ಚಂದ್ರಗ್ರಹಣ ನವೆಂಬರ್ ಮಂಗಳವಾರದಿಂದ ಈ ರಾಶಿಗಳ ಜೀವನದಲ್ಲಿ ನಡೆಯಲಿದೆ ಬಾರಿ ಬದಲಾವಣೆ.12 ರಾಶಿಗಳಿಗೆ ಚಂದ್ರಗ್ರಹಣದ ಪ್ರಭಾವ ಹೇಗಿರಲಿದೆ ನೋಡಿ - Karnataka's Best News Portal

2022 ನವೆಂಬರ್ ಚಂದ್ರ ಗ್ರಹಣ ರಾಶಿ ಫಲ – ಶ್ರೀ ಸಚ್ಚಿದಾನಂದ ಬಾಬು ಗುರೂಜಿ…ಈ ವರ್ಷದ ಕೊನೆಯಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ 2022 8ನೇ ತಾರೀಖಿನಂದು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದು ಕಾಣಿಸಿಕೊಳ್ಳುತ್ತಿದೆ ಆದರೆ ಈ ಚಂದ್ರಗ್ರಹಣವು ಬೆಂಗಳೂರಿನಲ್ಲಿ ಗೋಚರಿಸದೆ ಇರಬಹುದು ಅದರಲ್ಲೂ ಪ್ರಪಂಚದ ನಾನಾ ಭಾಗಗ ಳಲ್ಲಿ ಈ ಚಂದ್ರಗ್ರಹಣವು ಗೋಚಾರ ವಾಗಲಿದೆ ಈ ಒಂದು ಚಂದ್ರ ಗ್ರಹಣವನ್ನು ರಾಹುಗ್ರಸ್ತ ಚಂದ್ರ ಗ್ರಹಣ ಎಂಬ ಹೆಸರಿನಿಂದ ಕರೆಯಲಾಗಿದೆ ಮೂಲತಃ ಇದು ಗೋಚರಿಸುವುದು ಏಷ್ಯಾ ಆಸ್ಟ್ರೇಲಿಯಾ ನಾರ್ತ್ ಅಮೇರಿಕ ಹೀಗೆ ಕೆಲವೊಂದು ಭಾಗಗಳಲ್ಲಿ ಅದರಲ್ಲೂ ಬಹಳ ಪ್ರಮುಖವಾಗಿ ನಾರ್ತ್ ಅಮೇರಿಕಾದಲ್ಲಿ ವಾಷಿಂಗ್ಟನ್ ಡಿಸಿ ಯಲ್ಲಿ ಸಂಭವಿಸುತ್ತದೆ ಅದರಲ್ಲೂ ಈ ಚಂದ್ರ ಗ್ರಹಣದ ಪ್ರಭಾವದಿಂದಾಗಿ ಅಮೆರಿಕಾದ ಅಧ್ಯಕ್ಷರ ಸ್ಥಿತಿಗತಿಗಳಲ್ಲಿ ಕೆಲವೊಂದಷ್ಟು ಏರುಪೇರು ಉಂಟಾಗಬಹುದು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ವಾಷಿಂಗ್ಟನ್ ಡಿಸಿ ಹಾಗೂ ಸುತ್ತಮುತ್ತಲ ಎಲ್ಲಾ ಪರಿಸರದ ಮೇಲೆ ಚಂದ್ರಗ್ರಹಣವು ತನ್ನದೇ ಆದಂತಹ ಪ್ರಭಾವವನ್ನು ಬೀರಲಿದ್ದಾನೆ ಹಾಗೆಯೇ ಸೌತ್ ಆಫ್ರಿಕಾ ಅಟ್ಲಾಂಟಿಕ್ ಅಂಟಾರ್ಟಿಕಾ ಈ ಭಾಗಗಳಲ್ಲಿ ಸಂಪೂರ್ಣ ವಾದಂತಹ ಚಂದ್ರಗ್ರಹಣ ಗೋಚರಿಸಲಿದ್ದು ಅದರಲ್ಲೂ ದೆಹಲಿಯಲ್ಲಿ ಭಾಗಶಃ ಕಾಣಬಹುದಾಗಿದೆ ಅದರಲ್ಲೂ ಕೊಲ್ಕತ್ತಾದಲ್ಲಿ ಸಂಪೂರ್ಣವಾದಂತಹ ಚಂದ್ರಗ್ರಹಣ ಇದ್ದು ಅದು ಎಷ್ಟರಮಟ್ಟಿಗೆ ಗೋಚರಿಸುತ್ತದೆ ಎಂದು ಸ್ಥಿರವಾಗಿ ಹೇಳಲು ಆಗುವುದಿಲ್ಲ ಏಕೆ ಎಂದರೆ ಅಲ್ಲಿಯ ತಾಪಮಾನ ಹಾಗೂ ಮೋಡ ಕವಿದ ವಾತಾವರಣಗ ಳಿಂದ ಅದನ್ನು ನೋಡಲು ಸಾಧ್ಯವಾಗುವುದಿಲ್ಲ ಆದರೆ ಅಲ್ಲಿ ಸಂಪೂರ್ಣ ವಾದಂತಹ ಚಂದ್ರಗ್ರಹಣ ಎನ್ನುವುದು ಸಂಭವಿಸುತ್ತದೆ ಅದರಲ್ಲೂ ಚಂದ್ರಗ್ರಹ ಣದ ಪ್ರಭಾವ ನಮ್ಮ ಭಾರತದ ಮೇಲೆ ಹೇಗೆ ಇದೆ ಎಂದು ನೋಡಿದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಗೋಚಾರ ಕಾಣುತ್ತಿದ್ದು ಅದರಲ್ಲೂ ಬೆಂಗಳೂರಿನಲ್ಲಿ ಯಾವ ಸಮಯದಲ್ಲಿ ಚಂದ್ರಗ್ರಹಣ ಘೋಷರಿಸಲಿ ದ್ದಾನೆ ಎಂದು ನೋಡಿದರೆ.

ನವೆಂಬರ್ 8ನೇ ತಾರೀಖು ಮಧ್ಯಾಹ್ನ 2 ಗಂಟೆ 38 ನಿಮಿಷಕ್ಕೆ ಗೋಚಾರ ವಾಗಲಿದ್ದು ಅದರಲ್ಲೂ ಸಂಪೂರ್ಣ ಚಂದ್ರ ಗ್ರಹಣ ಪ್ರಾರಂಭವಾಗುವುದು ಮಧ್ಯಾಹ್ನ 3 ಗಂಟೆ 47 ನಿಮಿಷಕ್ಕೆ ಹಾಗೂ ಚಂದ್ರ ಗ್ರಹಣ ಮುಕ್ತಾಯವಾಗುವುದು ಸಂಜೆ 4 ಗಂಟೆ 29 ನಿಮಿಷಕ್ಕೆ ಹಾಗೂ ಮೋಕ್ಷಕಾಲ ಸಂಜೆ 6 ಗಂಟೆ 19 ನಿಮಿಷಕ್ಕೆ ಅದರಲ್ಲೂ ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ರೀತಿಯಾದಂತಹ ಆಹಾರ ಸೇವನೆಯನ್ನು ಮಾಡಬಾರದು ಬದಲಾಗಿ ಗ್ರಹಣದ ಮುಂಚೆ ಮತ್ತು ಗ್ರಹಣದ ನಂತರದ ಸಮಯದಲ್ಲಿ ಆಹಾರ ಸೇವನೆ ಮಾಡುವುದು ಬಹಳ ಉತ್ತಮವಾಗಿರುತ್ತದೆ ಅದರ ಲ್ಲೂ ಗರ್ಭಿಣಿ ಸ್ತ್ರೀಯರು ಈ ರೀತಿಯಾದ ಗ್ರಹಣದ ಸಮಯದಲ್ಲಿ ಹೊರಗಡೆ ಬರುವುದು ಮತ್ತು ಚಂದ್ರ ಗ್ರಹಣದ ವೀಕ್ಷಣೆಯನ್ನು ಮಾಡುವುದು ಬಹಳ ನಿಶಿದ್ದ ವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *