ವರಾಹ ರೂಪಂ ಗೆ ಮತ್ತೆ ಶಾಕ್‌..ಎರಡನೇ ಕಿಸ್ ರಿಷಬ್ ಕೊಟ್ಟ ತಿರುಗೇಟು ಏನ್ ಗೊತ್ತಾ ? ಈ ವಿಡಿಯೋ ನೋಡಿ - Karnataka's Best News Portal

ಮೋದಿಯವರು ಕಾಂತಾರಾ ಸಿನಿಮಾವನ್ನು ನೋಡಿದರೆ ದಾಖಲೆ….||ಎಲ್ಲಾ ಕಡೆಯಲ್ಲಿಯೂ ಕೂಡ ಈಗ ಕಾಂತಾರ ಸಿನಿಮಾದೆ ಹವಾ ಕನ್ನಡ ಸಿನಿಮಾ ಒಂದು ದೇಶ ವಿದೇಶಗಳಲ್ಲಿ ಇಷ್ಟು ಯಶಸ್ಸನ್ನು ಪಡೆದು 300 ಕೋಟಿ ಹಣ ಕ್ಲಬ್ ಸೇರಿರುವುದು ಇದು ಎರಡನೆಯ ಬಾರಿ ಇದಕ್ಕೂ ಮೊದಲು ಕೆ ಜಿ ಎಫ್ ಸಿನಿಮಾ ಮೊದಲನೆಯ ದಾಖಲೆಯನ್ನು ಮಾಡಿತ್ತು ಒಂದು ಕಡೆ ಕಾoತಾರ ಸಿನಿಮಾ ಈ ರೀತಿಯಾದಂತಹ ದಾಖಲೆಯನ್ನು ಮಾಡುತ್ತಿದ್ದರೆ ಮತ್ತೊಂದು ಕಡೆ ಅದಕ್ಕೆ ಎದುರಾಗಿರುವಂತಹ ಕಾನೂನು ಸಂಕಷ್ಟ ಮತ್ತಷ್ಟು ದೊಡ್ಡದಾಗುತ್ತಿದೆ ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ಕತ್ತರಿಯನ್ನು ಹಾಕುವುದಕ್ಕೆ ಕೇರಳದ ಮತ್ತೊಂದು ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದೆ ಕೇರಳ ದಿಂದ ಕಾಂತಾರಾ ಸಿನಿಮಾಕ್ಕೆ ಕಾನೂನು ಸಂಕಷ್ಟ ಎದುರಾಗಿರುವುದು ಇದು ಎರಡನೆಯ ಸಲ ಹಾಗಾದರೆ ಥೈ ಕುಡಂ ಬ್ರಿಡ್ಜ್ ಬಳಿಕ ಈಗ ಮೆಟ್ಟಿಲು ಹತ್ತಿದವರು ಯಾರು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ವರಾಹ ರೂಪಂ ಹಾಡಿನ ಬಗ್ಗೆ ಎರಡನೇ ಕೋರ್ಟ್ ಹೇಳಿದ್ದೇನು ಇದಕ್ಕೆ ರಿಷಬ್ ಶೆಟ್ಟಿ ಅವರು ಹೇಳಿದಂತಹ ಉತ್ತರ ಏನು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕಾಂತರಾ ಸಿನಿಮಾವನ್ನು ನೋಡಿದರೆ ಯಾವ ದಾಖಲೆಯಾಗುತ್ತದೆ ಗೊತ್ತಾ ಹಾಗಾದರೆ ಈ ವಿಷಯಕ್ಕೆ ಸಂಬಂಧಿಸಿದಂತಹ ಕೆಲವೊಂದು ಮಾಹಿತಿಯನ್ನು ಈ ದಿನ ತಿಳಿಯೋಣ. ಹೌದು ಕಾಂತಾರ ಸಿನಿಮಾದಲ್ಲಿ ಬರುವಂತಹ ವರಾಹ ರೂಪಂ ಹಾಡನ್ನು ನಾವು ಮೊದಲನೆಯದಾಗಿ ಮಾಡಿದ್ದು ಎಂದು ಹೇಳಿದ್ದರು ಆದರೆ ಈ ಹಾಡನ್ನು ಕಾಂತರಾ ಸಿನಿಮಾದಲ್ಲಿ ಕಾಪಿ ಮಾಡಿದ್ದಾರೆ ಎಂದು ಹೇಳುವುದರ ಮುಖಾಂತರ ಥೈ ಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ಬ್ಯಾಂಡ್ ಅವರು ಕೇರಳದ ಹೈ ಕೊರ್ಟ್ ಜಿಲ್ಲಾ ಕೋರ್ಟಿನ ಮೆಟ್ಟಿಲನ್ನು ಏರಿದ್ದರು.

ತಾವು 2017 ರಲ್ಲಿ ರಿಲೀಸ್ ಮಾಡಲಾಗಿದ್ದಂತಹ ನವರಸo ಹಾಡಿನಿಂದ ವರಾಹ ರೂಪಂ ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವುದು ಥೈ ಕುಡಂ ಬ್ರಿಡ್ಜ್ ಆರೋಪ ಅಲ್ಲದೆ ಕಾಂತಾರ ಸಿನಿಮಾದ ಚಿತ್ರತಂಡದವರು ನಮಗೆ ಯಾವುದೇ ಕ್ರೆಡಿಟ್ಸ್ ಕೊಡದೆ ಅಥವಾ ನಮ್ಮೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳದೆ ನವರಸಂ ಹಾಡನ್ನು ಕಾಪಿ ಮಾಡಿದ್ದಾರೆ ಎಂದು ಕೋರ್ಟ್ ನಲ್ಲಿ ವಾದ ಮಾಡಿದ್ದರು ಇವರ ಆರೋಪವನ್ನು ಮತ್ತು ವಾದವನ್ನು ಆಲಿಸಿದ ಹೈ ಕೊರ್ಟ್ ಜಿಲ್ಲಾ ಕೋರ್ಟ್ ವರಾಹ ರೂಪಂ ಹಾಡನ್ನು ಬಳಸದಂತೆ ಕಾಂತಾರ ಸಿನಿಮಾ ತಂಡಕ್ಕೆ ಸೂಚನೆಯನ್ನು ಕೊಟ್ಟಿತ್ತು ಇದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ಕೂಡ ಹೊರಡಿಸಿತ್ತು ಇದೀಗ ಇಂತಹದ್ದೇ ಮಧ್ಯಂತರ ಆದೇಶವನ್ನು ಕೇರಳದ ಮತ್ತೊಂದು ಕೋರ್ಟ್ ಹೊರಡಿಸಿದೆ ಅದೇ ಪಲಕಾರ್ಟ್ ಜಿಲ್ಲಾ ಕೋರ್ಟ್ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *