ ಪಿಟ್ಯುಟರಿ ಗ್ರಂಥಿಯು ಕ್ರಿಯಾಶೀಲವಾಗಿ ದ್ದಾಗ ಗ್ರೋಥ್ ಹಾರ್ಮೋನ್ ಗಳು ಕ್ರಿಯಾಶೀಲ ವಾಗಿರುತ್ತದೆ ಇದರಿಂದ ಮೂಳೆಗಳ ಬೆಳವಣಿಗೆಯೂ ಕೂಡ ಸರಿಯಾಗಿ ಆಗುತ್ತದೆ ಮತ್ತು ಮಾಂಸ ಖಂಡಗಳ ಬೆಳವಣಿಗೆಯೂ ಕೂಡ ಚೆನ್ನಾಗಿರುತ್ತದೆ. ಅದರಲ್ಲೂ ಈ ಸಮಸ್ಯೆ ಬರಲು ಪ್ರಮುಖವಾದಂತಹ ಕಾರಣ ಏನು ಎಂದರೆ ಹುಟ್ಟಿದಂತಹ ಮಗುವಿನ ತಂದೆ ತಾಯಿಗಳು ಎತ್ತರದಲ್ಲಿ ಕಡಿಮೆ ಇದ್ದರೆ ಆ ಮಕ್ಕಳು ಕೂಡ ಕಡಿಮೆ ಎತ್ತರದಲ್ಲಿಯೇ ಇರುತ್ತಾರೆ ಇದು ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದಾಗಿದೆ.

ಹಾಗಾದರೆ ಸಾಮಾನ್ಯವಾಗಿ ನಮ್ಮ ಎತ್ತರವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂದು ನೋಡುವುದಾದರೆ ಅದಕ್ಕೂ ಮೊದಲು ಮೊಟ್ಟಮೊದಲನೆಯದಾಗಿ ಪಿಟ್ಯುಟರಿ ಗ್ರಂಥಿಯನ್ನು ನಾವು ಕ್ರಿಯಾಶೀಲಗೊಳಿಸಿ ಕೊಳ್ಳಬೇಕು ಹೀಗೆ ಕ್ರಿಯಾಶೀಲಗೊಳಿಸಿದ ನಂತರ ಇದರಲ್ಲಿರುವಂತಹ ಪೋಷಕಾಂಶಗಳು ಮೂಳೆಯನ್ನು ಬೆಳವಣಿಗೆ ಹೊಂದಲು ಸಹಾಯವನ್ನು ಮಾಡುತ್ತದೆ ತದನಂತರ ನಮ್ಮ ಎತ್ತರದಲ್ಲಿ ಸಹಜವಾಗಿಯೇ ಬೆಳವಣಿಗೆ ಹೊಂದುತ್ತಾ ಹೋಗುತ್ತದೆ ಹಾಗೂ ಮತ್ತೊಂದು ವಿಧಾನ ಯಾವುದು ಎಂದರೆ ಚಿಕ್ಕ ವಯಸ್ಸಿನಿಂದಲೇ ಹೆಚ್ಚಾಗಿ ಸೈಕಲ್ ಹೊಡೆಯುವುದು ಸ್ಕಿಪ್ಪಿಂಗ್ ಮಾಡುವುದು ರನ್ನಿಂಗ್ ಮತ್ತು ಕೆಲವೊಂದಷ್ಟು ಯೋಗಾಸನಗಳನ್ನು ಅದರಲ್ಲೂ ಸೂರ್ಯ ನಮಸ್ಕಾರವನ್ನು ಮಾಡಬೇಕು ಹೀಗೆ ಮಾಡುವುದರಿಂದಲೂ ಕೂಡ ನಾವು ಎತ್ತರವಾಗಿ ಬೆಳೆಯಬಹುದಾಗಿದೆ ಮತ್ತು ಯಾವ ಒಂದು ಆಹಾರ ವನ್ನು ತಿನ್ನುವುದರಿಂದ ನಮ್ಮ ಎತ್ತರ ಹೇಗೆ ಬೆಳವಣಿಗೆ ಹೊಂದುತ್ತದೆ ಎಂದರೆ ಹೆಚ್ಚಾಗಿ ಬಾಳೆಹಣ್ಣು ಕ್ಯಾರೆಟ್ ಬೀಟ್ರೂಟ್ ಬೂದುಗುಂಬಳಕಾಯಿ ಸೋರೆಕಾಯಿ ಇವೆಲ್ಲವನ್ನೂ ಕೂಡ ನಮ್ಮ ಆಹಾರದಲ್ಲಿ ಸೇರಿಸಿಕೊಂಡು ಸೇವನೆ ಮಾಡುತ್ತಾ ಬಂದರೆ ನಮ್ಮ ಎತ್ತರ ದಿನೇ ದಿನೇ ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *