ಶಬರಿಮಲೆ ಅಯ್ಯಪ್ಪ ಸ್ವಾಮಿಯೇ ನೇರವಾಗಿ ಅನುಗ್ರಹಿಸಿದ್ದಾನೆ ಈ 7 ರಾಶಿಗಳಿಗೆ ಹುಣ್ಣಿಮೆ ನಂತರ ಮುಟ್ಟಿದ್ದೆಲ್ಲಾ ಬಂಗಾರ,ನಿತ್ಯಜಯ ಯೋಗದಿಂದ ಧನಲಾಭ ಗೌರವ ಖಚಿತ - Karnataka's Best News Portal

ಮೇಷ ರಾಶಿ :- ಉದ್ಯೋಗಸ್ಥರಿಗೆ ಇಂದು ಉತ್ತಮವಾದ ದಿನವಾಗಲಿದೆ ಇತ್ತೀಚಿಗೆ ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಅತೃಪ್ತರ ಆಗಿರುವುದರಿಂದ ಇಂದು ನಿಮ್ಮ ಕಡೆಯಿಂದ ಶ್ರಮದ ಮೂಲಕ ಅವರನ್ನು ತೃಪ್ತ ಗೊಳಿಸಬಹುದು. ಇಂದು ಅವರ ಬೆಂಬಲ ಸಹ ಪಡೆಯುತ್ತೀರಿ ಇದರಿಂದ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5.30 ರಿಂದ 8:00 ಗಂಟೆಯವರೆಗೆ.

ವೃಷಭ ರಾಶಿ :- ನೀವು ಮನೆಯಿಂದ ದೂರವಾಗಿ ವಾಸಿಸುತ್ತಿದ್ದರೆ ನಿಮ್ಮ ಪ್ರೀತಿಪಾತ್ರರನ್ನು ತುಂಬಾ ನೆನಪಿಸಿಕೊಳ್ಳುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ಕುಟುಂಬದೊಂದಿಗೆ ಫೋನಿನ ಮೂಲಕ ಸಂಪರ್ಕದಲ್ಲಿ ಇಟ್ಟುಕೊಳ್ಳಿ ಕಚೇರಿಯಲ್ಲಿ ನಿಮಗೆ ಕೆಲಸದ ಬಗ್ಗೆ ಗಮನ ಹರಿಸಿದರೆ ಉತ್ತಮ. ಮೇಲಧಿಕಾರಿಗಳು ನಿಮಗೆ ಬಹಳ ಮುಖ್ಯವಾದ ಕಾರ್ಯಗಳನ್ನು ನಿಯೋಜಿಸಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ನೀವು ಯಾರನ್ನಾದರೂ ಭೇಟಿಯಾದರು ಅವರೊಂದಿಗೆ ಬಹಳ ನಯವಾಗಿ ವರ್ತಿಸಿ ಕೋಪ ಮಾಡಿಕೊಳ್ಳುವುದು ಮತ್ತು ಜೋರಾಗಿ ಮಾತನಾಡುವುದರಿಂದ ನಿಮ್ಮ ದಿನವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ. ಕಚೇರಿಯಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 9 ರಿಂದ 11:35 ರ ವರೆಗೆ.

ಕರ್ಕಾಟಕ ರಾಶಿ :- ಇದ್ದಕ್ಕಿದ್ದಂತೆ ನೀವು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಅನಗತ್ಯ ಬದಲಾವಣೆಯಾಗಬಹುದು ಇದರಿಂದ ನಿಮಗೆ ಅಸಮಾಧಾನ ಗೊಳಿಸುತ್ತದೆ ಇಂದು ಅಧಿಕಗೊಳ್ಳುವ ಸಮಯವಲ್ಲ ಪೂರ್ಣ ವಿಶ್ವಾಸದಿಂದಲೇ ಮುಂದುವರೆಯಿರಿ ಶೀಘ್ರದಲ್ಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದಾಯವನ್ನು ಹೆಚ್ಚಿಸಲು ಇಂದು ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ 11:35 ರ ವರೆಗೆ.

ಸಿಂಹ ರಾಶಿ :- ಮಕ್ಕಳಾದ ವಿಚಾರದಿಂದಾಗಿ ನೀವು ಸ್ವಲ್ಪ ಒತ್ತಡಕ್ಕೆ ಒಳಗಾಗುತ್ತದೆ ಇದು ನಿಮಗೆ ಕಿರಿಕಿರಿ ಅನ್ನಿಸಬಹುದು ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಇದರಿಂದ ನಿಮಗೆ ಕೆಲಸ ಉತ್ತಮವಾಗುತ್ತದೆ ಕೆಲಸದ ವ್ಯವಹಾರ ವಾಗಿರಲಿ ಇಂದು ನೀವು ಬಹಳ ಶ್ರಮಿಸಬೇಕಾಗುತ್ತದೆ. ನಿಮ್ ಹತ್ತಿರದಲ್ಲಿರುವ ವರೆ ನಿಮ್ಮನ್ನು ನೋಯಿಸ ಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 8 ರಿಂದ 12.15 ರವರೆಗೆ.

ಕನ್ಯಾ ರಾಶಿ :- ಉದ್ಯೋಗಸ್ಥರಿಗೆ ದಿನವು ಉತ್ತಮವಾಗಿ ಇರುವುದಿಲ್ಲ ಎಂದು ವಿಷಯಗಳು ನಿಮ್ಮ ವಿರುದ್ಧವಾಗಿಯೇ ಇರಬಹುದು ಯಾವುದೇ ಕಚೇರಿ ಕೆಲಸದಲ್ಲಿ ನೀವು ದುಡ್ಡು ತಪ್ಪು ಮಾಡಬಹುದು ಅದನ್ನು ಪರಿಸ್ಥಿತಿಯಲ್ಲಿ ನಿಮ್ಮ ಮುಖ್ಯಸ್ಥರಾಗಲು ಮನಕಮನ ವಾಗಿರುತ್ತದೆ. ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ವ್ಯಾಪಾರಿಗಳು ಚರ್ಚೆಯನ್ನು ತಪ್ಪಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:00 ರಿಂದ ರಾತ್ರಿ 10 ರವರೆಗೆ.

ತುಲಾ ರಾಶಿ :- ನೀವು ಆರೋಗ್ಯವಂತರಾಗಿದ್ದರೆ ಮದುವೆ ವಿಚಾರದಲ್ಲಿ ಅಡೆತಡೆಗಳು ಉಂಟಾದರೆ ಶೀಘ್ರದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ ಹೌದೇ ವಿವಾಹದ ಪ್ರಸ್ತಾಪವು ನಿಮಗಾಗಿ ತರಬಹುದು ಕೆಲಸಕ್ಕೆ ಸಂಬಂಧಿಸಿದಂತೆ ಉದ್ಯೋಗಸ್ಥರಿಗೆ ಸಾಮಾನ್ಯ ದಿನವಾಗಲಿದೆ. ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ ಏಳರಿಂದಧ್ಯಾಹ್ನ 1.30 ರವರೆಗೆ.

ವೃಶ್ವಿಕ ರಾಶಿ :- ಹಣಕಾಸಿನ ದೃಷ್ಟದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಆತ್ಮಸ್ನೇಹಿತರ ಸಹಾಯದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಆರ್ಥಿಕ ನಿರ್ಧಾರಗಳನ್ನು ನೀವು ಹೀಗೆ ತೆಗೆದುಕೊಂಡರೆ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ತಂದೆಯ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಇಲ್ಲದಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ತಂದೆಯ ಬೆಂಬಲ ನಿಮಗೆ ಸಿಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗೆ 7.20 ರಿಂದ 11 30 ರವರೆಗೆ.

ಧನಸು ರಾಶಿ :- ಪ್ರಣಯ ಜೀವನದಲ್ಲಿ ಎಂದು ಕೆಲವು ಸಮಸ್ಯೆಗಳು ಬರಬಹುದು ನಿಮ್ಮ ಪ್ರೀತಿಪಾತ್ರರ ಭೇಟಿಯನ್ನು ಮುಂದೂಡಬಹುದು ಕೆಲವು ಸಮಯಗಳ ನಂತರ ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ ನನಗೆ ಸ್ವಲ್ಪ ನಿಮಗೆ ದುಃಖವನ್ನುಂಟು ಮಾಡುತ್ತದೆ. ವಿವಾಹಿತ ರವರ ದಿನವೂ ಒತ್ತಡದಿಂದ ಕೂಡಿರುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 12 ರಿಂದ ಸಂಜೆ 4.30 ರವರೆಗೆ.

ಮಕರ ರಾಶಿ :- ಹಣದ ವಿಚಾರದಲ್ಲಿ ಅದೃಷ್ಟ ನಿಮ್ಮ ಜೊತೆಯಲ್ಲಿ ಇದೆ ನೀವು ಒಬ್ಬಂಟಿಯಾಗಿದ್ದರು ಯಾರೊಂದಿಗಾದರೂ ನಿಮ್ಮ ಜೀವನವನ್ನು ಹಂಚಿಕೊಳ್ಳಲು ಹೊರಟಿದ್ದಾರೆಂದು ಒಳ್ಳೆಯ ದಿನ ವಾಗಲಿದೆ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಬಹಿರಂಗವಾಗಿ ಮಾತನಾಡಲು ನೀವು ಇಂದು ಹೆದರಬೇಕಿಲ್ಲ. ವೃತ್ತಿಪರ ಜೀವನದಲ್ಲಿ ಉನ್ನತವಾಗಿರುವ ನಿಮ್ಮ ಮೇಲಾಧಿಕಾರಿಗಳು ಕೂಡ ಸಹಾಯ ಮಾಡುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಹತನೇ 2.30 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಸಂಗಾತಿಯಲ್ಲಿ ಗೆ ಮನಸ್ತಾಪ ಉಂಟಾಗಬಹುದು ಕುಟುಂಬದ ಕಾದಾಟ ಮತ್ತು ಜಗಳದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆತ್ಮ ಸ್ನೇಹಿತರ ಸಹಾಯ ಮೂಲಕ ಪ್ರಮುಖ ಕೆಲಸವನ್ನು ಎಂದು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ಇಂದು ಕೆಲಸದ ಆರಂಭದಲ್ಲಿ ಶುಭದಿನ ವಾಗಲಿದೆ ನಿಮ್ಮ ಕಾರ್ಯದಕ್ಷತೆಯ ಹೆಚ್ಚಾಗಲಿದೆ ನಿಮ್ಮ ಎಲ್ಲಾ ಕಾರ್ಯಗಳು ಸರಿಯಾದ ಸಮಯ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಿರಿಯರ ಸಹಾಯದಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – 11.30 ರಿಂದ ಮಧ್ಯಾಹ್ನ 3 ರವರೆಗೆ.

By admin

Leave a Reply

Your email address will not be published. Required fields are marked *