ಯಾರು ಕರೆದರು ಊಟ ಮಾಡುವ ಅಭ್ಯಾಸ ಇದೆಯಾ ಕೈಮದ್ದು ಹಾಕಬಹುದು... ಹೇಗೆ ಹಾಕ್ತಾರೆ ಗೊತ್ತಾ ಮದ್ದು...ಊಟ ಮಾಡಿದ ತಕ್ಷಣ ಈ ಕೆಲಸ ಮಾಡೊದು ಮರೆಯಬೇಡಿ.. - Karnataka's Best News Portal

ಎಲ್ಲಿ ಕರೆದರೂ ಊಟಕ್ಕೆ ಹೋಗುವವರು ಜಾಗ್ರತೆ ಮಾಡಿ ಊಟ ಆದ ತಕ್ಷಣ ಇದನ್ನು ಸೇರಿಸಿ ಕೈಮದ್ದು ಹಾಕುವ ಜನರಿದ್ದಾರೆ……||ಯಾರಿಗಾದರೂ ಊಟ ತಿಂದ ತಕ್ಷಣವೇ ವಾಂತಿ ಆಗುವುದು ಇದ್ದಕ್ಕಿದ್ದ ಹಾಗೆ ತಮ್ಮ ದೇಹದಲ್ಲಿನ ತೂಕ ಕಡಿಮೆಯಾಗುವುದು ಹಾಗೂ ನಿಶಕ್ತಿ ಹೊಂದುವುದು ಹೀಗೆ ಕೆಲವೊಂದು ಸೂಚನೆಯ ಮುಖಾಂತರ ಆ ವ್ಯಕ್ತಿಗೆ ಕೈಮದ್ದು ಹಾಕಿದ್ದಾರೆ ಎಂದು ತಿಳಿದುಕೊಳ್ಳ ಬಹುದು ಹಾಗಾದರೆ ಈ ಕೈಮದ್ದು ಎಂದರೆ ಏನು ಹಾಗೂ ಇದನ್ನು ಯಾವ ಕಾರಣಕ್ಕಾಗಿ ಹಾಕುತ್ತಾರೆ ಇದನ್ನು ಸೇವನೆ ಮಾಡಿದರೆ ಯಾವುದೆಲ್ಲ ರೀತಿಯಾದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದರ ಮಾಹಿತಿಯನ್ನು ನೋಡೋಣ ಹೌದು ಕೈ ಮದ್ದು ಎಂದರೆ ಯಾವ ವ್ಯಕ್ತಿ ತನ್ನಗೆ ಆಗದೇ ಇರುವಂತಹ ವ್ಯಕ್ತಿ ಇರುತ್ತಾನೋ ಅವನಿಗೆ ಈ ಒಂದು ಮದ್ದನ್ನು ಹಾಕಿ ಕೊಡುತ್ತಾನೆ ಆ ವ್ಯಕ್ತಿ ಇದನ್ನು ಸೇವನೆ ಮಾಡಿದರೆ ಅವನು ಹಲವಾರು ತೊಂದರೆಗಳನ್ನು .

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಅದರಲ್ಲೂ ಕೆಲವೊಂದಷ್ಟು ಜನ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದು ಇನ್ನು ಕೆಲವೊಂದಷ್ಟು ಜನ ಮೇಲೆ ಏಳಲು ಸಾಧ್ಯವಾಗದೆ ಹಾಸಿಗೆ ಹಿಡಿಯ ಬಹುದು ಹೀಗೆ ಕೆಲವೊಂದಷ್ಟು ಸೂಚನೆಗಳನ್ನು ಗಮನಿಸಿ ನಮ್ಮ ಹಿರಿಯರು ಈ ವ್ಯಕ್ತಿಯ ಮೇಲೆ ಕೈ ಮದ್ದು ಪ್ರಯೋಗವಾಗಿದೆ ಎಂದು ಹೇಳುತ್ತಾರೆ ಆದರೆ ಕೆಲವೊಂದಷ್ಟು ಜನ ಇದನ್ನು ನಂಬುವುದಿಲ್ಲ ಬದಲಾಗಿ ಇದೆಲ್ಲ ಸುಳ್ಳು ಇದು ಭ್ರಮೆ ಆ ವ್ಯಕ್ತಿಯ ಮನಸ್ಸಿನ ಕಾಯಿಲೆ ಎಂದು ಹೇಳುತ್ತಾರೆ ಆದರೆ ಇದು ಅಷ್ಟೇ ಸತ್ಯವಾಗಿದೆ ಹೌದು ಈ ಒಂದು ವಿಧಾನವನ್ನು ಆಂಗ್ಲರಿಗೆ ಧರೋಡೆ ಕೋರರಿಗೆ ಇಂಥವರಿಗೆ ನೀಡುತ್ತಿದ್ದರು ಅದರಲ್ಲೂ ಕೆಲವೊಂದಷ್ಟು ಕುಟುಂಬ ವರ್ಗದವರು ಮಾತ್ರ ಈ ಒಂದು ಕೈಮದ್ದನ್ನು ತಯಾರಿಸಿ ಇವರಿಗೆ ಕೊಡುತ್ತಿದ್ದರು ಆದರೆ ಈಗ ಅದು ಪ್ರತಿಯೊಬ್ಬ ಮನುಷ್ಯನು ಮಾಡುವಂತಹ ಕೆಟ್ಟ ಕೆಲಸವಾಗಿ ಹೋಗಿದೆ.

ಹಾಗಾದರೆ ಈ ದಿನ ಯಾವ ಒಬ್ಬ ವ್ಯಕ್ತಿಗೆ ಕೈಮದ್ದು ಹಾಕಿದ್ದಾರೆ ಹಾಗೂ ಅದನ್ನು ಹೇಗೆ ತೆಗೆದು ಹಾಕುವುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಯಾವ ವ್ಯಕ್ತಿಗೆ ಮದ್ದು ಹಾಕಿದ್ದಾರೆ ಎಂದು ಹೇಗೆ ತಿಳಿದುಕೊಳ್ಳುವುದು ಎಂದು ನೋಡುವುದಾದರೆ ನುಗ್ಗೆ ಸೊಪ್ಪನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ಕುಟ್ಟಿ ರಸ ತೆಗೆದುಕೊಳ್ಳಬೇಕು ನಂತರ ಆ ರಸವನ್ನು ಯಾವ ಒಬ್ಬ ವ್ಯಕ್ತಿಗೆ ಕೆಲವೊಂದಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತಿರುತ್ತದೆಯೋ ಆ ವ್ಯಕ್ತಿಯ ಅಂಗೈಯ ಮೇಲೆ ನುಗ್ಗೆ ಸೊಪ್ಪಿನ ರಸವನ್ನು ಹಾಕಬೇಕು ಅದು ಸ್ವಲ್ಪ ಸಮಯದಲ್ಲಿಯೇ ಗಟ್ಟಿ ಆಗುವುದಕ್ಕೆ ಶುರುವಾಗುತ್ತದೆ ಆಗ ನೀವೇ ತಿಳಿದು ಕೊಳ್ಳಬಹುದು ಹಾಕಿದ್ದಾರೆ ಎಂದು ಇಲ್ಲವಾದರೆ ಆ ರಸ ಯಾವುದೇ ಕಾರಣಕ್ಕೂ ಗಟ್ಟಿ ಆಗುವುದಿಲ್ಲ ಬದಲಾಗಿ ಹಾಗೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *