ಚಂದ್ರಗ್ರಹಣ ನವೆಂಬರ್ ತಿಂಗಳು ಅದೃಷ್ಟದ ತಿಂಗಳಾಗಲಿದೆ ನಿಮ್ಮ ಧನ ಸ್ಥಾನದಲ್ಲಿ ತ್ರಿಗ್ರಹ ಯೋಗ..ಗ್ರಹಣದ ನಂತರ ಏನೆಲ್ಲಾ ಆಗಲಿದೆ ಗೊತ್ತಾ ! - Karnataka's Best News Portal

ತುಲಾ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ||
ಮೊದಲನೆಯದಾಗಿ ಗ್ರಹಗಳ ಸ್ಥಿತಿಯನ್ನು ನೋಡುವು ದಾದರೆ ನವೆಂಬರ್ 11 ನೇ ತಾರೀಖು ವೃಶ್ಚಿಕ ರಾಶಿಗೆ ಶುಕ್ರ ಬರುತ್ತಾನೆ ಅಂದರೆ ನಿಮ್ಮ ರಾಶಿಯ ಅಧಿಪತಿ ಎರಡನೇ ಮನೆಗೆ ಬರುತ್ತಾನೆ ಹಾಗೂ ನವೆಂಬರ್ 13ನೇ ತಾರೀಖು ವೃಷಭ ರಾಶಿಯಲ್ಲಿ ಕುಜನು ವಕ್ರಗತಿಯನ್ನು ಪಡೆಯುತ್ತಾನೆ ಹಾಗೂ ನವೆಂಬರ್ 13ನೇ ತಾರೀಖಿನಂದೆ ವೃಶ್ಚಿಕ ರಾಶಿಗೆ ಬುಧ ನಿಮ್ಮ ಗ್ರಹಕ್ಕೆ ಬರುತ್ತಾನೆ ಹಾಗೆಯೇ ನವೆಂಬರ್ 16ನೇ ತಾರೀಖು ವೃಶ್ಚಿಕ ರಾಶಿಗೆ ರವಿ ಗ್ರಹನು ಬರುತ್ತಾನೆ ಹಾಗಾಗಿ 16ನೇ ತಾರೀಖು ಮುಗೀಯಿತು ಎಂದು ತಕ್ಷಣ ನಿಮ್ಮ ಗ್ರಹದಲ್ಲಿ ಮೂರು ಗ್ರಹಗಳು ನಿಮ್ಮ ಮನೆಯಲ್ಲಿಯೇ ಇರುತ್ತಾನೆ. ಹಾಗೆಯೇ ಆರನೇ ಮನೆಯಲ್ಲಿ ಗುರು ನಾಲ್ಕನೇ ಮನೆಯಲ್ಲಿ ಶನಿ ಈ ನವೆಂಬರ್ ತಿಂಗಳು ಪೂರ್ತಿ ನಿಮ್ಮ ಮನೆಯಲ್ಲಿಯೇ ಇರುತ್ತಾನೆ ಎಂದೇ ಹೇಳಬಹುದಾಗಿದೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾದರೆ ತುಲಾ ರಾಶಿಯ ಮೇಲೆ ಆಗುವಂತಹ ಶುಭ ಮತ್ತು ಅಶುಭ ಫಲಗಳನ್ನು ನೋಡುವುದಾದರೆ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ನಿಮ್ಮ ರಾಶ್ಯಾಧಿಪತಿ ಚಲಿಸುತ್ತಿದ್ದಾನೆ ಅಂದರೆ ಇದರಿಂದ ನಿಮ್ಮ ಧನ ಸ್ಥಾನಕ್ಕೆ ಶುಕ್ರ ಬರುತ್ತಿದ್ದಾನೆ ಇದರಲ್ಲಿ ನಾವು ಗಮನಿಸ ಬೇಕಾದಂತಹ ಅಂಶ ಏನು ಎಂದರೆ ಎರಡನೇ ಮನೆ ಯಲ್ಲಿ ಶುಕ್ರ ಬರುವುದರಿಂದ ನಮ್ಮ ಧನ ಸ್ಥಾನದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರು ಆಗುತ್ತದೆ ಅಂದರೆ ಶುಕ್ರ ಎರಡನೇ ಸ್ಥಾನದಲ್ಲಿರುವುದರಿಂದ ಧನಾಧಿಪತಿ ನಮಗೆ ಕಡಿಮೆಯಾಗುತ್ತದೆ ಅಂದರೆ ನಮ್ಮ ಎದುರುಗಡೆ ಎಷ್ಟೇ ಹಣ ಇದ್ದರೂ ಕೂಡ ಅದನ್ನು ನಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುವಂತಹ ಯೋಗ ನಮ್ಮದಾಗಿರುವುದಿಲ್ಲ ಅಂದರೆ ಎಷ್ಟೇ ಹಣ ಇದ್ದರೂ ಅಂದರೆ ಅದು ಬೇರೆಯವರದ್ದೇ ಆಗಿದ್ದರೂ ಕೂಡ ಅದನ್ನು ನಮ್ಮ ಸಮಯಕ್ಕೆ ಬಳಸಿಕೊಳ್ಳುವಂತಹ ಪರಿಸ್ಥಿತಿ ನಮ್ಮಲ್ಲಿ ಇರುವುದಿಲ್ಲ ಈ ರೀತಿಯಾದಂತಹ ಬದಲಾವಣೆಗಳನ್ನು ಕಾಣಬಹುದಾಗಿರುತ್ತದೆ.

ಹಾಗಾಗಿ ತುಲಾ ರಾಶಿಯವರು 11ನೇ ತಾರೀಖಿನ ಮೇಲೆ ಯಾವುದೇ ರೀತಿಯಾದಂತಹ ಹಣಕಾಸಿನ ವ್ಯವಹಾರಗಳನ್ನು ನಡೆಸಬಾರದು ಬದಲಾಗಿ ಆ ದಿನದ ಒಳಗಡೆ ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಮುಗಿಸಿಕೊಳ್ಳುವುದು ಬಹಳ ಉತ್ತಮವಾಗಿರುತ್ತದೆ ನಂತರದ ದಿನದಲ್ಲಿ ನೀವು ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ ಅದರಿಂದ ಶುಭಫಲ ಎನ್ನುವುದು ಸಿದ್ದಿ ಆಗುವುದಿಲ್ಲ ಬದಲಾಗಿ ಅದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.ಮತ್ತು ಕುಟುಂಬದಲ್ಲಿ ಹಣದ ವಿಚಾರದಲ್ಲಾಗಿರಬಹುದು ಅಥವಾ ಹೆಣ್ಣಿನ ವಿಚಾರದಲ್ಲಾಗಿರಬಹುದು ಇವೆರಡರಿಂದಲೂ ಕೂಡ ಸ್ವಲ್ಪ ಮಟ್ಟಿಗೆ ಮನೆಯಲ್ಲಿ ಜಗಳ ಉಂಟಾಗುವಂತಹ ಸನ್ನಿವೇಶಗಳು ಎದುರಾಗಬಹುದು ಇದಕ್ಕೆಲ್ಲಾ ಪ್ರಮುಖವಾದಂತಹ ಕಾರಣ ಏನು ಎಂದರೆ ಕುಜ ಮತ್ತು ಶುಕ್ರನ ದೃಷ್ಟಿ ಇವೆರಡರ ದೃಷ್ಠಿಯಿಂದಾಗಿ ನಿಮ್ಮಲ್ಲಿ ಈ ರೀತಿಯಾದಂತಹ ಸಮಸ್ಯೆಗಳು ಎದುರಾಗಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *