2023 ರಲ್ಲಿ ರಾಜಯೋಗ ಶತ ಮಹಾಪುರುಷ ಯೋಗ ಅತ್ಯಂತ ಶುಭಫಲ ಕಾಣುವ ರಾಶಿ ಹಾಗೂ ಲಗ್ನಗಳು ಕೋಟ್ಯಾಧೀಶರಾಗುವ ಯೋಗ ಯಾರಿಗಿದೆ ನೋಡಿ - Karnataka's Best News Portal

2023ರಲ್ಲಿ ರಾಜಯೋಗ ಶ ಶ ಮಹಾಪುರುಷ ಯೋಗ ಅತ್ಯಂತ ಶುಭ ಫಲ ಕಾಣುವ ಲಗ್ನಗಳು, ಬಹು ಕೋಟ್ಯಾಧಿಪತಿ ಯೋಗ ಯಾರಿಗೆ….?2023ರಲ್ಲಿ ಶನಿ ಮಹಾರಾಜರು ರಾಶಿ ಪರಿವರ್ತನೆ ಆಗುತ್ತಿದ್ದು ಹೊಸ ವರ್ಷ 2023 17ನೇ ತಾರೀಖು ಜನವರಿ ಯಂದು ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುತ್ತಿದ್ದಾರೆ ಹೀಗೆ ಶನಿ ಮಹಾತ್ಮ ರಾಶಿ ಪರಿವರ್ತನೆಯಾಗುವುದರಿಂದ ಯಾವ ಯಾವ ರಾಶಿಯವರಿಗೆ ರಾಜಯೋಗ ಉಂಟಾಗುತ್ತದೆ ಹಾಗೂ ಯಾವ ಯಾವ ಲಗ್ನದವರಿಗೆ ಶನಿ ಮಹಾತ್ಮ ಯಾವ ಯೋಗಗಳನ್ನು ಉಂಟುಮಾಡುತ್ತಾನೆ ಎಂದು ನೋಡುವುದಾದರೆ ಅದರಲ್ಲೂ ಶನಿ ಮಹಾರಾಜ ಕುಂಭ ರಾಶಿಗೆ ರಾಶಿ ಪರಿವರ್ತನೆಯಾಗುವುದರಿಂದ ಶಶ ಮಹಾಪುರುಷ ಯೋಗ ಎನ್ನುವುದು ಉಂಟಾಗುತ್ತದೆ ಕೆಲವೊಬ್ಬರು ಶನಿಮಹಾತ್ಮ ಎಂದ ತಕ್ಷಣ ಅವರು ಕಷ್ಟವನ್ನು ಕೊಡುತ್ತಾರೆ ಎಂದು ಭಾವಿಸಿರುತ್ತಾರೆ.


ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಆದರೆ ಅದು ತಪ್ಪು ಶನಿ ಮಹಾತ್ಮನು ಒಳ್ಳೆಯ ಶುಭ ಫಲಗಳನ್ನು ಕೊಡುವುದರಲ್ಲಿಯೂ ಕೂಡ ಉತ್ತಮ ನಾಗಿದ್ದಾನೆ ಹಾಗೆಯೇ ನವಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿ ಬಲಶಾಲಿಯಾಗಿರುವಂತಹ ಗ್ರಹ ಯಾವುದು ಎಂದು ನೋಡಿದರೆ ಅದು ಶನಿ ಗ್ರಹ ಅದರ ವಿಶೇಷ ದಿಂದ ಕೆಲವೊಂದಷ್ಟು ದಿನ ಕೆಲವೊಂದಷ್ಟು ಸಮಯ ದಲ್ಲಿ ನಾವು ಕಷ್ಟವನ್ನು ಅನುಭವಿಸಬೇಕಾಗುತ್ತದೆ ಆದರೆ ನಂತರದ ದಿನದಲ್ಲಿ ಶನಿಗ್ರಹದಿಂದ ನಾವು ಒಳ್ಳೆಯ ಫಲಗಳನ್ನು ಸಿದ್ಧಿಸಿಕೊಳ್ಳಬೇಕಾಗುತ್ತದೆ ಹಾಗೂ ಕೆಲವೊಂದು ಸಮಯದಲ್ಲಿ ಶನಿ ಮಹಾತ್ಮ ನಿಂದ ಮುಕ್ತಿಯನ್ನು ಹೊಂದುವುದಕ್ಕೆ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಆ ಕಷ್ಟ ತೊಂದರೆಗಳನ್ನು ದೂರಪಡಿಸಿಕೊಳ್ಳಬಹುದು ಇಲ್ಲವಾದಲ್ಲಿ ಅದರಿಂದ ಇನ್ನೂ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗಿರುತ್ತದೆ. ಹಾಗೆಯೇ ರಾಹು ಮತ್ತು ಕೇತು ಗ್ರಹಗಳು ನಿಮ್ಮ ಹಿಂದಿನ ಜನ್ಮದ ಕರ್ಮಗಳನ್ನು ಸೂಚಿಸುವಂತಹ ಗ್ರಹಗಳಾಗಿದ್ದು ಹಿಂದಿನ ಜನ್ಮದಲ್ಲಿ ಮಾಡಿದಂತಹ ಎಲ್ಲ ಕರ್ಮಫಲಗಳನ್ನು ಈಗ ಅನುಭವಿಸಲೇ ಬೇಕಾಗಿರುತ್ತದೆ.

ಹಾಗೆಯೇ ಶನಿ ಮಹಾತ್ಮನ ಬಗ್ಗೆ ನೋಡುವುದಾದರೆ ಯಾರ ಜಾತಕದಲ್ಲಿ ಶನಿ ಮಹಾತ್ಮನ ಒಳ್ಳೆಯ ಸ್ಥಾನ ದಲ್ಲಿ ಇರುತ್ತಾನೆಯೋ ಅಂತವರು ತಮ್ಮ ಜೀವನದಲ್ಲಿ ತುಂಬಾ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ ಎಲ್ಲರಿಂದ ಒಳ್ಳೆಯ ಹೆಸರನ್ನು ಪಡೆದು ತಮ್ಮ ಕೆಲಸ ಕಾರ್ಯಗಳ ಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ ಎಂದು ಹೇಳ ಬಹುದು ಆದರೆ ಅದೇ ಶನಿ ನೀಚನಾದರೆ ಅವರು ತಮ್ಮ ಜೀವನದಲ್ಲಿಯೇ ನೋಡಿರಬಾರದು ಅಂತಹ ಕಷ್ಟವನ್ನು ಶನಿ ಮಹಾತ್ಮ ಕೊಡುತ್ತಾನೆ. ಹಾಗಾದರೆ ಕೋಟ್ಯಾಧಿಪತಿಯಾಗುವಂತಹ ಲಗ್ನ ಯಾವುದು ಎಂದರೆ ವೃಷಭ ಲಗ್ನ ವೃಷಭ ಲಗ್ನಕ್ಕೆ ಅಧಿಪತಿ ಯಾರು ಎಂದರೆ ಶುಕ್ರ ಶುಕ್ರನಿಗೆ ಮಿತ್ರ ಗ್ರಹ ಯಾವುದು ಎಂದು ನೋಡಿದರೆ ಅದು ಶನಿ ಗ್ರಹ ಹಾಗಾಗಿ ವೃಷಭ ಲಗ್ನ ದಲ್ಲಿರುವವರಿಗೆ ಶನಿ ಮಹಾತ್ಮನಿಂದ ಬಹಳ ಉಪ ಯೋಗವಾಗುತ್ತದೆ ನೀವು ಕೋಟ್ಯಾಧಿಪತಿಯಾಗುವ ಯೋಗಗಳನ್ನು ಪಡೆದುಕೊಳ್ಳುತ್ತೀರಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *