ಇಲ್ಲಿ ಹರಕೆ ಮಾಡಿಕೊಂಡರೆ ನಿಮಗೆ ಜೀವನದಲ್ಲಿ ವೈರಿಗಳೆ ಇರೊಲ್ಲ.ಎಂತದ್ದೇ ಶತ್ರುಗಳ ಸಮಸ್ಯೆ ಇರಲಿ ಇಲ್ಲಿ ಬಂದು ಬೇಡಿದರೆ ಸಾಕು... - Karnataka's Best News Portal

4 ರ ಕ್ರಾಸ್ ಭೂತಪ್ಪ|4 ರ ಕತ್ರಿ ಭೂತಪ್ಪ||ಬೀಗದ ಕೈ ಭೂತಪ್ಪ||ಈಗಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಎಲ್ಲಾ ರೀತಿಯಲ್ಲೂ ಸರಿಯಾಗಿದ್ದಾನೆ ಇವನು ಮತ್ತೊಬ್ಬರಿಗೆ ತೊಂದರೆಯನ್ನು ಮಾಡುವುದಿಲ್ಲ ಅವನ ಪಾಡಿಗೆ ಅವನು ಇರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಹೌದು ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಬೇರೊಬ್ಬರಿಂದ ದೂರ ಇರುತ್ತಾರೆ ಹಾಗೂ ಕೆಲವೊಂದಷ್ಟು ಜನರನ್ನು ದ್ವೇಷಿಸುತ್ತಿರುತ್ತಾರೆ. ಅದಕ್ಕೂ ಮೀರಿ ಕೆಲವೊಂದಷ್ಟು ಜನ ತಮ್ಮ ಶತ್ರುಗಳನ್ನು ಮತ್ತು ತಮಗೆ ಆಗದೆ ಇರುವಂತಹ ವ್ಯಕ್ತಿಗಳನ್ನು ನಾಶಪಡಿಸಬೇಕು ಎಂಬ ಹಟದಲ್ಲಿಯೇ ಇರುತ್ತಾರೆ ಹಾಗಾಗಿ ಅವರು ಕೆಲವೊಂದಷ್ಟು ವಿಧಾನ ಗಳನ್ನು ಅನುಸರಿಸಿ ಹಾಗೂ ಅವರಿಗೆ ಏನಾದರೂ ತೊಂದರೆಯನ್ನು ಉಂಟು ಮಾಡಬೇಕು ಎಂದು ಅವರ ಮೇಲೆ ಕೆಲವೊಂದು ಆರೋಪಗಳನ್ನು ಹಾಕುತ್ತಿರುತ್ತಾರೆ ಹಾಗೂ ಅವರಿಗೆ ಕೆಲವೊಂದಷ್ಟು ಹಿಂಸೆಯನ್ನು ಕೊಡುತ್ತಿರುತ್ತಾರೆ.

ಇದರಿಂದ ಅವರು ಬೇಸತ್ತು ಹೋಗಿರುತ್ತಾರೆ ಯಾವ ಕಾರಣಕ್ಕಾಗಿ ಇವರು ನಮಗೆ ತೊಂದರೆ ಕೊಡುತ್ತಿರು ತ್ತಾರೆ ಅಂತಹ ತಪ್ಪನ್ನು ನಾವು ಏನು ಮಾಡಿದ್ದೇವೆ ಎಂದು ಅವರು ತಮ್ಮ ಮನಸ್ಸಿನಲ್ಲಿಯೇ ಕೊರಗುತ್ತಿರು ತ್ತಾರೆ ಹೌದು ಕೆಲವೊಬ್ಬರು ಈ ರೀತಿಯಾದಂತಹ ತೊಂದರೆಗಳನ್ನು ಕೊಡುತ್ತಿರುತ್ತಾರೆ ಹಾಗಾಗಿ ಅವರೆಲ್ಲ ರನ್ನು ದೂರ ಮಾಡಬೇಕು ಹಾಗೂ ಅವರು ಏನೇ ನಮ್ಮ ಮೇಲೆ ತೊಂದರೆ ಉಂಟುಮಾಡಿದರು ಅದು ನಮಗೆ ಯಾವುದೇ ರೀತಿಯಾಗಿ ಪ್ರತಿಫಲ ಕೊಡ ಬಾರದು ಎಂದು ಕೆಲವೊಂದಷ್ಟು ಜನ ಕೆಲವೊಂದು ದೇವಸ್ಥಾನಗಳಿಗೆ ಹೋಗಿ ಅಲ್ಲಿ ಪೂಜೆಯನ್ನು ಮಾಡಿಸಿ ತಮಗೆ ಒಳ್ಳೆಯದಾಗುವಂತೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುತ್ತಿರುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ದೇವರ ಬಳಿ ಹೋಗಿ ಹರಕೆಯನ್ನು ಹೊತ್ತುಕೊಂಡು ಬಂದಿರುತ್ತಾರೆ ಅಂತಹದ್ದೇ ಪವಾಡಗಳನ್ನು ಸೃಷ್ಟಿ ಮಾಡುತ್ತಿರುವಂತಹ ಈ ಒಂದು ದೇವಾಲಯಕ್ಕೆ ಹೋಗಿ ಬಂದರೆ ಸಾಕು ನಿಮ್ಮ ಶತ್ರುಗಳಾಗಿರಬಹುದು ನಿಮ್ಮ ಅಕ್ಕಪಕ್ಕದ ಮನೆಯವರಾಗಿರಬಹುದು ಅವರೆಲ್ಲರೂ ಕೂಡ ನಿಮ್ಮಿಂದ ತಾವಾಗಿ ದೂರ ಉಳಿದುಕೊಳ್ಳುತ್ತಾರೆ.

ಹೌದುಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ಹೇಳಿ ಹರಕೆಯನ್ನು ಹೊತ್ತು ಬಂದರೆ ನಿಮ್ಮ ಎಲ್ಲಾ ಕಷ್ಟಗಳನ್ನು ಈ ದೇವರು ದೂರ ಮಾಡುತ್ತಾನೆ ಅಷ್ಟರಮಟ್ಟಿಗೆ ಈ ದೇವರು ತನ್ನ ಪವಾಡವನ್ನು ಭೂಮಿಯ ಮೇಲೆ ಸೃಷ್ಟಿ ಮಾಡಿದ್ದಾನೆ ಹಾಗಾದರೆ ಈ ದೇವಾಲಯ ಎಲ್ಲಿದೆ ಹಾಗೂ ಇಲ್ಲಿಗೆ ಯಾವ ಒಂದು ಹರಕೆಯ ರೂಪದಲ್ಲಿ ಏನನ್ನು ಕೊಡಬೇಕು ಎಂಬುದನ್ನು ನೋಡೋಣ ಹೌದು ಈ ದೇವಾಲಯ ಬರುವುದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿ ನಲ್ಲಿ ಹಾವೇರಿಯಿಂದ ಶಿವಮೊಗ್ಗ ಗೆ ಹೋಗಬೇಕಾದರೆ ರಸ್ತೆಯ ಬದಿಯಲ್ಲಿ ಈ ಒಂದು ದೇವಾಲಯ ನಮಗೆ ಸಿಗುತ್ತದೆ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋದಂತಹ ಜನರು ಇಲ್ಲಿಗೆ ಬೀಗದ ಕೈಯನ್ನು ಹಾಕುತ್ತಾರೆ ಹಾಗಾಗಿ ಈ ದೇವರನ್ನು ಬೀಗದ ಕೈ ಬೂತಪ್ಪ ಎಂದು ಕರೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *