ಏನಿದು ಬ್ಲಾಕ್ ವಾಟರ್ ಸೆಲೆಬ್ರಿಟಿಗಳು ಸಾವಿರ ರೂ ಖರ್ಚು ಮಾಡಿ ಇದನ್ನೇ ಕುಡಿಯೋದು ಯಾಕೆ ಗೊತ್ತಾ ? ಹೆಚ್ಚು ಕುಡಿದರೆ ಏನಾಗುತ್ತೆ ಗೊತ್ತಾ - Karnataka's Best News Portal

ಏನಿದು ಬ್ಲಾಕ್ ವಾಟರ್? ಸೆಲೆಬ್ರಿಟಿಗಳು ಸಾವಿರ ರೂಪಾಯಿ ಖರ್ಚು ಮಾಡಿ ಇದನ್ನೇ ಕುಡಿಯೋದು ಯಾಕೆ?
ಈ ಬ್ಲಾಕ್ ವಾಟರ್ ಅಥವಾ ಕಾಲ ಪಾನಿಯನ್ನು ಸೆಲೆಬ್ರಿಟಿಗಳು ಹೆಚ್ಚು ಬಳಸುತ್ತಾರೆ ಎಂದರೆ ನಿಶಿದ್ಧವಾಗಿ ಸಾಮಾನ್ಯ ನೀರಿಗಿಂತ ಇದು ಹೆಚ್ಚು ಆರೋಗ್ಯಕರವೂ ಹಾಗೂ ಹೆಚ್ಚು ದುಬಾರಿ ಇರುತ್ತದೆ ಎನ್ನುವ ಸಂಗತಿಯನ್ನು ನಾವಿಲ್ಲಿ ಅಂದಾಜಿಸಬಹುದು ಈ ನೀರಿನ ಬೆಲೆಯ ಬಗ್ಗೆ ಕೇಳಿದರೆ ನೀವೇ ಆಶ್ಚರ್ಯ ಪಡುತ್ತೀರಾ ಈ ಬ್ಲಾಕ್ ವಾಟರ್ ನಲ್ಲಿ ನಾರ್ಮಲ್ ನೀರಿನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮಿನರಲ್ ಗಳು ಇರುತ್ತವೆ ಇದರಲ್ಲಿ ಇರುವ ಪಿಎಚ್ ಲೆವೆಲ್ ಗಳು ನಮ್ಮ ದೇಹಕ್ಕೆ ಹಾಗೂ ಅದರ ಆರೋಗ್ಯಕ್ಕೆ ಸಹಕಾರಿ ನಾರ್ಮಲ್ ನೀರಿನಲ್ಲಿ ಇರುವ ಪಿ ಎಚ್ ಲೆವೆಲ್ ಸದಾ 6 ರಿಂದ 7 ರವರೆಗೆ ಇರುತ್ತದೆ ಆದರೆ ಬ್ಲಾಕ್ ವಾಟರ್ ನಲ್ಲಿರುವ ಪಿ ಎಚ್ ಲೆವೆಲ್ ಸದಾ 8 ಕ್ಕಿಂತಲೂ ಹೆಚ್ಚು ಇರುತ್ತದೆ.


ಇದರಲ್ಲಿ ಹೆಚ್ಚಾಗಿ ಆಲ್ಕಲೈನ್ ಕಂಟೆಂಟ್ ಹಾಗೂ ಸದಾ ನೀರಿನಲ್ಲಿ ಇರುವ ಸತ್ವಗಳಿಗಿಂತ ಹೆಚ್ಚು ಸತ್ವಯುತ ಮಿನರಲ್ಸ್ ಗಳು ಇರುವುದರಿಂದ ಇದನ್ನು ಆಲ್ಕಲೈನ್ ವಾಟರ್ ಎಂದು ಸಹ ಕರೆಯಲಾಗುತ್ತದೆ ಇನ್ನೂ ಇದರ ಬಣ್ಣ ಯಾಕೆ ಕಪ್ಪು ಇರುತ್ತದೆ ಎಂದು ನಿಮಗೆ ಅನ್ನಿಸ ಬಹುದು ನೀರಿಗೆ ಯಾವುದೇ ಬಣ್ಣ ಇರುವುದಿಲ್ಲ ಶುದ್ಧವಾದ ನೀರು ಯಾವಾಗಲೂ ವರ್ಣ ರಹಿತ ವಾಗಿರುತ್ತದೆ ನೀನೇನಾದರೂ ಕಪ್ಪು ಕಂದು ಮಂದ ಹೀಗೆ ವಿವಿಧ ಬಣ್ಣಗಳಲ್ಲಿ ಇದ್ದರೆ ಅದನ್ನು ಕಲುಷಿತ ನೀರು ಎಂದು ಭಾವಿಸಲಾಗುತ್ತದೆ ಆದರೆ ಬ್ಲಾಕ್ ವಾಟರ್ ನ ಕಥೆ ಹೀಗಲ್ಲ ಇದರಲ್ಲಿರುವ ಫ್ಲಿಮಿಕ್ ಆಸಿಡ್ ಈ ನೀರಿಗೆ ಕಪ್ಪು ಬಣ್ಣವನ್ನು ನೀಡುತ್ತದೆ ಆದರೂ ಸಹ ಇದು ರುಚಿಯಲ್ಲಿ ಫಿಲ್ಟರ್ ನೀರಿನಂತೆ ಯೇ ಇರುತ್ತದೆ.

ನಾವು ಸೇವಿಸುವಂತಹ ಘನ ದ್ರವ ಹೀಗೆ ಯಾವುದೇ ವಿಧವಾದ ಆಹಾರವಾದರೂ ಅದು ಅಸಿಡಿಕ್ ಅಂಶದಿಂದ ಕೂಡಿರುತ್ತದೆಯೋ ಅಥವಾ ಪಿ ಹೆಚ್ ಲೆವೆಲ್ ಇಂದ ಕೂಡಿರುತ್ತದೆಯೋ ಎಂಬುದು ಬಹಳ ಮುಖ್ಯವಾಗಿರುತ್ತದೆ ಕಪ್ಪು ನೀರಿನಲ್ಲಿ ಹೆಚ್ಚಾಗಿ ಪಿ ಹೆಚ್ ಲೆವೆಲ್ ಇರುವುದರಿಂದ ಇದು ನಮ್ಮ ದೇಹದ ಆಸಿಡ್ ಲೆವೆಲ್ ಅನ್ನು ನಿಯಂತ್ರಿಸುತ್ತದೆ ದೇಹದ ಅಸಿಡಿಟಿ ಲೆವೆಲ್ ಅನ್ನು ಸದಾ ಬ್ಯಾಲೆನ್ಸ್ ಮಾಡುವಂತಹ ಈ ಬ್ಲಾಕ್ ವಾಟರ್ ಒಂದು ಉತ್ತಮವಾದ ಎನರ್ಜಿ ಹಾಗೂ ಫಿಟ್ನೆಸ್ ಡ್ರಿಂಕ್ ಸಹ ಹೌದು ಇದು ತನ್ನಲ್ಲಿರುವ ಮಿನರಲ್ ಗಳಿಂದಾಗಿ ದೇಹದ ಬೊಜ್ಜನು ನಿಯಂತ್ರಿಸಿ ದೇಹದ ತೂಕವನ್ನು ಇಳಿಕೆ ಮಾಡುವುದರಲ್ಲಿ ಸಹಕಾರಿಯಾಗಿದೆ ನಮ್ಮ ದೇಹದ ಇಮ್ಯುನಿಟಿ ಲೆವೆಲ್ ಅನ್ನು ಸಹ ಹೆಚ್ಚಿಸುವ ಈ ನೀರು ದೇಹದಲ್ಲಿ ಇರುವ ಎಲ್ಲ ವಿಷಯುಕ್ತ ಹಾಗೂ ಕಲ್ಮಶವನ್ನು ಹೊರ ಹಾಕುವಲ್ಲಿ ಯಶಸ್ವಿಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *