ವ್ಯಾಪಾರ ಮಾಡಲು ನೇರ ಸಾಲ ಯೋಜನೆ 2022-23 ಸಾಲಿನ ಅರ್ಜಿ ಆಹ್ವಾನ ರೂ 20 ಕ್ಕೆ ವರೆಗೆ ಸಾಲ ಸೌಲಭ್ಯ ಅರ್ಹತೆ ದಾಖಲೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ - Karnataka's Best News Portal

ಕರ್ನಾಟಕದಲ್ಲಿ ವ್ಯಾಪಾರ ಸಾಲ….||ಹೆಚ್ಚಿನ ಜನ ತಮ್ಮ ಸ್ವಂತ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಲು ತಮ್ಮ ಹಣವನ್ನು ಉಪಯೋಗಿಸಿ ಅದರಿಂದ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ ಆದರೆ ಕೆಲವೊಬ್ಬರಿಗೆ ತಮ್ಮ ಹಣಕಾಸಿನಲ್ಲಿ ಯಾವುದೇ ರೀತಿಯಾದಂತಹ ಸೌಕರ್ಯ ಇರುವುದಿಲ್ಲ ಹಾಗಾಗಿ ಅಂತಹವರು ಕರ್ನಾಟಕ ಸರ್ಕಾರದ ವತಿಯಿಂದ ವ್ಯಾಪಾರ ಸಾಲ ವನ್ನು ಪಡೆದುಕೊಂಡು ಇದರ ಮುಖಾಂತರ ತಮ್ಮ ವ್ಯಾಪಾರ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ ಹೌದು ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರದಲ್ಲಿ ಅದರಲ್ಲೂ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಹಾಕಬಹುದು ಇದರಲ್ಲಿ ಹಿಂದುಳಿದಂತಹ ವರ್ಗದವ ರು ಈ ಒಂದು ಅರ್ಜಿಯನ್ನು ಹಾಕಬಹುದಾಗಿದೆ ಅದರಲ್ಲೂ ಇವರು ಬಹಳ ಮುಖ್ಯವಾಗಿ ಹೊಸದಾಗಿ ಪ್ರಾರಂಭಿಸಬೇಕು ಎಂಬಂತಹ ವ್ಯಾಪಾರ ವ್ಯವಹಾರ ಗಳ ಬಗ್ಗೆ ಗರಿಷ್ಠ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಯಾವ ಯಾವ ದಾಖಲೆಗಳು ಬೇಕು ಹಾಗೂ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲಾ ನಿಯಮ ಗಳು ಇದೆ ಹಾಗೂ ಈ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭಿಕ ದಿನಾಂಕ ಹಾಗೂ ಕೊನೆಯ ದಿನಾಂಕಗಳು ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ವೆಬ್ಸೈಟ್ ನಲ್ಲಿ ಅರ್ಜಿಯನ್ನು ಹಾಕಬಹುದಾಗಿದ್ದು ಈ ಒಂದು ಲಿಂಕ್ ನಲ್ಲಿ ಹೋಗಿ ವ್ಯಾಪಾರ ಸಾಲ ಎಂಬ ವಿಷಯವನ್ನು ತೋರಿಸುತ್ತಿರುವುದರ ಲಿಂಕ್ ನಲ್ಲಿ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗು ಯಾವುದೆಲ್ಲ ನಿಯಮಗಳು ಅನುಸರಿಸಬೇಕು ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ ಅದರಂತೆ ನೀವು ಅಪ್ಲಿಕೇಶನ್ ಅನ್ನು ಹಾಕಬಹುದಾಗಿದೆ.

ಹಾಗಾದರೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಯಾವ ಯಾವ ಧರ್ಮದವರು ಈ ಒಂದು ಅರ್ಜಿಯ ನ್ನು ಹಾಕಬಹುದು ಎಂದು ನೋಡಬಹುದಾದರೆ ಕ್ರಿಶ್ಚಿಯನ್ನರು ಮುಸ್ಲಿಮರು ಬೌದ್ಧರು ಜೈನರು ಸಿಕ್ಕರು ಈ ಒಂದು ಸಮುದಾಯದವರಿಗೆ ನೇರ ಸಾಲ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಕೊನೆಯ ದಿನಾಂಕ ಯಾವುದು ಎಂದು ನೋಡುವುದಾ ದರೆ ನವೆಂಬರ್ 17 ಹಾಗಾಗಿ ಈ ದಿನಾಂಕದೊಳಗೆ ಅರ್ಜಿಯನ್ನು ಹಾಕಬಹುದಾಗಿದೆ ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂದು ನೋಡುವು ದಾದರೆ ಮೊದಲನೆಯದಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಯಾಗಿರಬೇಕು ಎರಡನೆಯದಾಗಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಹಾಗೂ ಅರ್ಜಿಯನ್ನು ಹಾಕುವವರ ವಯಸ್ಸು ಕನಿಷ್ಠ 22 ವರ್ಷ ಹಾಗೂ ಗರಿಷ್ಟ 55 ವರ್ಷ ವಯಸ್ಸಿನ ಒಳಗಿನವರಾಗಿರಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *