ನವೆಂಬರ್ 8 ಕ್ಕೆ ವಿಶೇಷ ಚಂದ್ರಗ್ರಹಣ ಇದೆ ಈ 6 ರಾಶಿಗಳಿಗೆ ವಿಶೇಷ ರಾಜಯೋಗ.ಹಣ ಆಸ್ತಿ ಉದ್ಯೋಗ ರಂಗದಲ್ಲಿ ಅಂದುಕೊಳ್ಳದೆ ಯಶಸ್ಸು - Karnataka's Best News Portal

ನವೆಂಬರ್ 8 ಕ್ಕೆ ವಿಶೇಷ ಚಂದ್ರಗ್ರಹಣ ಇದೆ ಈ 6 ರಾಶಿಗಳಿಗೆ ವಿಶೇಷ ರಾಜಯೋಗ.ಹಣ ಆಸ್ತಿ ಉದ್ಯೋಗ ರಂಗದಲ್ಲಿ ಅಂದುಕೊಳ್ಳದೆ ಯಶಸ್ಸು

ನವೆಂಬರ್ 8ಕ್ಕೆ ವಿಶೇಷ ಚಂದ್ರ ಗ್ರಹಣ ಇದೆ ಈ 6 ರಾಶಿಗಳಿಗೆ ಒಳ್ಳೆಯದಾಗಲಿದೆ……..||ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಇದೇ ತಿಂಗಳು ನವೆಂಬರ್ 8 ನೇ ತಾರೀಖು ಮಂಗಳವಾರದ ದಿನ ಸಂಭವಿಸುತ್ತದೆ ಇದು ಬಹಳ ವಿಶೇಷವಾಗಿದೆ ಎಂದು ಹೇಳಬಹುದಾಗಿದೆ ಅದರಲ್ಲೂ ಈ ಚಂದ್ರಗ್ರಹಣ ಕೆಲವೊಂದು ರಾಶಿಗಳಿಗೆ ಒಳ್ಳೆಯ ಪ್ರಭಾವವನ್ನು ಬೀರುತ್ತಿದ್ದರೆ ಕೆಲವೊಂದಷ್ಟು ರಾಶಿಗಳಿಗೆ ಕೆಟ್ಟ ಪ್ರಭಾವವನ್ನು ಬೀರುತ್ತಿದ್ದಾನೆ ಅದರ ಲ್ಲೂ ಈ ಚಂದ್ರ ಗ್ರಹಣವು ಕಾರ್ತಿಕ ಹುಣ್ಣಿಮೆಯಲ್ಲಿ ಸಂಭವಿಸುತ್ತಿರುವುದರಿಂದ ಈ ಆರು ರಾಶಿಗಳಿಗೆ ತುಂಬಾ ಒಳ್ಳೆಯ ಪ್ರಭಾವವನ್ನು ಬೀರಲಿದ್ದಾನೆ ಅದರ ಜೊತೆ ಈ ಆರು ರಾಶಿಗಳ ಅದೃಷ್ಟವೇ ಬದಲಾಗುತ್ತಿದೆ ಎನ್ನುವಂತಹ ಒಳ್ಳೆಯ ಪ್ರಭಾವವನ್ನು ಬೀರಲಿದ್ದಾನೆ ಹಾಗಾದರೆ ಆ ಆರು ರಾಶಿಗಳು ಯಾವುವು ಹಾಗೂ ಅವರುಗಳಿಗೆ ಯಾವ ರೀತಿಯಾದಂತಹ ಒಳ್ಳೆಯ ಪ್ರಭಾವವನ್ನು ಬೀರಲಿದ್ದಾನೆ ಎಂಬಂಥ ಮಾಹಿತಿ ಯನ್ನು ಈ ದಿನ ನೋಡೋಣ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಈ ಚಂದ್ರ ಗ್ರಹಣ ವರ್ಷದ ಎರಡನೇ ಚಂದ್ರ ಆಗಿರುವುದಲ್ಲದೆ ವರ್ಷದ ಕೊನೆಯ ಚಂದ್ರಗ್ರಹಣವು ಕೂಡ ಆಗಿದೆ ಅದರಲ್ಲೂ ಈ ಕಾರ್ತಿಕ ಮಾಸದಲ್ಲಿ ಸಂಭವಿಸುತ್ತಿರುವoತಹ ಚಂದ್ರಗ್ರಹಣದಿಂದ ಯಾವುದೆಲ್ಲ ಪ್ರಭಾವ ಬೀರುತ್ತಿದ್ದಾನೆ ಹಾಗಾದರೆ ಆ ಆರು ರಾಶಿಗಳು ಯಾವುದು ಎಂದು ನೋಡುವುದಾ ದರೆ ಮೊದಲನೆಯ ರಾಶಿ ಮೇಷ ರಾಶಿ ಮೇಷ ರಾಶಿಯವರಿಗೆ ಈ ಒಂದು ಚಂದ್ರ ಗ್ರಹಣವು ಅಧಿಕವಾದಂತಹ ಲಾಭಗಳನ್ನು ತಂದು ಕೊಡುತ್ತಿದೆ ಎಂದು ಹೇಳಬಹುದು ಅದರಲ್ಲೂ ಇವರು ಯಾವುದೇ ಒಂದು ಕೆಲಸ ಕಾರ್ಯವನ್ನು ಮಾಡಬೇಕು ಎಂದು ಕೊಂಡಿರುತ್ತಾರೋ ಆ ಕೆಲಸವನ್ನು ಈ ಚಂದ್ರಗ್ರಹಣದ ಸಮಯದ ನಂತರದ ದಿನದಲ್ಲಿ ಮಾಡಿದರೆ ಅದರಿಂದ ಹೆಚ್ಚಿನ ಯಶಸ್ಸನ್ನು ಮತ್ತು ಹೆಚ್ಚಿನ ಹಣವನ್ನು ಸಂಪಾದನೆ ಮಾಡಬಹುದಾಗಿರುತ್ತದೆ ಹಾಗೂ ಇವರ ಆರ್ಥಿಕ ಪರಿಸ್ಥಿತಿಯಲ್ಲೂ ಕೂಡ ಏಳಿಗೆ ವೃದ್ಧಿಯಾಗುತ್ತದೆ.

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಅದರಲ್ಲೂ ನೀವು ಕೆಲಸ ಕಾರ್ಯ ಮಾಡುವಂತ ಜಾಗಗಳಲ್ಲಿ ನಿಮಗೆ ಪ್ರಮೋಷನ್ ಗಳು ಬರುತ್ತದೆ. ಇನ್ನು ಎರಡನೆಯ ಅದೃಷ್ಟ ರಾಶಿ ಯಾವುದು ಎಂದರೆ ತುಲಾ ರಾಶಿ ತುಲಾ ರಾಶಿಯವರಿಗೂ ಕೂಡ ಇವರ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚಿನ ಮಟ್ಟದ ಅಭಿವೃದ್ಧಿ ಯನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ ಇದರ ಜೊತೆಗೆ ಇಲ್ಲಿಯ ತನಕ ನಿಮ್ಮ ಯಾವುದಾದರೂ ಕೆಲಸ ನಿಂತು ಹೋಗಿದ್ದರೆ ಆ ಕೆಲಸ ಈ ದಿನದ ನಂತರ ಮುಂದುವರಿಯುತ್ತದೆ ಹಾಗೂ ಅದರಿಂದ ಹೆಚ್ಚಿನ ಹಣವನ್ನು ಪಡೆಯುತ್ತೀರಿ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಎತ್ತರಕ್ಕೆ ಏರುತ್ತದೆ.ಅದರಲ್ಲೂ ವಿದ್ಯಾರ್ಥಿ ಗಳಿಗೆ ಈ ಒಂದು ಸಮಯದಲ್ಲಿ ನೀವೇನಾದರೂ ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸವನ್ನು ಪಡೆಯ ಬೇಕು ಎಂದುಕೊಂಡಿದ್ದರೆ ಈ ಒಂದು ಸಮಯ ಬಹಳ ಉತ್ತಮವಾಗಿರುತ್ತದೆ ಈ ಸಮಯದಲ್ಲಿ ನೀವು ಅಪ್ಲಿಕೇಶನ್ ಗಳನ್ನು ಹಾಕಿದರೆ ಅದು ಸೆಲೆಕ್ಟ್ ಆಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]