ಸೈಕಾಲಜಿ ಪ್ರಕಾರ ಯಾವ ವ್ಯಕ್ತಿ ನಿಮ್ಮೊಂದಿಗೆ ಮಾತನಾಡಲು ಬಯಸುದಿಲ್ಲವೋ ಅದೇ ವ್ಯಕ್ತಿ ಸಾಮಾನ್ಯವಾಗಿ...ಏನ್ ಮಾಡ್ತಾರೆ ಗೊತ್ತಾ .? - Karnataka's Best News Portal

ಕನ್ನಡದ ಅತ್ಯುತ್ತಮ ಪ್ರೇರಕ ಭಾಷಣ…….
ಯಾವ ವ್ಯಕ್ತಿ ನಿಮ್ಮ ಕೋಪವನ್ನು ಸಹಿಸಿಕೊಂಡು ನಿಮ್ಮ ಜೊತೆ ಯಾವಾಗಲೂ ನಿಲ್ಲುತ್ತಾರೋ ಅರ್ಥ ಮಾಡಿಕೊಳ್ಳಿ ನೀವು ಅವರ ಜೊತೆ ಇರುವ ನಿಮ್ಮ ಸಂಬಂಧ ತುಂಬಾ ಆಳವಾಗಿದೆ ಯಾವ ವ್ಯಕ್ತಿ ಕೇವಲ ನಿಮ್ಮ ಸಮಯವನ್ನು ನೋಡಿ ನಿಮಗೆ ಗೌರವ ಕೊಡುತ್ತಾರೋ ಆ ಜನ ಎಂದಿಗೂ ನಿಮ್ಮವರಲ್ಲ ಏಕೆಂದರೆ ಸಮಯವನ್ನು ನೋಡಿ ಕೇವಲ ತಮ್ಮ ಅಗತ್ಯವನ್ನು ಪೂರ್ತಿ ಮಾಡಿಕೊಳ್ಳಲಾಗುತ್ತೆ ಯಶಸ್ವಿ ಆದ ತಕ್ಷಣ ಜನರು ನಿಮ್ಮಲ್ಲಿ ಅನೇಕ ಪ್ರಯೋಜನ ಗಳನ್ನು ಹುಡುಕುತ್ತಾರೆ ಆದರೆ ನೀವು ವಿಫಲವಾದರೆ ನಿಮ್ಮ ನ್ಯೂನತೆಗಳನ್ನು ಸೈಕಾಲಜಿ ಹೇಳುತ್ತದೆ ಯಾವ ವ್ಯಕ್ತಿ ತಾನು ಏನನ್ನಾದರೂ ಸುಲಭವಾಗಿ ಮರೆಯುತ್ತಾನೆ ಮತ್ತು ಅವನು ತಿಳಿದಿರುತ್ತಾನೆ ಯಾವುದನ್ನು ನೆನಪಿಡಬೇಕು ಮತ್ತು ಯಾವುದನ್ನು ಮರೆಯಬೇಕೆಂದು ಅವನು ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚು ಇಂಟಲಿಜೆಂಟ್ ಆಗಿರುತ್ತಾನೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.


ಸೈಕಾಲಜಿ ಪ್ರಕಾರ ಸಂತೋಷವಾಗಿರಲು ನಾಲ್ಕು ಕೆಲಸವನ್ನು ಮಾಡಬಹುದು ಮೊದಲನೇಯದು ಧ್ಯಾನ ಎರಡನೆಯದು ಮುಗುಳ್ನಗುವುದು ಮೂರನೆಯದು ಸಹಾಯ ಮಾಡುವುದು ಹಾಗೂ ನಾಲ್ಕನೆಯದು ನಿಮ್ಮ ಕನಸನ್ನು ಪೂರ್ತಿಗೊಳಿಸುವುದು ಒಂದು ಅನ್ವೇಷಣೆಯ ಪ್ರಕಾರ ಕೆಲವು ಸಮಯಕ್ಕಾಗಿ ಯಾವುದೇ ವ್ಯಕ್ತಿಯೊಂದಿಗೆ ಸ್ವಲ್ಪ ದೂರವಿರುವುದ ರಿಂದ ನಿಜವಾದ ಸಂಬಂಧವು ಯಾವುದೆಂದು ತಿಳಿಯುತ್ತೆ ಮತ್ತು ಆ ಸಂಬಂಧ ಇನ್ನು ಹೆಚ್ಚು ಸ್ಟ್ರಾಂಗ್ ಆಗುತ್ತೆ ಅದಕ್ಕಾಗಿ ಕೆಲವೊಮ್ಮೆ ಚಿಕ್ಕಪುಟ್ಟ ಜಗಳ ಕೂಡೆ ಅಗತ್ಯವಿರುತ್ತದೆ ನೀವು ಯಾರ ಹೃದಯವನ್ನು ಹೇಗೆ ಗೆಲ್ಲುತ್ತೀರಿ ಯಾರು ನಿಮ್ಮನ್ನು ಇಷ್ಟಪಡುವುದಿಲ್ಲ ವೋ ಅಥವಾ ಯಾರಿಗಾದರೂ ನಿಮ್ಮ ಮಾತನ್ನು ಕೇಳುವ ಹಾಗೆ ಹೇಗೆ ಮಾಡುತ್ತೀರಾ ಅವರು ನಿಮ್ಮನ್ನು ಇಷ್ಟು ಪದದಿದ್ದ ಮೇಲೆ ಇದಕ್ಕೆ ಒಂದು ಉಪಾಯವಿದೆ ಅವರಿಂದ ಯಾವುದಾದರು ಸಮಸ್ಯೆಗೆ ಅಡ್ವೈಸ್ ತೆಗೆದುಕೊಳ್ಳಿ ಇದರಿಂದ ನಿಧಾನವಾಗಿ ನಿಮ್ಮಿಬ್ಬರ ಮಧ್ಯೆ ಇರುವ ದೂರ ಕಡಿಮೆ ಆಗುತ್ತ ಬರುತ್ತದೆ.

ಒಂದು ಅನ್ವೇಷಣೆಯ ಪ್ರಕಾರ ಇದು ಸಾಬೀತಾಗಿದೆ ನೀವು ಯಾರನ್ನಾದರೂ ಹೊಗಳಿದಾಗ ನಿಮ್ಮ ಮೆದುಳಿನಲ್ಲಿ ಒಂದು ರೀತಿ ಕೆಮಿಕಲ್‌ ಹೊರಬರುತ್ತದೆ
ಅದು ನಿಮಗೆ ತಕ್ಷಣವೇ ನಿಮಗೆ ಸಂತೋಷದ
ಅನುಭವ ನೀಡುತ್ತದೆ ಸೈಕಾಲಜಿ ಪ್ರಕಾರ ಯಾವ ಒಬ್ಬ ವ್ಯಕ್ತಿ ಈ ರೀತಿ ಅಂದುಕೊಂಡು ಜೀವನ ನಡೆಸುತ್ತಾ ನೋ ನನ್ನ ಜೀವನವನ್ನು ನಡೆಸಲು ಕೇವಲ ಈ ದಿನ ಮಾತ್ರ ಇದೆ ಆ ವ್ಯಕ್ತಿಯು ಪರಿಸ್ಥಿತಿಯನ್ನು ನೋಡುವ ದೃಷ್ಟಿಕೋನವು ತಕ್ಷಣವೇ ಬದಲಾಗಿ ಬಿಡುತ್ತೆ ಅವನ ಮನಸ್ಸಿನಲ್ಲಿರುವ ಬೇಡವಾದ ವಿಚಾರಗಳು ಮಾಯ ವಾಗುತ್ತೆ ಮನೋವಿಜ್ಞಾನದ ಪ್ರಕಾರ ಯಾವುದೇ ಬಿಂದುವಿನಿಂದ ನೀವು ಎಷ್ಟಾದರೂ ವಿಚಾರ ವಿಮರ್ಶೆ ಮಾಡಿದರು ಎಷ್ಟಾದರೂ ಯೋಚನೆ ಮಾಡಿ ಆದರೆ ದಿನದ ಅಂತ್ಯದಲ್ಲಿ ನಿಮ್ಮ ಉಪಪ್ರಜ್ಞೆಯಿಂದಲೇ ನಿರ್ಣಯವನ್ನು ಮಾಡುತ್ತೀರಿ ಇದು ಏನನ್ನು ತಿಳಿಸುತ್ತೆ ಅಂದರೆ ಹೆಚ್ಚಿನ ಸಮಯ ನೀವು ತೆಗೆದುಕೊಳ್ಳುವ ನಿರ್ಧಾರ ಏನನ್ನು ಯೋಚಿಸದೆ ತೆಗೆದುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *