ಸ್ನಾನ ಮಾಡುವಾಗ ತಪ್ಪದೇ ಈ ಚಮತ್ಕಾರಿ ಪುಡಿಯನ್ನು ಹಚ್ಚಿ ಸ್ನಾನ ಮಾಡಿ ಯಾರ್ಯಾರು ನಿಮ್ಮನ್ನು ನೋಡಿ ಕಪ್ಪು ಎನ್ನುತ್ತಿದ್ದರೋ ಅವರೇ ನಿಮ್ಮನ್ನು ನೋಡಿ ಆಶ್ಚರ್ಯ ಪಡ್ತಾರೆ. - Karnataka's Best News Portal

ಸ್ನಾನ ಮಾಡುವಾಗ ತಪ್ಪದೇ ಈ ಚಮತ್ಕಾರಿ ಪುಡಿಯನ್ನು ಹಚ್ಚಿ ಸ್ನಾನ ಮಾಡಿ ಯಾರ್ಯಾರು ನಿಮ್ಮನ್ನು ನೋಡಿ ಕಪ್ಪು ಎನ್ನುತ್ತಿದ್ದರೋ ಅವರೇ ನಿಮ್ಮನ್ನು ನೋಡಿ ಆಶ್ಚರ್ಯ ಪಡ್ತಾರೆ.

ಯಾರ್ಯಾರು ನಿಮ್ಮನ್ನು ನೋಡಿ ನಿಮ್ಮನ್ನು ಕಪ್ಪು ಎನ್ನುತ್ತಿದ್ದರೋ ಅವರೇ ನಿಮ್ಮನ್ನು ನೋಡಿ ಆಶ್ಚರ್ಯ ಪಡುತ್ತಾರೆ….!! ಅಷ್ಟು ಬೆಳ್ಳಗಾಗುತ್ತೀರಾ…..!!
ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹಲವಾರು ರೀತಿಯ ಬೆಲೆ ಬಾಳುವ ಉತ್ಪನ್ನಗಳನ್ನು ಬಳಸುತ್ತಾರೆ ಹಾಗೂ ಅವುಗಳನ್ನು ಹಚ್ಚಿ ಮುಖವನ್ನು ಬೆಳ್ಳಗಾಗಿ ಮಾಡಿಕೊಳ್ಳುತ್ತಾರೆ ಆದರೆ ಅದು ಕೇವಲ ಸ್ವಲ್ಪ ದಿನಗಳ ಮಟ್ಟಿಗೆ ಚೆನ್ನಾಗಿರುತ್ತದೆ ನಂತರದ ದಿನದಲ್ಲಿ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತದೆ ಆದರೆ ನಮಗೆ ಇದರಿಂದ ಉಪಯೋಗ ಸಿಗುವುದಿಲ್ಲ ಬದಲಾಗಿ ಸ್ವಲ್ಪ ದಿನಗಳ ಮಟ್ಟಿಗೆ ಮಾತ್ರ ಇದರ ಉಪಯೋಗವನ್ನು ನಾವು ಪಡೆದುಕೊಳ್ಳಬಹುದಾಗಿದೆ ಹಾಗೂ ಕೆಲವೊಬ್ಬ ರಿಗೆ ಈ ಒಂದು ಔಷಧಿಗಳು ಅಥವಾ ಪದಾರ್ಥಗಳು ಅವರ ಮುಖಕ್ಕೆ ಹೊಂದಿಕೊಳ್ಳುವುದಿಲ್ಲ ಬದಲಾಗಿ ಅದರಿಂದ ಹಲವಾರು ತೊಂದರೆಗಳನ್ನು ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದಂತಹ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಯಾವ ಒಂದು ಮನೆ ಮದ್ದನ್ನು ಬಳಸಿ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

ನಮ್ಮ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಮತ್ತು ಬೆಳ್ಳಗಾಗಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಹೆಣ್ಣು ಮಕ್ಕಳು ಮೊದಲನೆಯದಾಗಿ ತಮ್ಮ ಅಂದದ ಮೇಲೆ ಹೆಚ್ಚಿನ ಗಮನವನ್ನು ವಹಿಸುತ್ತಾರೆ ಹಾಗಾಗಿ ಅವರು ಮುಖಕ್ಕೆ ಸಂಬಂಧಿಸಿದಂತೆ ಹಲವಾರು ರೀತಿಯ ವಿಧಾನಗಳನ್ನು ಬಳಸಿ ತಮ್ಮ ಬಣ್ಣವನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ ಆದರೆ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ವಿಧಾನವನ್ನು ಬಳಸಿ ನಿಮ್ಮ ಮುಖಕ್ಕೆ ಮತ್ತು ಇಡೀ ದೇಹಕ್ಕೆ ಹಚ್ಚುತ್ತಾ ಬಂದರೆ ದೇಹದ ಕಾಂತಿಯು ಕೂಡ ವೃದ್ಧಿಯಾಗುತ್ತದೆ ಮತ್ತು ಮುಖದ ಮೇಲೆ ಇರುವಂತಹ ಕಪ್ಪು ಕಲೆ ಮೊಡವೆಗಳು ಎಲ್ಲವೂ ಕೂಡ ಕಡಿಮೆಯಾಗಿ ಮುಖದ ಹೊಳಪು ಹೆಚ್ಚಾಗುತ್ತದೆ ಹಾಗಾದರೆ ಅದನ್ನು ಮಾಡಲು ಯಾವ ಯಾವ ಪದಾರ್ಥಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಹೌದು ಬಹಳ ಹಿಂದಿನ ಕಾಲದಿಂದಲೂ ಕೂಡ ಆಯುರ್ವೇದ ಔಷಧದ ಬಗ್ಗೆ ಹೆಚ್ಚಿನ ಬೆಲೆ ಇದೆ ಅದರಂತೆಯೇ ಹಿಂದಿನ ಕಾಲದಲ್ಲಿ ಅಂದರೆ ಋಷಿ ಮುನಿಗಳು ಹೇಳಿರುವಂತಹ ಕೆಲವೊಂದು ಪದಾರ್ಥ ಗಳನ್ನು ಅಂದಿನ ಕಾಲದಲ್ಲಿ ಮಹಾರಾಜರ ಪತ್ನಿಯರು ಬಳಸುತ್ತಿದ್ದರು ಅದರಿಂದಲೇ ಅವರು ಅಷ್ಟೊಂದು ಸುಂದರವಾಗಿ ಇರುತ್ತಿದ್ದರು ಎಂದು ಹೇಳಲಾಗುತ್ತದೆ ಅದರಂತೆ ಈ ದಿನ ನಾವು ಹೇಳುತ್ತಿರುವಂತಹ ಈ ಪದಾರ್ಥಗಳು ಕೂಡ ಅದಕ್ಕೆ ಸಂಬಂಧಿಸಿದ್ದು ಹೌದು ಮೊದಲನೆಯ ಪದಾರ್ಥ ಒಂದು ಚಮಚ ಶುದ್ಧ ಕಡಲೆಹಿಟ್ಟು ಕಾಲು ಚಮಚ ಮೆಂತ್ಯ ಕಾಳಿನ ಪುಡಿ ಮತ್ತು ಕಾಲು ಚಮಚ ಅರಿಶಿಣದ ಪುಡಿ ನಂತರ ಇಷ್ಟು ಪುಡಿಗೆ ಹಸಿ ಹಾಲನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಇಡೀ ದೇಹಕ್ಕೆ ಮತ್ತು ಮುಖಕ್ಕೆ ಹಚ್ಚಿ ಸ್ನಾನವನ್ನು ಮಾಡುವುದರಿಂದ ನಿಮ್ಮ ತ್ವಚೆ ಬೆಳ್ಳಗಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಇದೊಂದು ವಿಷಯ ಗೊತ್ತಿದ್ದರೆ ಡಯಾಬಿಟಿಸ್ ಇರುವವರು ಏನು ಬೇಕಾದರೂ ತಿನ್ನಬಹುದು...

[irp]


crossorigin="anonymous">