ಎಂತದ್ದೇ ಮೂಳೆ ಮುರಿದಿದ್ದರೂ ಬರೀ 21 ದಿನ ಸಾಕು ಈ ನಾಟಿ ವೈದ್ಯನಿಗೆ‌‌‌‌...ಚಮತ್ಕಾರದಂತೆ ಮೂಳೆಗಳ ಮರುಜೋಡಣೆ ಮಾಡ್ತಾರೆ... - Karnataka's Best News Portal

ಎಂಥದ್ದೇ ಮೊಳೆ ಮೂರಿದರೆ ಬರಿ 21 ದಿನ ಸಾಕು ಈ ನಾಟಿ ವೈದ್ಯನಿಗೆ…||ಯಾರಿಗಾದರು ದೇಹದಲ್ಲಿ ಮೂಳೆ ಮುರಿತ ಆದ ತಕ್ಷಣ ಅವರು ಮೂಳೆಯ ಡಾಕ್ಟರ್ ಹತ್ತಿರ ಹೋಗಿ ಅವರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ಡಾಕ್ಟರ್ ಗಳು ನೋಡುವುದಕ್ಕೆ ಎಷ್ಟು ಫೀಸ್ ತೆಗೆದುಕೊಳ್ಳುತ್ತಾರೆ ಎಂದು ಕೇಳಿದರೆ ಸಾಕು ನಮಗೆ ಗಾಬರಿಯಾಗುತ್ತದೆ ಅಷ್ಟು ಹಣವನ್ನು ವೈದ್ಯರು ಪಡೆಯುತ್ತಾರೆ ಆದರೆ ಈಗ ನಾವು ಹೇಳುತ್ತಿರುವ ಈ ಒಬ್ಬ ನಾಟಿ ವೈದ್ಯರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಹಾಗೂ ನಿಮ್ಮ ಅಕ್ಕ ಪಕ್ಕದಲ್ಲಿ ಯಾರಿಗಾದರೂ ಈ ರೀತಿಯಾದಂತಹ ತೊಂದರೆಗಳು ಇದ್ದರೆ ಅವರನ್ನು ಆನಾಟಿ ವೈದ್ಯರ ಬಳಿ ಹೋಗುವು ದಕ್ಕೆ ಸಲಹೆಯನ್ನು ಕೊಡಬಹುದಾಗಿದೆ ಹಾಗೂ ಅವರು ಕಡಿಮೆ ಬೆಲೆಯಲ್ಲಿ ಮತ್ತು ನಿಮ್ಮ ಮೂಳೆ ಮುರಿತ ಎಲ್ಲವನ್ನು ಗುಣಪಡಿಸುತ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಹಾಗಾದರೆ ಅವರು ಯಾರು ಅವರು ಯಾವ ಊರು ಹಾಗೂ ಅವರು ಯಾವ ರೀತಿಯಾದಂತಹ ಔಷಧಿ ಯನ್ನು ಕೊಡುತ್ತಾರೆ ಅದನ್ನು ಯಾವ ರೀತಿ ತೆಗೆದು ಕೊಳ್ಳಬೇಕು ಎಂಬಂತಹ ಹಲವರು ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಇವರು ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆಳಗಾನೂರು ಗ್ರಾಮದವರು ಇವರ ಮನೆತನದವರು ಬಹಳ ಹಿಂದಿನ ಕಾಲದಿಂದಲೂ ಕೂಡ ಮೂಳೆಮುರಿತಕ್ಕೆ ಔಷಧಿಯನ್ನು ಕೊಡುತ್ತಿದ್ದರು ಅದರಂತೆಯೇ ಅವರ ಮನೆತನದವರು ಈ ಒಂದು ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಅದರಲ್ಲೂ ಸುತ್ತಮುತ್ತ ಇರುವಂತಹ ಹಳ್ಳಿಯ ಜನಗಳಿಗೆ ಇವರು ಈ ರೀತಿಯಾದಂತಹ ಸಹಾಯ ವನ್ನು ಮಾಡುತ್ತಿರುವುದು ಅವರೆಲ್ಲರಿಗೂ ಕೂಡ ಬಹಳ ಉಪಯೋಗವಾಗಿದೆ ಎಂದು ಹೇಳಬಹುದಾ ಗಿದೆ ಹಾಗೂ ಇವರು ಹೆಚ್ಚಿನ ಹಣವನ್ನು ಯಾವುದೇ ಕಾರಣಕ್ಕೂ ಪಡೆದುಕೊಳ್ಳುವುದಿಲ್ಲ ಬದಲಾಗಿ ಅವರು ಕೊಟ್ಟಂತಹ ಹಣದಲ್ಲಿಯೇ ಅವರಿಗೆ ಒಳ್ಳೆಯ ಔಷಧಿಯನ್ನು ಮತ್ತು ಚಿಕಿತ್ಸೆ ಕೊಡುತ್ತಾರೆ.

ಹಾಗೂ ಇವರು ಕೆಲವೊಂದಷ್ಟು ಆಯುರ್ವೇದದ ಔಷಧಿಗಳನ್ನು ಉಪಯೋಗಿಸಿ ರೋಗಿಗಳಿಗೆ ಕೊಡು ತ್ತಾರೆ ಆದರೆ ಆ ಔಷಧಿಗೆ ಎಷ್ಟು ಬೆಲೆ ಬಾಳುತ್ತದೆಯೋ ಅಷ್ಟು ಹಣವನ್ನು ಮಾತ್ರ ಇವರು ಪಡೆದುಕೊಳ್ಳುತ್ತಾರೆ ಇದರಿಂದಾಗಿ ಇವರು ಸುತ್ತಮುತ್ತ ಹಳ್ಳಿಗಳಲ್ಲಿ ಹೆಚ್ಚಿನ ಹೆಸರನ್ನು ಪಡೆದುಕೊಂಡಿದ್ದು ಈ ದಿನ ನಾವು ಹೇಳುತ್ತಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಹಾಗೂ ಯಾರೇ ಆಗಿರಲಿ ಇವರ ಬಳಿ ಹೋಗಿ ತೋರಿಸಿಕೊಂಡರೆ ಸಾಕು ಅವರು ಕೇವಲ 21 ದಿನಕ್ಕೆ ನಿಮ್ಮ ಮೂಳೆಮುರಿತ ಮೂಳೆ ಫ್ರಾಕ್ಚರ್ ಆಗಿದ್ದರೂ ಕೂಡ ಇವೆಲ್ಲ ಕಾಯಿಲೆಗಳಿಗೂ ಕೂಡ ಅವರು ಔಷಧಿಯನ್ನು ಕೊಡುತ್ತಾರೆ ಹಾಗೂ ಇವರು ಕುರಿಯ ಹಾಲಿನಲ್ಲಿ ಔಷಧಿಯನ್ನು ತೆಗೆದು ಕೊಳ್ಳಲು ಹೇಳುತ್ತಾರೆ ಇದು ಬಹಳ ವಿಶೇಷವಾಗಿದೆ ಎಂದು ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *