ಕುಂಭ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಶುಭವಾಗುತ್ತೆ ಅನ್ನೋದಕ್ಕೆ ಇಲ್ಲಿದೆ ಉತ್ತರ...ಕಷ್ಟ ಸುಖಗಳು ಹೇಗಿರಲಿವೆ ಲಾಭ ಯಾವ ವಾರ ನೋಡಿ - Karnataka's Best News Portal

ನವೆಂಬರ್ ತಿಂಗಳ ಕುಂಭ ರಾಶಿ ಭವಿಷ್ಯ…!
ಮೊದಲನೆಯದಾಗಿ ಗ್ರಹ ಸ್ಥಿತಿ ನೋಡುವುದಾದರೆ ರಾಶ್ಯಾಧಿಪತಿ ಯಾಗಿರುವಂತಹ ಶನಿ ವ್ಯಯದಲ್ಲಿ ಇದ್ದಾನೆ ಹಾಗೆಯೇ ಎರಡನೇ ರಾಶಿಯಲ್ಲಿ ಗುರು ಮೂರನೇ ರಾಶಿಯಲ್ಲಿ ರಾಹು ಹಾಗೂ ಐದನೇ ರಾಶಿಯಲ್ಲಿ ಕುಜ ಇದ್ದಾನೆ ಇದರ ಜೊತೆ ರವಿ ಬುಧ ಶುಕ್ರ ಕೇತು ಇವರೆಲ್ಲರೂ ಕೂಡ ಕುಂಭ ರಾಶಿಯ ಲ್ಲಿಯೇ ಕುಳಿತುಕೊಂಡಿದ್ದಾರೆ ಹೀಗಿರುವಾಗ ಗ್ರಹಗಳು ಕೂಡ ಪರಿವರ್ತನೆಯಾಗುತ್ತವೆ ಅದರಲ್ಲೂ ಬಹಳ ಮುಖ್ಯವಾಗಿ ಕುಂಭ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಈ ನವೆಂಬರ್ ತಿಂಗಳು ಬಹಳ ಶುಭವನ್ನು ತಂದು ಕೊಡುವಂತಹ ಶುಭ ತಿಂಗಳು ಶುಭ ಸಮಯ ಎಂದೇ ಹೇಳಬಹುದಾಗಿದೆ ಹಾಗಾದರೆ ಯಾವುದೆಲ್ಲ ರೀತಿಯಾದಂತಹ ಶುಭಫಲಗಳನ್ನು ಕೊಡುತ್ತಿದೆ ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ಕುಂಭ ರಾಶಿಯ ವರಿಗೆ ಗುರುವಿನ ಬಲ ಈ ತಿಂಗಳು ಚೆನ್ನಾಗಿ ಇದೆ ಎಂದೇ ಹೇಳಬಹುದಾಗಿದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾಗಿ ಕುಂಭ ರಾಶಿಯವರು ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಶುಭವಾಗುವಂತಹ ಶುಭ ಸಮಯ ಇದಾಗಿರುತ್ತದೆ ನೀವೇನಾದರೂ ಯಾವುದಾ ದರೂ ಕೆಲಸದಲ್ಲಿ ವಿಳಂಬವನ್ನು ಹೂಡಿದ್ದರೆ ಆ ಎಲ್ಲಾ ಕೆಲಸಗಳು ತಾನಾಗಿಯೇ ಮುಂದೆ ಸಾಗುತ್ತದೆ ಒಂದು ರೀತಿ ಯಾರೋ ನಿಮ್ಮನ್ನು ಕೈ ಹಿಡಿದು ಜೊತೆ ಕರೆದು ಕೊಂಡು ಹೋಗುತ್ತಿದ್ದಾರೆ ಎಂಬ ಅನುಭವ ನಿಮ್ಮಲ್ಲಿ ಉಂಟಾಗುತ್ತದೆ ಇದಕ್ಕೆಲ್ಲ ಕಾರಣ ಗುರು ಎಂದೇ ಹೇಳಬಹುದಾಗಿದೆ ಹಾಗೂ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ಅಥವಾ ನೀವು ಬ್ಯಾಂಕಿನಲ್ಲಿ ಏನಾದರೂ ಲೋನ್ ಕೇಳಿದ್ದರೆ ಅದೆಲ್ಲ ಈ ಸಮಯದಲ್ಲಿ ಆಗುತ್ತದೆ ಎಂದೇ ಹೇಳಬಹು ದಾಗಿದೆ ಹಾಗಾಗಿ ಕುಂಭ ರಾಶಿಯವರು ಇಲ್ಲಿಯ ತನಕ ಅನುಭವಿಸಿದಂತಹ ಎಲ್ಲಾ ಕಷ್ಟ ನೋವುಗಳಿಂದ ಈ ತಿಂಗಳು ಮುಕ್ತಿಯನ್ನು ಹೊಂದಬಹುದಾಗಿದೆ.

ಅದರಲ್ಲೂ ಮುಖ್ಯವಾಗಿ ನಿಮ್ಮ ಕುಟುಂಬದವರು ಅಂದರೆ ನಿಮ್ಮ ಸೋದರರು ಅಣ್ಣ ತಮ್ಮಂದಿರಿಂದ ನಿಮಗೆ ಒಳ್ಳೆಯದಾಗುವಂತಹ ಶುಭ ಸಮಯ ಇದಾಗಿರುತ್ತದೆ ಹಾಗೂ ಕುಟುಂಬಸ್ಥರ ಮೇಲೆ ಹೆಚ್ಚಿನ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಪ್ರತಿಯೊಬ್ಬರೂ ಕೂಡ ನಿಮ್ಮ ಮಾತಿನ ಮೇಲೆ ನಿಮ್ಮನ್ನು ಕಂಡರೆ ಹೆಚ್ಚಿನ ಗೌರವವನ್ನು ಮತ್ತು ಒಳ್ಳೆಯ ಪ್ರೀತಿಯನ್ನು ಕೊಡುತ್ತಾರೆ ಅದರಲ್ಲೂ ಕುಂಭ ರಾಶಿಯವರಿಗೆ ಅನಿರೀಕ್ಷಿತವಾಗಿ ಧನಾಗಮನ ಎನ್ನುವುದು ಉಂಟಾಗುತ್ತದೆ ಅದು ಯಾವ ರೀತಿ ಎಂದರೆ ನಿಮಗೆ ಗೊತ್ತಿಲ್ಲದೇ ಇರುವವರು ನಿಮ್ಮ ಜೊತೆ ಸ್ನೇಹವನ್ನು ಬೆಳೆಸಿ ನಿಮ್ಮೊಟ್ಟಿಗೆ ಇರಲು ಬಯಸುತ್ತಿರುತ್ತಾರೆ ಅವರಿಂದ ನೀವು ಹಣವನ್ನು ಪಡೆಯುತ್ತೀರಿ ಹಾಗೂ ಅದರಿಂದ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಅದರಿಂದ ಉತ್ತಮವಾದಂತಹ ಹಣವನ್ನು ಸಂಪಾದನೆ ಮಾಡಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ ಹಾಗಾಗಿ ನೀವು ಕಷ್ಟದ ಸಮಯದಲ್ಲಿ ಇದ್ದಾಗ ಯಾರು ನಿಮಗೆ ಸಹಾಯವನ್ನು ಮಾಡುತ್ತಾರೋ ಅವರನ್ನು ಯಾವತ್ತಿಗೂ ಕೂಡ ಮರೆಯಬೇಡಿ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *