ಸಾಕ್ಷಾತ್ ಚಾಮುಂಡೇಶ್ವರಿ ದೇವಿಯ ವಿಶೇಷ ಅನುಗ್ರಹ 3 ರಾಶಿಗೆ ಗಣ ಗೌರವ ನೆಮ್ಮದಿ ಹುಡುಕಿ ಬರಲಿದೆ.ಇಂದಿನಿಂದ 8 ದಿನಗಳ ಮಾಡಿದ ಕೆಲಸದಲ್ಲೆಲ್ಲಾ ಯಶಸ್ಸು... - Karnataka's Best News Portal

ಮೇಷ ರಾಶಿ :- ಇಂದು ನಿಮಗೆ ಸಾಕಷ್ಟು ಕಾರ್ಯಕ್ರಮಗಳು ಮತ್ತು ಕೆಲಸಗಳು ಇರುತ್ತದೆ ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತೆ ನಿಮ್ಮ ಹಣ ನಿಮ್ಮ ಕೈಯಲ್ಲಿ ಉಳಿಯುವುದು ಸ್ವಲ್ಪ ಕಷ್ಟಕರವಾಗಿದೆ. ಹಣ ಉಳಿಸುವುದರಲ್ಲಿ ನೀವು ಅನೇಕ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ಮಧ್ಯಾಹ್ನ 2:30 ವರೆಗೆ.

ವೃಷಭ ರಾಶಿ :- ಕೌಟುಂಬಿಕ ಕಲಹ ಮತ್ತು ಕೆಲಸದಲ್ಲಿರುವ ಒತ್ತಡ ನಿಮ್ಮ ಮನಸ್ಥಿತಿಯನ್ನು ಭಂಗಗೊಳಿಸುತ್ತದೆ ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಈ ದಿನವನ್ನು ಕಾಪಾಡಿಕೊಳ್ಳಬೇಕು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಮಾರಾಟಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ ಇಂದು ಹೇರಳೆತದಿಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆವರೆಗೆ.

ಮಿಥುನ ರಾಶಿ :- ನೌಕರಸ್ಥರು ಎಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಉತ್ತಮ ಕಾರ್ಯಕ್ಷಮತೆಯಿಂದಾಗಿ ನಿಮ್ಮ ಬಾಸ್ ನಿಮ್ಮ ಬಡತಿಯ ಬಗ್ಗೆ ಯೋಚನೆ ಮಾಡಬಹುದು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ ಮತ್ತು ನಿಮ್ಮ ಆತ್ಮವಿಶ್ವಾಸವೂ ಕೂಡ ಹೆಚ್ಚಾಗುತ್ತದೆ. ನೀವು ಇಂದು ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸುತ್ತಿದ್ದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ- ಹಸಿರು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕಟಕ ರಾಶಿ :- ಇಂದು ವ್ಯಾಪಾರಸ್ಥರಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವು ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸಲು ಹೊರಡುತ್ತಿದ್ದರೆ ಇದರಿಂದಾಗಿ ಬ್ಯಾಂಕಿಗೆ ಅರ್ಜಿ ಏನಾದರೂ ಸಲ್ಲಿಸಿದರೆ ನೀವು ಅದರಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಔಷಧಿ ವ್ಯಾಪಾರ ಮಾಡುವವರಿಗೆ ಹಿಂದು ಉತ್ತಮವಾದ ಲಾಭಗಳಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ- ಗುಲಾಬಿ ಸಮಯ – ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ.

ಸಿಂಹ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಶಿಕ್ಷಣಕ್ಕೆ ಸಂಬಂಧಪಟ್ಟ ಅಡೆತಡೆವಿದ್ದರೆ ಅದು ಇಂದು ಪರಿಹಾರವಾಗುತ್ತದೆ ಈ ಸಂದರ್ಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಾಗಬಹುದು ವ್ಯಾಪಾರಸ್ಥರು ಇಂದು ಸ್ವಲ್ಪ ಜಾಗೃತೆಯನ್ನು ವಹಿಸಬೇಕಾಗುತ್ತದೆ. ವ್ಯಾಪಾರಸ್ಥರು ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕನ್ಯಾ ರಾಶಿ :- ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ಸ್ನೇಹಿತರಿಂದ ಸಹಾಯ ಪಡೆಯುವ ಸಾಧ್ಯತೆ ಇದೆ ನೀವೇನಾದರೂ ಕೆಲಸವನ್ನು ಮಾಡುತ್ತಿದ್ದಾರೆ ಕಚೇರಿಯಲ್ಲಿ ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚುತ್ತಾರೆ. ಇಂದು ನಿಮಗೆ ಅವರು ದೊಡ್ಡ ಮತ್ತು ಪ್ರಮುಖ ಕಾರ್ಯಗಳನ್ನು ವಹಿಸಿಕೊಡಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 6 ರಿಂದ 11:30 ರವರೆಗೆ.

