ಇಂದು ರಕ್ತಚಂದ್ರಗ್ರಹಣ ಜರುಗಲಿದ್ದು ಈ 6 ರಾಶಿಯವರು ಬಾರಿ ಜಾಗ್ರತೆ ಸುಬ್ರಮಣ್ಯನ ಅನುಗ್ರಹದಿಂದ ಗ್ರಹಣ ರಾಶಿಫಲ ನೋಡಿ - Karnataka's Best News Portal

ಇಂದು ರಕ್ತಚಂದ್ರಗ್ರಹಣ ಜರುಗಲಿದ್ದು ಈ 6 ರಾಶಿಯವರು ಬಾರಿ ಜಾಗ್ರತೆ ಸುಬ್ರಮಣ್ಯನ ಅನುಗ್ರಹದಿಂದ ಗ್ರಹಣ ರಾಶಿಫಲ ನೋಡಿ

ಮೇಷ ರಾಶಿ :- ಈ ದಿನ ಕೆಲವು ಸಮಸ್ಯೆಗಳನ್ನು ಪರಿಹಾರವಾಗಬಹುದು ಕುಟುಂಬದ ಸದಸ್ಯರೊಂದಿಗೆ ತುಂಬಾನೇ ಸಂತೋಷದ ಸಮಯವನ್ನು ಕಳೆಯುತ್ತಿರಿ ವೈಯಕ್ತಿಕ ಜೀವನದಲ್ಲಿ ಸಂತೋಷ ಇರುತ್ತದೆ ನಿಮ್ಮ ಜೀವನದ ಸಂಕಲ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರಣಯದ ಜೀವನದಲ್ಲಿ ಸಾರ್ಥಕತೆ ಇರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ.

ವೃಷಭ ರಾಶಿ :- ಈ ದಿನ ಉದ್ಯೋಗದಲ್ಲಿರುವ ಜನರಿಗೆ ಉತ್ತಮವಾದ ಪ್ರಗತಿ ಕಾಣಿಸಬಹುದು ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸಿದರೆ ಖಾಸಗಿ ಕ್ಷೇತ್ರದಲ್ಲಿ ಇರುವವರಿಗೆ ಕಷ್ಟಪಟ್ಟು ಕೆಲಸ ಮಾಡಿದರೆ ಕಚೇರಿಯಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ ಹಣಕಾಸಿನ ದೃಷ್ಟಿಯಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ಈ ದಿನದ ಪ್ರಾರಂಭ ತುಂಬಾ ಚೆನ್ನಾಗಿ ಇರುತ್ತದೆ ಮುಂಜಾನೆ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಈ ಕಾರಣದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಮನೆಯ ಸದಸ್ಯರೊಂದಿನ ಸಂಬಂಧವು ಉತ್ತಮವಾಗಿ ಇರುತ್ತದೆ ಸಹೋದರ ಅಥವಾ ಸಹೋದರಿಯ ನಡುವೆ ಹಣಕಾಸಿನ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 12.30 ರವರೆಗೆ .

ಕರ್ಕಾಟಕ ರಾಶಿ :- ಕಠಿಣ ಹೋರಾಟದ ನಂತರ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಪಡೆಯುವ ಸಾಧ್ಯತೆ ಇದೆ ನಿಮ್ಮ ವ್ಯಾಪಾರ ಕೂಡ ಹೆಚ್ಚಾಗುತ್ತದೆ ನಿಮ್ಮ ಹಣಕಾಸಿನ ಸಮಸ್ಯೆ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ ಕಚೇರಿಯಲ್ಲಿ ಉದ್ಯೋಗಸ್ಥರಿಗೆ ಹೆಚ್ಚಿನ ಮಾರ್ಗದರ್ಶನ ಸಿಗಲಿದೆ ನಿಮ್ಮ ಬಾಸ್ ನಿಮ್ಮ ಉತ್ತಮವಾದ ಸಲಹೆಯನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ .

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಸಿಂಹ ರಾಶಿ – ಇಂದು ನಿಮಗೆ ಉತ್ತಮವಾದ ಕಾರ್ಯಕ್ಷಮತೆಯಿಂದ ನಿಮ್ಮ ಕೆಲಸವು ಲಾಭ ಪಡಿಸಿಕೊಳ್ಳಬೇಕಾಗುತ್ತದೆ ನೀವು ಉತ್ತಮ ಕೆಲಸದಿಂದ ಮತ್ತು ಕಠಿಣ ಶ್ರಮದಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನಿಮಗೆ ಆದಾಯ ಹೆಚ್ಚಾಗುತ್ತದೆ ಹಾಲು ಡೈರಿ ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಲಾಭ ದೊರೆಯಲ್ಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ ಮಧ್ಯಾಹ್ನ 3 ರಿಂದ ಸಂಜೆ 5:30ರ ವರೆಗೆ.

ಕನ್ಯಾ ರಾಶಿ :- ಉದ್ಯೋಗಸ್ಥರಿಗೆ ಈ ದಿನ ತುಂಬಾನೇ ಉತ್ತಮವಾದ ದಿನವಾಗಲಿದೆ ಕಚೇರಿಯಲ್ಲಿ ಮೇಲಧಿಕಾರಿಗಳೊಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾರೆ ನೀವು ಮಾಡುತ್ತಿರುವ ಕೆಲಸವನ್ನು ಮೆಚ್ಚುತ್ತಾರೆ ಕಚೇರಿಯಲ್ಲಿ ನಿಮ್ಮಗೆ ನಿಬಾಯಿಸುವ ಕೆಲಸ ವಹಿಸುತ್ತಾರೆ ಶೀಘ್ರದಲ್ಲಿ ಪ್ರಗತಿ ಸಿಗುವ ಸಾಧ್ಯತೆ ಇದೆ ವ್ಯಾಪಾರ ಮಾಡುತ್ತಿರುವ ಜನರಿಗೆ ಉತ್ತಮವಾದ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 6 ರಿಂದ 11 ಗಂಟೆಯವರೆಗೆ.

ತುಲಾ ರಾಶಿ :- ನೀವು ಮಾಡುತ್ತಿರುವ ಕೆಲಸದಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದರೆ ಶೀಘ್ರದಲ್ಲೇ ಸಿಗುವ ಸಾಧ್ಯತೆ ಇದೆ ಉದ್ಯೋಗಸ್ಥರು ಬಹಳ ದಿನದಿಂದ ಬಡತಿಗಾಗಿ ಕನಸು ಕಾಣುತ್ತಿದ್ದರೆ ಈ ದಿನ ನಿಮಗೆ ನಿಮ್ಮ ಆಸೆ ಈಡೇರಿರುವ ಸಾಧ್ಯತೆ ಇದೆ ನಿಮ್ಮ ಕಚೇರಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು ವ್ಯಾಪಾರಸ್ಥರು ಆರ್ಥಿಕವಾಗಿ ಪ್ರಯೋಜನವನ್ನು ನಿರೀಕ್ಷಿಸಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5:30 ರಿಂದ ರಾತ್ರಿ 8.30 ರವರೆಗೆ .

See also  ಯುಗಾದಿ ನಂತ್ರದ ದಿನಗಳು ಬಹಳ ಕೆಟ್ಟದ್ದು ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ..

ವೃಶ್ಚಿಕ ರಾಶಿ – ಹಣಕಾಸಿನ ವಿಚಾರದಲ್ಲಿ ಇಂದು ಅದೃಷ್ಟದ ದಿನವಾಗಲಿದೆ ಇಂದು ನೀವು ದೊಡ್ಡ ಮೆಚ್ಚುಗೆಯನ್ನು ಹೊಂದಬಹುದು ಹಾಗೂ ನೀವು ಮಿಶ್ರ ಫಲಿತಾಂಶವನ್ನು ಪಡೆಯಬಹುದು ಕೆಲಸ ಮಾಡುತ್ತಿರುವ ಜನರು ಅಸಹ್ಯ ಮತ್ತು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ವ್ಯಾಪಾರಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6:30 ರಿಂದ 7:30ರ ವರೆಗೆ.

ಧನಸು ರಾಶಿ :- ಕಷ್ಟದಲ್ಲಿಯೂ ಸುಲಭವಾಗಿ ಕೆಲಸ ಮಾಡುವ ನಿಮ್ಮ ಕಲೆ ಇಂದು ಬೇರೆಯವರಿಂದ ಇನ್ನು ಹೆಚ್ಚಾಗಿ ಮುಂದುವರೆಯುತ್ತದೆ ನಿಮ್ಮ ಕಠಿಣ ಶ್ರಮದಿಂದ ಕೆಲಸ ಮಾಡುತ್ತಿದ್ದರೆ ನಿಮ್ಮ ಬಾಸ್ ನಿಮ್ಮನ್ನು ಮೆಚ್ಚುತ್ತಾರೆ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ತುಂಬಾ ಕಷ್ಟಪಡಬೇಕಾಗುತ್ತದೆ ಇದರ ಹೊರತಾಗಿಯೂ ಉತ್ತಮವಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ರಾತ್ರಿ 8 ರಿಂದ 9:30ರ ವರೆಗೆ.

ಮಕರ ರಾಶಿ :- ಇಂದು ನಿಮ್ಮ ಕೆಲಸದ ವಿಚಾರದಲ್ಲಿ ತುಂಬಾನೇ ಅದೃಷ್ಟದ ದಿನವಾಗಲಿದೆ ಕೆಲಸದ ಆರಂಭದಲ್ಲಿ ಸ್ವಲ್ಪ ಕಷ್ಟವಾಗಬಹುದು ಕಠಿಣಶ್ರಮದ ನಂತರ ನಿಮಗೆ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಅತ್ಯಂತ ಕಷ್ಟದಲ್ಲಿ ಇರುವ ಕೆಲಸವೂ ಕೂಡ ತುಂಬಾ ಸುಲಭವಾಗಿ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8ರವರೆಗೆ .

See also  ನಿಮ್ಮ ಮನೆಯ ವಾಸ್ತು ದೋಷದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ..ಪರಿಹಾರಕ್ಕೆ ತಪ್ಪದೆ ಈ ಸಂಚಿಕೆ ನೋಡಿ

ಕುಂಭ ರಾಶಿ – ಕುಟುಂಬ ಜೀವನದಲ್ಲಿ ಪರಸ್ಪರ ಅನುಕೂಲಕರ ವಿರುತ್ತದೆ ಕುಟುಂಬ ಸದಸ್ಯರೊಂದಿಗೆ ಪ್ರೀತಿ ಮತ್ತು ಐಕ್ಯತೆ ಇರುತ್ತದೆ ಪೋಷಕರ ಸಂಬಂಧವು ಚೆನ್ನಾಗಿ ಇರುತ್ತದೆ ಹಣದ ದೃಷ್ಟಿಯಿಂದ ತುಂಬಾನೇ ದುಬಾರಿಯಾಗಲಿದೆ. ಇದಕ್ಕಿದ್ದಂತೆ ಇಂದು ದೊಡ್ಡ ಕರ್ಚು ಆಗಬಹುದು ಮಕ್ಕಳೊಂದಿಗೆ ಸ್ವಭಾವದಿಂದ ನಿಮಗೆ ಹೆಚ್ಚಿನ ನಷ್ಟವಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಮೀನಾ ರಾಶಿ :- ನೀವೇನಾದರೂ ರಿಯಲ್ ಏಜೆಂಟ್ ಕೆಲಸವನ್ನು ಮಾಡುತ್ತಿದ್ದರೆ ಅದರಿಂದ ನೀವು ಉತ್ತಮವಾದ ಲಾಭವನ್ನು ಪಡೆಯಬಹುದು ಯಾವುದೋ ಒಂದು ದೊಡ್ಡ ನಷ್ಟವನ್ನು ಸರಿದೂಗಿಸಲು ಇಂದು ನಿಮಗೆ ಅವಕಾಶ ಸಿಗಲಿದೆ. ವ್ಯಾಪಾರಸ್ಥರಿಗೆ ಇಂದು ಕಚೇರಿಯಲ್ಲಿ ಒಳ್ಳೆಯ ಸುದ್ದಿಯನ್ನು ಕೂಡ ಕೇಳಬಹುದು. ನೀವು ಬಡ್ಡಿಪಡಿಸುವ ಸಾಧ್ಯತೆ ಇರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 8 ಗಂಟೆಯವರೆಗೆ.

[irp]


crossorigin="anonymous">