ಶನಿದೇವರು ಹಾಗೂ ಹನುಮನ ಅನುಗ್ರಹದಿಂದ ಈ 3 ರಾಶಿಗಳಿಗೆ ಮುಂದಿನ ಹುಣ್ಣಿಮೆ ಒಳಗೆ ಶುಭಸುದ್ದಿ ಕೋರ್ಟ್ ವ್ಯಾಜ್ಯ,ಹಳೆಯ ಸಂಕಷ್ಟದಿಂದ ಮುಕ್ತಿ ಆರ್ಥಿಕ ಧನಲಾಭ ಖಚಿತ - Karnataka's Best News Portal

ಮೇಷ ರಾಶಿ :- ಸರ್ಕಾರಿ ಉದ್ಯಮಿಗಳಿಗೆ ಇಂದು ಶುಭದಿನ ವಾಗಲಿದೆ ವ್ಯಾಪಾರಸ್ಥರು ಇಂದು ಅಪಾರವಾದ ಲಾಭವನ್ನು ಪಡೆಯುತ್ತಾರೆ ನಿಮ್ಮ ವ್ಯವಹಾರವೂ ವೇಗವಾಗಿ ಬೆಳೆಯುತ್ತದೆ ಕೆಲವು ವ್ಯವಹಾರಗಳು ಕಾರಣಗಳಿಂದಾಗಿ ಸಿಲುಕಿಕೊಂಡಿದ್ದರೆ ಅವು ಕೂಡ ಇಂದು ಪೂರ್ಣಗೊಳ್ಳುತ್ತದೆ. ಮನೆಯ ವಾತಾವರಣ ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೆ.

ವೃಷಭ ರಾಶಿ :- ಆರ್ಥಿಕ ಕ್ಷೇತ್ರ ಮತ್ತು ಬ್ಯಾಂಕಿನ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಇಂದು ಕಠಿಣ ದಿನವಾಗಿರುತ್ತದೆ ಹಾಗೂ ಇಂದು ಹಳೆಯ ಸಾಲವನ್ನು ತೆಗೆದು ಹಾಕಬಹುದು ನಿಮ್ಮ ಹಣಕಾಸಿನ ಚಿಂತನೆಗಳನ್ನು ಬಹಳ ಬುದ್ಧಿವಂತಿಕೆ ಅಂತ ತೆಗೆದುಕೊಳ್ಳಬೇಕಾಗುತ್ತದೆ. ಉದ್ಯಮಿಗಳಿಗೆ ಅಷ್ಟೇನೂ ಚೆನ್ನಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10:30 ರಿಂದ 2 ಗಂಟೆಯವರೆಗೆ.

ಮಿಥುನ ರಾಶಿ :- ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕಷ್ಟವಾದ ಕೆಲಸ ಅಥವಾ ಹೆಚ್ಚಿನ ಜವಾಬ್ದಾರಿಗಳನ್ನು ನಿಮಗೆ ನೀಡಬಹುದು ಆ ಕೆಲಸ ನಿಮ್ಮ ಕೈಯಲ್ಲೇ ಆಗುತ್ತೋ ಇಲ್ಲವೋ ಎಂಬುದ ವ್ಯರ್ಥ ಯೋಚನೆಯನ್ನು ಬಿಟ್ಟು ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಸಾಹಿತ್ಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಇದು ಉತ್ತಮವಾದ ಅವಕಾಶ ಸಿಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8:30 ರಿಂದ 10:30 ರವರೆಗೆ.


ಕಟಕ ರಾಶಿ :- ನೀವು ಇಂದು ಹಣವನ್ನು ಸಂಪಾದಿಸಲು ಹಲವಾರು ಮಾರ್ಗಗಳು ದೊರೆಯುತ್ತದೆ ಹೂಡಿಕೆಯಲ್ಲಿ ಲಾಭದ ಸಾಧ್ಯತೆ ಹೆಚ್ಚುರುತ್ತದೆ ಭೂಮಿಯನ್ನು ಖರೀದಿಸಲು ಯೋಜನೆಯನು ಮಾಡುತ್ತಿದ್ದಾರೆ ಒಮ್ಮೆ ಹಿರಿಯರ ಅಭಿಪ್ರಾಯವನ್ನು ತಿಳಿದುಕೊಳ್ಳಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 ರಿಂದ ಮದ್ಯಾನ 2 ಗಂಟೆಯವರೆಗೆ.

ಸಿಂಹ ರಾಶಿ :- ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಇದ್ದರೆ ಅದು ಇಂದು ನಿಮಗೆ ಪರವಾಗಿಲ್ಲ ಮನೆ ಹಿರಿಯರೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಕಚೇರಿಯಲ್ಲಿ ನಿಮಗೆ ಉಳಿದಿರುವಂತಹ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಕಚೇರಿಯಲ್ಲಿ ಮುಖ್ಯಸ್ಥರ ಮನಸ್ಥಿತಿ ಉತ್ತಮವಾಗಿ ಇರುವುದಿಲ್ಲ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3.30 ರವರೆಗೆ.

ಕನ್ಯಾ ರಾಶಿ :- ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳು ಇಂದು ಪರಿಹಾರವಾಗುತ್ತದೆ ಇದು ಹೊಸ ಯೋಜನೆ ಕೂಡ ನೀವು ಪ್ರಾರಂಭಿಸಬಹುದು ಸರ್ಕಾರಿ ಕೆಲಸವನ್ನು ಪಡೆಯಲು ಇಂದು ನಿಮಗೆ ಉತ್ತಮವಾದ ದಿನವಾಗಲಿದೆ. ವ್ಯಾಪಾರಸ್ಥರಿಗೆ ಇದು ಬಹಳ ಮುಖ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 1.30 ರವರೆಗೆ.

ತುಲಾ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಅಷ್ಟೇನೂ ಉತ್ತಮವಾಗಿರುವುದಿಲ್ಲ ಇಂದು ಆಯಾಸ ಮತ್ತು ನಿದ್ರಾಹೀನತೆ ಸಮಸ್ಯೆಗಳು ಕಾಣಬಹುದು ಹಾಗೂ ನೀವು ಮಲಗುವುದು ಮತ್ತು ತಿನ್ನುವುದನ್ನು ಸರಿಯಾದ ಸಮಯಕ್ಕೆ ಮಾಡಬೇಕಾಗುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಉತ್ತಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12:30 ವರೆಗೆ.

ವೃಶ್ಚಿಕ ರಾಶಿ :- ನಿಮ್ಮ ವ್ಯವಹಾರವನ್ನು ಹೊಸದಾಗಿ ಪ್ರಾರಂಭಿಸಲು ಯೋಚನೆಯನ್ನು ಮಾಡುತ್ತೀರಿ ವ್ಯವಹಾರವನ್ನು ಉಳಿಸಿಕೊಳ್ಳಲು ನೀವು ಅನೇಕ ಕಡೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಉದ್ಯೋಗ ಅಥವಾ ವ್ಯವಹಾರದಲ್ಲಿ ನೀವು ಸಂಪೂರ್ಣ ಸೋಮಾರಿತನವನ್ನು ಬಯಸಿದರೆ ಕೋಪ ಮತ್ತು ಆಲಸ್ಯವನ್ನು ಬಿಡಬೇಕಾಗುತ್ತದೆ. ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 1.30 ರವರೆಗೆ.

ಧನುಸು ರಾಶಿ :- ನೀವು ಹಣಕಾಸು ವಿಚಾರದಲ್ಲಿ ಹೆಚ್ಚು ಜಾಗೃತಿಯನ್ನು ವಹಿಸಿಕೊಳ್ಳಿ ಹಿಂದೆ ಏನಾದರೂ ಸಾಲವನ್ನು ತೆಗೆದುಕೊಂಡರೆ ಅದನ್ನು ಬಹಳ ಎಚ್ಚರಿಕೆಯಿಂದ ಮರುಪಾವತಿಸಿ ಕಚೇರಿಯಲ್ಲಿ ಎಚ್ಚರ ಕೆಲಸದ ಹೊರೆ ಇರುತ್ತದೆ ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸ ಬೇಕಾಗುತ್ತದೆ. ಸಹಉದ್ಯೋಗಿಗಳೊಂದಿಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30ರ ವರೆಗೆ.

ಮಕರ ರಾಶಿ :- ನೀವು ಎಂದುನೀವು ಎಂದು ಆದಷ್ಟು ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿ ನಿಮ್ಮದೇ ಅಜಾಗ್ರತೆ ಇರುವುದರಿಂದ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ ವೈಯಕ್ತಿಕ ಜೀವನದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕುಂಭ ರಾಶಿ :- ನೀವು ನಿಮ್ಮ ಕಚೇರಿಯಲ್ಲಿ ಗೌರವವನ್ನು ಪಡೆಯುತ್ತೀರಿ ಹಾಗೂ ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ ಇವೆಲ್ಲವೂ ನೀವು ಹಿಂದೆ ಮಾಡಿರುವ ಕಠಿಣಶವಾದ ಫಲವಾಗಿರುತ್ತದೆ ವ್ಯಾಪಾರಸ್ಥರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ. ಸ್ಟಾಕ್ ಮಾರ್ಕೆಟಲ್ಲಿ ಇರುವ ಜನರಿಗೆ ಮಿಶ್ರ ಫಲಿತಾಂಶ ದೊರೆಯಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ಗಂಟೆಗೆ ಮಧ್ಯಾಹ್ನ 3 ಗಂಟೆವರೆಗೆ.

ಮೀನಾ ರಾಶಿ :- ಇಂದು ಕೆಲಸ ಮಾಡುತ್ತಿರುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಏಕೆಂದರೆ ಕೆಲಸದ ಕ್ಷೇತ್ರದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಸಿಗಲಿದೆ ಇದರಿಂದ ನಿಮ್ಮ ಪ್ರಗತಿಯ ಕೂಡ ಹೆಚ್ಚಾಗುತ್ತದೆ ಪ್ರಗತಿಯ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳುತ್ತದೆ. ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮವಾದ ಫಲಿತಾಂಶ ದೊರೆಯಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ

Leave a Reply

Your email address will not be published. Required fields are marked *