ತುಲಾ ರಾಶಿ :- ಇಂದು ನೀವು ಮನೆಯ ಹತ್ತಿರ ಇರುವ ದೇವಸ್ಥಾನ ಗೆ ಹೋಗಿ ಬಂದು ದಿನವನ್ನು ಆರಂಭಿಸಿ ಇದರಿಂದ ನಿಮಗೆ ಉತ್ತಮವಾದ ಫಲ ಸಿಗುತ್ತದೆ ಇಂದು ನೀವು ಅಗತ್ಯ ಇರುವವರಿಗೆ ಸಹಾಯ ಮಾಡಬಹುದು ಬಡವರಿಗೂ ಕೂಡ ಸಹಾಯ ಮಾಡಬಹುದು. ನಿಮ್ಮ ಮೇಲೆ ದೇವರ ಆಶೀರ್ವಾದ ಇರುತ್ತದೆ ಯಾವುದಾದರೂ ಚಿಂತೆಯಲ್ಲಿದ್ದಾರೆ ಅದು ದೂರವಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1.20 ರವರೆಗೆ.

ವೃಶ್ಚಿಕ ರಾಶಿ :- ನೀವು ವಿದ್ಯಾರ್ಥಿಗಳಿಗೆದ್ದರೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಅಧ್ಯಯನದ ಕಡೆ ಸಂಪೂರ್ಣ ಗಮನ ಹರಿಸಬೇಕೆಂದು ಸೂಚಿಸಲಾಗಿದೆ ಕೆಲವು ದಿನಗಳಿಂದ ನಿಮ್ಮ ಆರೋಗ್ಯ ಸುಧಾರಿಸದಿದ್ದರೆ ಇಂದು ಸುಧಾರಿಸುವ ಸಾಧ್ಯತೆ ಇದೆ. ನೀವು ಇಂದು ವಿಶ್ರಾಂತಿಯನ್ನು ಪಡೆಯಲು ಸಾಕಷ್ಟು ಸಮಯವನ್ನು ಕೂಡ ವಿಶ್ರಾಂತಿ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ- ನೇರಳೆ ಸಮಯ – ಬೆಬೆಳಿಗ್ಗೆ 8 ರಿಂದ ಮಧ್ಯಾಹ್ನ 12:30 ವರೆಗೆ.

ಧನುಸು ರಾಶಿ :- ನೀವು ಇದು ಯಾವುದೇ ದೊಡ್ಡ ಕೆಲಸ ಮಾಡುವ ಮೊದಲು ಅನುಭವಿ ಜನರ ಬೆಂಬಲವನ್ನು ಪಡೆಯಿರಿ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವು ಸರ್ಕಾರಿ ಅಧಿಕಾರಿಗಳಿಂದ ಕೊನೆಗೊಳ್ಳುತ್ತದೆ ಆಸ್ತಿಯ ವಿಚಾರದಲ್ಲಿ ಕುಟುಂಬ ಸದಸ್ಯರೊಂದಿಗೆ ಕೆಲವು ವಿಚಾರಗಳು ಬರಬಹುದು. ಈ ದಿನ ಎಲ್ಲಾ ಕೆಲಸವನ್ನು ಪೂರ್ಣ ಶ್ರಮದಿಂದ ಮಾಡುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ- ಹಸಿರು ಸಮಯ – ಸಂಜೆ 4 ರಿಂದ ರಾತ್ರಿ 8.30 ರವರೆಗೆ.

ಮಕರ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಸಾಕಷ್ಟು ಉತ್ತಮವಾದ ದಿನವಾಗಿರುತ್ತದೆ ಇದರಿಂದ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಾಗುತ್ತದೆ ನಿಮ್ಮ ಅತ್ಯುತ್ತಮವಾದದನ್ನು ಕೆಲಸದ ಕ್ಷೇತ್ರದಲ್ಲಿ ನೀಡುತ್ತೀರಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಯಾಣ ಮಾಡುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೇಸರಿ ಸಮಯ – ಸಂಜನಾ 4 ರಿಂದ ರಾತ್ರಿ 7 ವರೆಗೆ.

ಕುಂಭ ರಾಶಿ :- ನೀವು ಮಾಡುತ್ತಿರುವ ವ್ಯವಹಾರದಲ್ಲಿ ಬಹಳನೇ ಅವಸರದಿಂದ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಅಡಚಣೆ ಅಥವಾ ನಷ್ಟ ಉಂಟಾಗಬಹುದು ನೀವು ಮಾಡುತ್ತಿರುವ ವ್ಯವಹಾರದಲ್ಲಿ ನಿರ್ಧಾರವನ್ನು ಬಹಳ ಯೋಚನೆಯಿಂದ ತೆಗೆದುಕೊಳ್ಳಿ. ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ- ಬಿಳಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮೀನಾ ರಾಶಿ :- ನಿಮ್ಮ ಕೆಲಸದ ಕ್ಷೇತ್ರದಲ್ಲಿ ಹೊಸ ಯೋಚನೆ ಮಾಡಲು ಇಷ್ಟಪಡುತ್ತೀರಿ ಇದಕ್ಕಾಗಿ ನಿಮ್ಮ ಮೇಲಾಧಿಕಾರಿಗಳ ಬೆಂಬಲವೂ ಕೂಡ ಸಿಗಲಿದೆ ಇಂದು ನೀವು ಧಾರ್ಮಿಕ ಕ್ಷೇತ್ರಕ್ಕೆ ಹೋಗಲು ಯೋಚನೆಯನ್ನು ಮಾಡುತ್ತೀರಿ. ಈ ಪ್ರಯಾಣದಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಕಾನೂನಿನ ಸಂಬಂಧಿಸಿದ ವಿಚಾರಗಳು ಇಂದು ಬಗೆಹರಿಯುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕೆಂಪು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೆ.

By admin

Leave a Reply

Your email address will not be published. Required fields are marked *